ADVERTISEMENT
Monday, April 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

Cooking : ಬೇಸಿಗೆ ಕಾಲಕ್ಕೆ 6 ತುಂಬಾ ಟೇಸ್ಟಿ , ಕೂಲ್ ಕೂಲ್ ಮಿಲ್ಕ್ ಶೇಕ್ ಗಳು…!!!

Namratha Rao by Namratha Rao
March 9, 2022
in Cooking, Newsbeat, ಅಡುಗೆ
Share on FacebookShare on TwitterShare on WhatsappShare on Telegram

Cooking : ಬೇಸಿಗೆ ಕಾಲಕ್ಕೆ 6 ತುಂಬಾ ಟೇಸ್ಟಿ , ಕೂಲ್ ಕೂಲ್ ಮಿಲ್ಕ್ ಶೇಕ್ ಗಳು…!!!

ಆಪಲ್ ಮಿಲ್ಕ್ ಶೇಕ್ ( Apple Milkshake )

Related posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

April 6, 2026
ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

April 6, 2026

(2 ಲೋಟಗಳಿಗೆ ಬೇಕಾಗುವ ಕ್ವಾಂಟಿಟಿ)

ಆಪಲ್  1 ಅಥವ 2

ಸಕ್ಕರೆ ರುಚಿಗೆ ತಕ್ಕಷ್ಟು

ಹಾಲು ½ ಲೀಟರ್ ( 2 ಲೋಟ )

ಐಸ್ ಕ್ಯೂಬ್ ಗಳು

ಮಾಡುವ ವಿಧಾನ : ಮೊದಲಿಗೆ ಮಿಕ್ಸಿ ಜಾರಿಗೆ ಹಾಲು ( ಕಾಯಿಸಿ ಸಂಪೂರ್ಣವಾಗಿ ಆರಿದ / ಫ್ರಿಡ್ಜ್ ನಲ್ಲಿಡಲಾಗಿದ್ದ ಹಾಲು ) ಹಾಕಿ.. ಒಂದು ಅಥವ ಎರೆಡು ಆಪಲ್  ಮೀಡಿಯಮ್ ಸೈಜ್ ಗಳಲ್ಲಿ ಕಟ್ ಹಾಡಿ ಹಾಕಿ..  ನಿಮ್ಮ ರುಚಿಗೆ ಅನುಗುಣವಾಗಿ ಸಕ್ಕರೆ ಸೇರಿಸಿಕೊಳ್ಳಿ. ಜೊತೆಗೆ 2 – 3 ಐಸ್ ಕ್ಯೂಬ್ ಗಳನ್ನ  ಬೇಕಿದ್ದರೆ ಸೇರಿಸಿ.  ಇದು ಸಹ ಆಪ್ಷನಲ್..

ಎಲ್ಲಾ ಹಾಕಿದ ನಂತರ  ಜ್ಯೂಸ್ ಮೇಕರ್ ನಲ್ಲಿ ಗ್ರೈಂಡ್ ಮಾಡಿರಿ. ತೆಳು ಅಥವ ಸ್ಮೂತಿಯಂತೆ ನಿಮ್ಮಿಷ್ಟದ ಹದಕ್ಕೆ ತಯಾರಿಸಿ , ಕಡೆಯದಾಗಿ ಲೋಟಕ್ಕೆ ಹಾಕುವಾಗ ಬೇಕಿದ್ದಲ್ಲಿ ಲೋಟಕ್ಕೆ ಹರ್ಶೀಸ್ ಸಿರಪ್ ಹಾಕಿ , ನಂತರ ಐಸ್ ಕ್ಯೂಬ್ಸ್ ಅಥವ ವೆನಿಲ್ಲಾ ಐಸ್ ಕ್ರೀಮ್   ಒಂದು ಸ್ಪೂನ್ ಸೇರಿಸಿಕೊಳ್ಳಿ.. ಬೇಸಿಗೆಗೆ ಇದು ಒಳ್ಳೆಯ ರಿಫ್ರೆಶಿಂಗ್ ಡ್ರಿಂಕ್.. ಮಕ್ಕಳಿಗೂ ತುಂಬಾ ಹಿಡಿಸುತ್ತದೆ..

 

ವೆನಿಲ್ಲಾ ಮಿಲ್ಕ್ ಶೇಕ್ ( vanilla Milk Shake )

ಬೇಕಾಗಿರುವ ಪದಾರ್ಥಗಳು :

ಇಬ್ಬರಿಗೆ ಮಾಡಲು ಬೇಕಾದ ಪ್ರಮಾಣ..

ಹೆವಿ ಕ್ರೀಮ್ ಹಾಲು ( Cream Milk )  ½ ಲೀಟರ್

ಐಸ್ ಕ್ಯೂಬ್ ಗಳು ನಿಮಗೆ ಬೇಕಾದಷ್ಟು

ಸಕ್ಕರೆ ನಿಮ್ಮ ರುಚಿಗೆ ಅನುಸಾರ

ವೆನಿಲ್ಲಾ ಎಸಿನ್ಸ್ – 2 -3 ಟೀ ಸ್ಪೂನ್

ವೆನಿಲ್ಲಾ ಐಸ್ ಕ್ರೀಮ್ ( ಆಪ್ಷನಲ್ )vanilla milkshake - saakshatv

 

ಮಾಡುವ ವಿಧಾನ :

ಕಾಯಿಸಿ ಫ್ರಿಡ್ಜ್ ನಲ್ಲಿ ಇಡಲಾಗಿದ್ದು ಹಾಲು ಅಥವ ಹಾಲನ್ನ ಕಾಯಿಸಿ ಅದನ್ನ ಪೂರ್ತಿ ಆರಿಸಿದ ನಂತರ ಬಳಸಬಹುದು..

ಜ್ಯೂಸ್ ಮಿಕ್ಸರ್ ( ಜಾರ್ ) ಗೆ ಮೊದಲಿಗೆ  ಹಾಲು ಹಾಕಿ… ಅದಕ್ಕೆ ವೆನಿಲ್ಲಾ ಎಸೆನ್ಸ್ ಹಾಕಿ , ಸಕ್ಕರೆ ಹಾಕಿ, ಒಂದು ಸ್ಪೂನ್  ವೆನಿಲ್ಲಾ ಐಸ್ ಕ್ರೀಮ್ ಬೇಕಿದ್ದಲ್ಲಿ ಸೇರಿಸಿ..  ನಂತರ ಅರ್ಧ ಐಸ್ ಕ್ಯೂಬ್ ಗಳನ್ನ ಹಾಕಿಕೊಳ್ಳಿ ,,,, ಚೆನ್ನಾಗಿ ಗ್ರೈಂಡ್ ಮಾಡಿ ,,,, ನಂತರ ಲೋಟಕ್ಕೆ ಹಾಕಿ.  ಅದಕ್ಕೆ ನಿಮಗೆ ಬೇಕಾದರೆ  ಒಂದು ಸ್ಕೂಪ್ ವೆನಿಲ್ಲಾ ಐಸ್ ಕ್ರೀಮ್ ಸೇರಿಸಿಕೊಳ್ಳಿ , ಬೇಡದೇ ಇದ್ದಲ್ಲಿ ಅದಕ್ಕೆ ಐಸ್ ಕ್ಯೂಬ್ಸ್ ಬೇಕಿದ್ರೂ  ಸೇರಿಸಿಕೊಳ್ಳಬಹುದು.  ಬೇಕಿದ್ದರೆ ಹರ್ಶೀಸ್ ಸಿರಪ್ ಅನ್ನ ಮೊದಲಿಗೆ ಲೋಟಕ್ಕೆ ಹಾಕಿಕೊಳ್ಳಬಹುದು… ಬೇಕಿದ್ದರೆ ಡ್ರೈಫ್ರೂಟ್ಸ್ ಅಥವ ಗುಲ್ಕನ್ ಕೂಡ ಸೇರಿಸಿಕೊಳ್ಳಿ. ಬಿಸಿಲಿನ ಹೊತ್ತಲ್ಲಿ ಇದು ರಿಫ್ರೆಶಿಂಗ್ ಆಗಿಯೂ ಇರುತ್ತೆ.. ಐಸ್ ಕ್ರೀಮ್ ಜೊತೆಗೆ ಜ್ಯೂಸ್ ಎರೆಡೂ ಬೇಕೆನಿಸುವವರಿಗೂ ಉತ್ತಮ ಆಪ್ಷನ್ ಜೊತೆಗೆ ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ..

 

ಕೋಲ್ಡ್ ಕಾಫಿ… ( Cold Coffee)

ಬೇಕಾಗಿರುವ ಪದಾರ್ಥಗಳು :

ಇಬ್ಬರಿಗೆ ಮಾಡಲು ಬೇಕಾದ ಪ್ರಮಾಣ..

ಹೆವಿ ಕ್ರೀಮ್ ಹಾಲು ( Cream Milk )  ½ ಲೀಟರ್

ಐಸ್ ಕ್ಯೂಬ್ ಗಳು ನಿಮಗೆ ಬೇಕಾದಷ್ಟು

ಸಕ್ಕರೆ ನಿಮ್ಮ ರುಚಿಗೆ ಅನುಸಾರ

ಬ್ರೂ / ನೆಸ್ಕೆಫೆ ಕಾಫಿಪುಡಿ 3 ಸ್ಪೂನ್ ( ಸ್ಟ್ರಾಂಗ್ ಅಥವ  ಲೈಟ್ , ನಿಮ್ಮ ಚಾಯ್ಸ್ ಗೆ ತಕ್ಕಷ್ಟು)

ಮಾಡುವ ವಿಧಾನ :

ಕಾಯಿಸಿ ಫ್ರಿಡ್ಜ್ ನಲ್ಲಿ ಇಡಲಾಗಿದ್ದು ಹಾಲು ಅಥವ ಹಾಲನ್ನ ಕಾಯಿಸಿ ಅದನ್ನ ಪೂರ್ತಿ ಆರಿಸಿದ ನಂತರ ಬಳಸಬಹುದು..

cold coffee - saakshatv

ಜ್ಯೂಸ್ ಮಿಕ್ಸರ್ ( ಜಾರ್ ) ಗೆ ಮೊದಲಿಗೆ  ಹಾಲು ಹಾಕಿ… ಒಂದು ಚಿಕ್ಕ ಲೋಟದಲ್ಲಿ ಮೂರು ಸ್ಪೂನ್ ಕಾಫಿಪುಡಿ ಹಾಕಿ ಒಂದೇ ಒಂದು ಸ್ಪೂನ್ ನೀರು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಜಾರಿಗೆ ಹಾಕಿ , ಸಕ್ಕರೆ ಹಾಕಿ ನಂತರ ಅರ್ಧ ಐಸ್ ಕ್ಯೂಬ್ ಗಳನ್ನ ಹಾಕಿಕೊಳ್ಳಿ ,,,, ಚೆನ್ನಾಗಿ ಗ್ರೈಂಡ್ ಮಾಡಿ ,,,, ನಂತರ ಲೋಟಕ್ಕೆ ಹಾಕಿ. ಅದಕ್ಕೆ ನಿಮಗೆ ಬೇಕಾದರೆ  ಒಂದು ಸ್ಕೂಪ್ ವೆನಿಲ್ಲಾ ಐಸ್ ಕ್ರೀಮ್ ಸೇರಿಸಿಕೊಳ್ಳಿ , ಬೇಡದೇ ಇದ್ದಲ್ಲಿ ಅದಕ್ಕೆ ಐಸ್ ಕ್ಯೂಬ್ಸ್ ಬೇಕಿದ್ರೂ  ಸೇರಿಸಿಕೊಳ್ಳಬಹುದು. ಬೇಕಿದ್ದರೆ ಹರ್ಶೀಸ್ ಸಿರಪ್ ಅನ್ನ ಮೊದಲಿಗೆ ಲೋಟಕ್ಕೆ ಹಾಕಿಕೊಳ್ಳಬಹುದು…

ಬಿಸಿಲಿನ ಹೊತ್ತಲ್ಲಿ ಇದು ರಿಫ್ರೆಶಿಂಗ್ ಜೊತೆಗೆ ಕಾಫಿ ಕುಡಿಯಬೇಕೆನಿಸುವವರಿಗೂ ಇಷ್ಟವಾಗುತ್ತೆ…

ಬಾಳೆ ಹಣ್ಣಿನ ಮಿಲ್ಕ್ ಶೇಕ್

ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್ ( ನಿಮ್ಮ ರುಚಿಗೆ ತಕ್ಕಷ್ಟು)
ಮಾಡುವ ವಿದಾನ – ಮೊದಲಿಗೆ ಒಂದು ಜ್ಯೂಸ್ ಮೇಕರ್ ಗೆ 2 ಪಚ್ಚು ಬಾಳೆಹಣ್ಣುಗಳನ್ನ ರಫ್ ಆಗಿ ಕಟ್ ಮಾಡಿ ಹಾಕಿ. ಅದಕ್ಕೆ ಹಾಲು ಹಾಕಿ. ಬಳಿಕ ಸಕ್ಕರೆ ಹಾಕಿ ನಂತರ ಜಾರಿನ ಮುಚ್ಚಳ ಮುಚ್ಚಿ ಮೊದಲಿಗೆ 1 ರೌಂಡ್ ಹಾಗೇ ರಫ್ ಆಗಿ ಗ್ರೈಂಡ್ ಮಾಡಿ. ನಂತರ ಮತ್ತೆ ಒಂದು 10 ಸೆಕೆಂಡ್ಸ್ ರುಬ್ಬಿ. ಬಾಳೆ ಹಣ್ಣು ಬೇಗ ನುಣ್ಣಗಾಗುವುದ್ರಿಂದ ಅದು ಬೇಗ ಲೋಳೆಯಂತಾಗುವ ಚಾನ್ಸ್ ಸ್ ತುಂಬಾನೆ ಇರುತ್ತೆ ಹೀಗಾಗಿ ನೋಡಿಕೊಂಡು ರುಬ್ಬಬೇಕು. ಇದಾದ ಬಳಿಕ ಹಾಲು ತೆಗೆದುಕೊಂಡಿದ್ದ ಕಪ್ ನಲ್ಲಿ 2 ಕಪ್ ನೀರು ಹಾಕಿ ಮತ್ತೊಮ್ಮೆ 10 ಸೆಕೆಂಡ್ ಗ್ರೈಂಡ್ ಮಾಡಿ ಟೆಕ್ಚರ್ ಸ್ಮೂತಿ ರೀತಿಯಲ್ಲಿ ಇರುತ್ತೆ. ಈಗ ಒಂದು ಗ್ಲಾಸ್ ಗೆ ಹಾಕಿ ನಿಮಗೆ ಬೇಕಿದ್ರೆ, ಅದರ ಜೊತೆಗೆ ಐಸ್ ಕ್ಯೂಬ್ಸ್ ಹಾಕಿ ಕುಡಿಯಬಹುದು.

Saakshatv healthtips milk banana

 

 

ಓರಿಯೋ ಮಿಲ್ಕ್ ಶೇಕ್

(2 ಲೋಟಗಳಿಗೆ ಬೇಕಾಗುವ ಕ್ವಾಂಟಿಟಿ)

ಒರಿಯಾ ಬಿಸ್ಕ್ಯೂಟ್ ಪ್ಯಾಕೆಟ್ – 2

ಸಕ್ಕರೆ ( ಆಪ್ಷನಲ್ )

ಹಾಲು ½ ಲೀಟರ್ ( 2 ಲೋಟ )

ಐಸ್ ಕ್ಯೂಬ್ ಗಳು

ವೆನಿಲ್ಲಾ ಐಸ್ ಕ್ರೀಮ್ ( ಆಪ್ಷನಲ್ )

cooking - milk shake - saakshatv

ಮಾಡುವ ವಿಧಾನ : ಮೊದಲಿಗೆ ಮಿಕ್ಸಿ ಜಾರಿಗೆ ಓರಿಯೋ ಬಿಕ್ಯೂಟ್ಸ್ ಮುರಿದು ಚಿಕ್ಕ ಚಿಕ್ಕ ಪೀಸ್ ಗಳನ್ನ ಹಾಕಿ ,,, ಅದಕ್ಕೆ ಹಾಲು ( ಕಾಯಿಸಿ ಸಂಪೂರ್ಣವಾಗಿ ಆರಿದ / ಫ್ರಿಡ್ಜ್ ನಲ್ಲಿಡಲಾಗಿದ್ದ ಹಾಲು ) , ಬೇಕಿದ್ದರೆ ಸಕ್ಕರೆ , ಸೇರಿಸಿ ಜೊತೆಗೆ 2 – 3 ಐಸ್ ಕ್ಯೂಬ್ ಗಳನ್ನ  ಬೇಕಿದ್ದರೆ ಸೇರಿಸಿ.  ಇದು ಸಹ ಆಪ್ಷನಲ್.. ಎಲ್ಲಾ ಹಾಕಿದ ನಂತರ  ಜ್ಯೂಸ್ ಮೇಕರ್ ನಲ್ಲಿ ರುಬ್ಬಿ ,,, ತೆಳು ಅಥವ ಸ್ಮೂತಿಯಂತೆ ಗಟ್ಟಿ ಹದಕ್ಕೆ ನೀವು ತಯಾರಿಸಿಕೊಳ್ಳಬಹುದು.. ಕಡೆಯದಾಗಗಿ ಲೋಟಕ್ಕೆ ಹಾಕಿದ ನಂತರ ಐಸ್ ಕ್ಯೂಬ್ಸ್ ಅಥವ ವೆನಿಲ್ಲಾ ಐಸ್ ಕ್ರೀಮ್ ಒಂದು ಸ್ಪೂನ್ ಸೇರಿಸಿಕೊಳ್ಳಿ.. ಬೇಸಿಗೆಗೆ ಇದು ಒಳ್ಳೆಯ ರಿಫ್ರೆಶಿಂಗ್ ಡ್ರಿಂಕ್.. ಮಕ್ಕಳಿಗೂ ತುಂಬಾ ಹಿಡಿಸುತ್ತದೆ..

ಇನ್ಸ್ ಟೆಂಟ್ ಸ್ಟ್ರಾಬೆರ್ರಿ ಮಿಲ್ಕ್ ಶೇಕ್

(2 ಲೋಟಗಳಿಗೆ ಬೇಕಾಗುವ ಕ್ವಾಂಟಿಟಿ)

ಸ್ಟ್ರಾ ಬೆರಿ ಐಸ್ ಕ್ರೀಮ್

ಸಕ್ಕರೆ ( ಆಪ್ಷನಲ್ )

ಹಾಲು ½ ಲೀಟರ್ ( 2 ಲೋಟ )

ಐಸ್ ಕ್ಯೂಬ್ ಗಳು

ಹರ್ಶೀಸ್ ಸಿರಪ್ / ಚಕೋಲೇಟ್ ಸಿರಪ್  (ಆಪ್ಷನಲ್ )

ಮಾಡುವ ವಿಧಾನ : ಮೊದಲಿಗೆ ಮಿಕ್ಸಿ ಜಾರಿಗೆ ಹಾಲು ( ಕಾಯಿಸಿ ಸಂಪೂರ್ಣವಾಗಿ ಆರಿದ / ಫ್ರಿಡ್ಜ್ ನಲ್ಲಿಡಲಾಗಿದ್ದ ಹಾಲು ) ಹಾಕಿ.. ಒಂದು ಅಥವ ಎರೆಡು ಸ್ಕೂಪ್ ಸ್ಟ್ರಾಬೆರ್ರಿ ಐಸ್ ಕ್ರೀಮ್ ಸೇರಿಸಿಕೊಳ್ಳಿ, ಬೇಕಿದ್ದರೆ ಸಕ್ಕರೆ , ಸೇರಿಸಿ ಜೊತೆಗೆ 2 – 3 ಐಸ್ ಕ್ಯೂಬ್ ಗಳನ್ನ  ಬೇಕಿದ್ದರೆ ಸೇರಿಸಿ.  ಇದು ಸಹ ಆಪ್ಷನಲ್.. ಎಲ್ಲಾ ಹಾಕಿದ ನಂತರ  ಜ್ಯೂಸ್ ಮೇಕರ್ ನಲ್ಲಿ ಗ್ರೈಂಡ್ ಮಾಡಿರಿ. ತೆಳು ಅಥವ ಸ್ಮೂತಿಯಂತೆ ನಿಮ್ಮಿಷ್ಟದ ಹದಕ್ಕೆ ತಯಾರಿಸಿ , ಕಡೆಯದಾಗಿ ಲೋಟಕ್ಕೆ ಹಾಕುವಾಗ ಬೇಕಿದ್ದಲ್ಲಿ ಲೋಟಕ್ಕೆ ಹರ್ಶೀಸ್ ಸಿರಪ್ ಹಾಕಿ , ನಂತರ ಐಸ್ ಕ್ಯೂಬ್ಸ್ ಅಥವ ವೆನಿಲ್ಲಾ ಐಸ್ ಕ್ರೀಮ್ /  ಸ್ಟ್ರಾಬೆರ್ರಿ ಐಸ್ ಕ್ರೀಮ್ ಒಂದು ಸ್ಪೂನ್ ಸೇರಿಸಿಕೊಳ್ಳಿ.. ಬೇಸಿಗೆಗೆ ಇದು ಒಳ್ಳೆಯ ರಿಫ್ರೆಶಿಂಗ್ ಡ್ರಿಂಕ್.. ಮಕ್ಕಳಿಗೂ ತುಂಬಾ ಹಿಡಿಸುತ್ತದೆ..

Tags: #saakshatvcookingFoodmilkshakes
ShareTweetSendShare
Join us on:

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

by Shwetha
April 6, 2026
0

ರಾಜ್ಯದ ಅನ್ನದಾತರಿಗೆ ಮುಂಗಾರು ಹಂಗಾಮಿನ ಸಮಯದಲ್ಲಿ ಎದುರಾಗುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಉದ್ದೇಶಪೂರ್ವಕವಾಗಿ...

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

by Shwetha
April 6, 2026
0

ಬಾಗಲಕೋಟೆ: ರಾಜ್ಯ ಸರ್ಕಾರದ ಖಜಾನೆಯಲ್ಲಿ ಬಿಡಿಗಾಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಸ್ಥಿತಿ ಎಲ್ಲವನ್ನೂ ಕಳೆದುಕೊಂಡು ಕೇವಲ ಗರಿಗರಿ ಬಟ್ಟೆ ಹಾಕಿಕೊಂಡು ತಿರುಗುವ ಜಂಭದ ಸಾಹುಕಾರನಂತಾಗಿದೆ. ಮನೆಗೆ ಸಾಲಗಾರರು ಮುತ್ತಿಗೆ...

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

by Shwetha
April 6, 2026
0

ಅಸ್ಸಾಂ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಅಸ್ಸಾಂನ ಗೋಲಾಘಾಟ್...

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

by Shwetha
April 6, 2026
0

ಗಡಿಯಾಚೆಗಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದ್ದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಭಾರತದ ವಿರುದ್ಧ ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ. ಭಾರತವೇನಾದರೂ ಪಾಕಿಸ್ತಾನದ ಮೇಲೆ ವಿನಾಕಾರಣ ದಾಳಿ...

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

by Shwetha
April 6, 2026
0

ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಗೂಬೆ ಕೂರಿಸುವ ಬದಲು ಎಲ್ ಪಿ ಜಿ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ 6ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram