CSK vs SRH | ಚೆನ್ನೈ- ಹೈದರಾಬಾದ್ ಪ್ಲೇಯಿಂಗ್ ಇಲೆವೆನ್
ಇಂಡಿಯನ್ ಪ್ರಿಮಿಯರ್ ಲೀಗ್ ನ 17ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
15ನೇ ಸೀಸನ್ ನಲ್ಲಿ ಈವರೆಗೂ ಗೆಲುವಿನ ರುಚಿ ಕಾಣದ ಸಿಎಸ್ ಕೆ ಮತ್ತು ಎಸ್ ಆರ್ ಹೆಚ್ ತಂಡಗಳು ಇಂದು ಗೆಲುವಿಗಾಗಿ ಗುದ್ದಾಡಲಿವೆ.
ಮೊದಲ ಗೆಲುವಿನ ಹಂಬಲದಲ್ಲಿರುವ ಎರಡು ತಂಡಗಳು ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ರಾಬಿನ್ ಉತ್ತಪ್ಪ
ರುತುರಾಜ್ ಗಾಯಕ್ವಾಡ್
ಅಂಬಟಿ ರಾಯುಡು
ರವೀಂದ್ರ ಜಡೇಜಾ (ನಾಯಕ)
ಮೋಯಿನ್ ಆಲಿ
ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್)
ರಾಜ್ಯವರ್ಧನ ಹಂಗರ್ಗೆಕರ್
ಡ್ವೇನ್ ಬ್ರೇವೋ
ಡ್ವೇನ್ ಪ್ರಿಟೊರಿಯಸ್
ಕ್ರಿಸ್ ಜೋರ್ಡಾನ್
ತುಷಾರ್ ದೇಶಪಾಂಡೆ
ಸನ್ ರೈಸರ್ಸ್ ಹೈದ್ರಬಾದ್ ಪ್ಲೇಯಿಂಗ್ ಇಲೆವೆನ್
ಕೇನ್ ವಿಲಿಯಮ್ಸನ್ (ನಾಯಕ)
ಅಭಿಷೇಕ್ ಶರ್ಮಾ
ರಾಹುಲ್ ತ್ರಿಪಾಠಿ
ಆಡೆನ್ ಮಾಕ್ರ್ರಮ್
ನಿಕೊಲಾಸ್ ಪೂರನ್ (ವಿಕೆಟ್ ಕೀಪರ್)
ಅಬ್ದುಲ್ ಸಮಾದ್
ವಾಷಿಂಗ್ಟನ್ ಸುಂದರ್
ರೊಮಾರಿಯೊ ಶೆಫರ್ಡ್
ಭುವನೇಶ್ವರ್ ಕುಮಾರ್
ಉಮ್ರಾನ್ ಮಲ್ಲಿಕ್
ಟಿ. ನಟರಾಜನ್









