ADVERTISEMENT
Thursday, November 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

KGF 2 ಗೆ ಆಂಧ್ರ ಸರ್ಕಾರದಿಂದ ಬಿಗ್ ಶಾಕ್..!!

Namratha Rao by Namratha Rao
April 12, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

KGF 2 ಗೆ ಆಂಧ್ರ ಸರ್ಕಾರದಿಂದ ಬಿಗ್ ಶಾಕ್..!!

ತೆಲುಗು ಸಿನಿಮಾರಂಗ ಆಂಧ್ರ ಸರ್ಕಾರದ ನಡುವೆ ಅನೇಕ ತಿಂಗಳಿನಿಂದ ಟಿಕೆಟ್ ದರ ನಿಗದಿ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಲೇ ಬಂದಿದೆ…

Related posts

congress-government-bus-fare-hike-people-extortion-r-ashoka-protest

ಹಬ್ಬದ ಸಮಯದಲ್ಲಿ ಕರಾಳ ಮುಖ ತೋರಿಸಿದ ಕಾಂಗ್ರೆಸ್‌, ಕಲೆಕ್ಷನ್‌ನಲ್ಲಿ ಫಸ್ಟ್‌, ಜನಸೇವೆಯಲ್ಲಿ ಲಾಸ್ಟ್‌

November 5, 2026
divyasree-quiet-side-yelahanka-low-density-residential-project-bengaluru

ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ವಿನೂತನ ‘ಲೋ-ಡೆನ್ಸಿಟಿ’ ವಸತಿ ಯೋಜನೆ

November 5, 2026

ಆದ್ರೀಗ  ಜಗನ್ ಸರ್ಕಾರದ ನಿಯಮದಿಂದ KGF 2 ಗೆ ದೊಡ್ಡ ಹೊಡೆತ ಬೀಳಲಿದೆ.. ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ದೊಡ್ಡ ಹೊಡೆತ ಬೀಳಲಿದೆ.. ಏಪ್ರಿಲ್ 14 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿರುವ KGF 2 ಸಿನಿಮಾದ ಟಿಕೆಟ್ ಬೆಲೆ ಎಲ್ಲೆಡೆ ದುಬಾರಿ ಇರಲಿದೆ.. ಆದ್ರೆ ಆಂಧ್ರದಲ್ಲಿ ಮಾತ್ರ 100  ರೂಪಾಯಿಗಿಂತಲೂ ಕಡಿಮೆಯಿರಲಿದೆ ಟಿಕೆಟ್ ದರ..KGF 2

ಜಗನ್ ಸರ್ಕಾರ ಆಂಧ್ರ ಪ್ರದೇಶ ಸರ್ಕಾರವು ಟಿಕೆಟ್ ದರವನ್ನ ಹತ್ತಿರ ಹತ್ತಿರ 80 ರೂಪಾಯಿಗೆ ಇಳಿಸಿದ್ದು , ಬಿಗ್ ಬಜೆಟ್ ಸಿನಿಮಾವಾದ KGF 2 ಗೆ ಇದು ದೊಡ್ಡ ಲಾಸ್..

ಮೆಗಾ ಫ್ಯಾಮಿಲಿಯಾ ಮೆಗಾ ಚಿತ್ರ “ಆಚಾರ್ಯ” ಟ್ರೇಲರ್ ಔಟ್

ಅಂದ್ಹಾಗೆ ಸಿನಿಮಾರಂಗದವರ ಮನವಿಗೆ ಸ್ಪಂದಿಸಿದ್ದ ಜಗನ್ ಸಸರ್ಕಾರವು ಬಿಗ್ ಬಜೆಟ್ ಸಿನಿಮಾಗಳಿಗೆ ಕೊಂಚ ವಿನಾಯಿತಿ ನೀಡಿದೆ ಆದ್ರೂ ಕೆಜಿಎಫ್ 2 ಗೆ ಸಸರ್ಕಾರವೇ ಟಿಕೆಟ್ ದರ ನಿಗದಿ ಪಡಿಸಿದೆ.. ಅಂದ್ಹಾಗೆ ಕಳೆದ ವಾರವಷ್ಟೇ  RRR  ಸಿನಿಮಾ ರಿಲೀಸ್ ಆಗಿದ್ದು ಆಂಧ್ರದಲ್ಲಿ  ಟಿಕೆಟ್ ದರ 150 ರಿಂದ 250, 300 ರವರೆಗೆ ಮಾರಾಟವಾದವು.

ಈಗ  ಕೆಜಿಎಫ್ 2 ಸಿನಿಮಾ ಸಹ ಆಂಧ್ರದಲ್ಲಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಕೆಜಿಎಫ್ 2 ಸಿನಿಮಾ ಸಹ ದೊಡ್ಡ ಬಜೆಟ್ ಸಿನಿಮಾ ಆದರೂ ಟಿಕೆಟ್ ದರ ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿಲ್ಲ.

ಅಂದ್ಹಾಗೆ KGF 2 ಪರಬಾಷಾ ಸಿನಿಮಾ ಅನ್ನೋದು ಸರ್ಕಾರದ ಈ ನಿಲುವಿಗೆ ಕಾರಣ.

Crime: ಸಾವೆಂದು ತಿಳದಿದ್ದ ಪ್ರಕರಣಕ್ಕೆ ಸಿಕ್ತು ಬಿಕ್ ಟ್ವೀಸ್ಟ್

ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಗೆ 28 ಜನರಿಗೆ ಮಾತ್ರ ಅವಕಾಶ

Tags: #saakshatvbox officeKGF 2yash
ShareTweetSendShare
Join us on:

Related Posts

congress-government-bus-fare-hike-people-extortion-r-ashoka-protest

ಹಬ್ಬದ ಸಮಯದಲ್ಲಿ ಕರಾಳ ಮುಖ ತೋರಿಸಿದ ಕಾಂಗ್ರೆಸ್‌, ಕಲೆಕ್ಷನ್‌ನಲ್ಲಿ ಫಸ್ಟ್‌, ಜನಸೇವೆಯಲ್ಲಿ ಲಾಸ್ಟ್‌

by admin
November 5, 2026
0

ಬೆಂಗಳೂರು, ಕಾಂಗ್ರೆಸ್‌ ಸರ್ಕಾರ ಉಚಿತ ಗ್ಯಾರಂಟಿಗಳಿಗಾಗಿ ಜನರಿಂದ ಸುಲಿಗೆ ಮಾಡುತ್ತಿದೆ. ಇದರ ವಿರುದ್ಧ ಇನ್ನೂ ಒಂದು ವಾರ ಪ್ರತಿಭಟಿಸಲಾಗುವುದು. ಹಾಗೆಯೇ ಅಧಿವೇಶನದಲ್ಲೂ ಪ್ರಶ್ನೆ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ...

divyasree-quiet-side-yelahanka-low-density-residential-project-bengaluru

ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ವಿನೂತನ ‘ಲೋ-ಡೆನ್ಸಿಟಿ’ ವಸತಿ ಯೋಜನೆ

by admin
November 5, 2026
0

ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ದಿವ್ಯಶ್ರೀ ಡೆವಲಪರ್ಸ್, ಉತ್ತರ ಬೆಂಗಳೂರಿನ ಯಲಹಂಕದಲ್ಲಿ 'ದಿವ್ಯಶ್ರೀ ಕ್ವೈಟ್‌ ಸೈಡ್' ಎಂಬ ಹೊಸ ವಸತಿ ಯೋಜನೆಯನ್ನು ಅನಾವರಣಗೊಳಿಸಿದೆ....

dhanatrayodashi-shubha-vastugalu-dhana-lakshmi

ಧನತ್ರಯೋದಶಿಯಂದು ಮನೆಗೆ ತರಬೇಕಾದ 6 ಶುಭ ವಸ್ತುಗಳು

by admin
November 5, 2026
0

1\. 🌾 ಹುಲ್ಲಿನ ಪೊರಕೆ (ಮುಖ್ಯವಾಗಿ): ಧನತ್ರಯೋದಶಿಯಂದು ಹೊಸ ಹುಲ್ಲಿನ ಪೊರಕೆಯನ್ನು ಮನೆಗೆ ತರುವುದು ಶುಭವೆಂದು ನಂಬಲಾಗಿದೆ. ಇದು ಮನೆಯಲ್ಲಿರುವ ನಕಾರಾತ್ಮಕತೆ ಮತ್ತು ಬಡತನವನ್ನು ಹೊರಹಾಕಿ, ಲಕ್ಷ್ಮಿ...

virat-kohli-birthday-special-cheeku-king-kohli-cricket-legend

ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ…!

by admin
November 5, 2026
0

ಅವನು...! ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ... ಯಾಕಂದ್ರೆ ಅವನು..! ಕ್ರಿಕೆಟ್ ಅಭಿಮಾನಿಗಳ ಹೃದಯ ಏರುಪೇರು ಆದಾಗ ಮುಖದಲ್ಲಿ ಸಂಭ್ರಮ ಮೂಡಿಸುವ ಮಹಾದೇವ....

lavancha-root-traditional-remedy-for-mata-mantra-dosha

ಮಾಟ-ಮಂತ್ರ ದೋಷ ಪರಿಹಾರ

by admin
November 5, 2026
0

ನಿಮ್ಮ ಮೇಲೆ ವಾಮಾಚಾರ ಅಥವಾ ಮಾಟ-ಮಂತ್ರದ ಪ್ರಭಾವವಿದೆ ಎಂಬ ಆತಂಕ ನಿಮಗಿದೆಯೇ? ಹಾಗಾದರೆ ಈ ಸರಳ ಸಾಂಪ್ರದಾಯಿಕ ಪರಿಹಾರ ವಿಧಾನದ ಬಗ್ಗೆ ತಿಳಿದುಕೊಳ್ಳಿ. ನೋಡಿ, ಇದು ವಿಶೇಷವಾದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram