ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸ್ ಧೃಢವಾಗಿದೆ. ಸೋಂಕಿತರ ಸಂಖ್ಯೆ 38 ಕ್ಕೇ ಏರಿಕೆಯಾಗಿದೆ. ಉತ್ತರ ಪ್ರದೇಶ ಪ್ರವಾಸ ಹೋಗಿ ಬಂದಿದ್ದ ವ್ಯಕ್ತಿಗೆ ಕರೋನಾ ದೃಢವಾಗಿದೆ. 45 ವರ್ಷದ ಬಳ್ಳಾರಿಯ ಮಿಲ್ಲರ್ ಪೇಟೆ ನಿವಾಸಿಗೆ ಸೋಂಕು ತಗುಲಿದೆ. ಕಳೆದ ವಾರ ಈ ವ್ಯಕ್ತಿಯ ಅಣ್ಣ ಕರೋನಾದಿಂದ ಗುಣಮುಖರಾಗಿದ್ದರು. ಒಟ್ಟು 14 ಜನ ಉತ್ತರ ಪ್ರದೇಶ ಪ್ರವಾಸ ಹೋಗಿ ಬಂದಿದ್ದರು. ಅದರಲ್ಲಿ ಮೊದಲು ಒಬ್ಬ ವ್ಯಕ್ತಿಗೆ ಸೋಕು ತಗುಲಿ, ಬಳಿಕ ಗುಣಮುಖರಾಗಿದ್ದಾರೆ. ಈಗ ಅದೇ ಬ್ಯಾಚಿನ ಮತ್ತೊಬ್ಬರಿಗೆ ಸೋಂಕು ಬಂದಿದೆ. ಈ ಮೊದಲೇ ಎಲ್ಲರನ್ನ ಕ್ವಾರೆಂಟೆನ್ ಮಾಡಿದ್ದರಿಂದ ಕಂಟೈನ್ಮೆಂಟ್ ಜೋನ್ ಇರಲಿಲ್ಲಾ, P-2308 ಎಂದು ಸರಕಾರ ಗುರುತಿಸಿದೆ. ಈ ಮೂಲಕ ಬಳ್ಳಾರಿಯಲ್ಲಿ ಸೋಂಕಿತರ ಸಂಖ್ಯೆ 38 ಕ್ಕೆ ಏರಿಕೆ. 16 ಗುಣಮುಖರಾಗಿದ್ದು, ಒಂದು ಸಾವಾಗಿದೆ. ಇನ್ಮೂ 21 ಸಕ್ರೀಯ ಪ್ರಕರಣಗಳಿವೆ.
ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್
ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...








