ADVERTISEMENT
Monday, April 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022 | RCB ಫೈನಲ್ ಗೆ ಬರುತ್ತೆ.. ಪಾರ್ಥಿವ್ ಭವಿಷ್ಯ

Mahesh M Dhandu by Mahesh M Dhandu
April 26, 2022
in Newsbeat, Sports, ಕ್ರೀಡೆ
ipl-2022-rcb qualify for playoffs 2022 saaksha tv

ipl-2022-rcb qualify for playoffs 2022 saaksha tv

Share on FacebookShare on TwitterShare on WhatsappShare on Telegram

IPL 2022 | RCB ಫೈನಲ್ ಗೆ ಬರುತ್ತೆ.. ಪಾರ್ಥಿವ್ ಭವಿಷ್ಯ

2022 ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿ ಪ್ರತಿ ಬಾರಿಯಂತೆ ರಸವತ್ತಾಗಿ ಸಾಗುತ್ತಿದೆ. ಇಲ್ಲಿಯವರೆಗೂ ಅರ್ಧದಷ್ಟು ಪಂದ್ಯಗಳು ಮುಕ್ತಾಯಗೊಂಡಿವೆ. ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಘನಘೋರವಾಗಿ ವಿಫಲವಾಗಿವೆ. 

Related posts

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

April 13, 2026
ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

April 13, 2026

ಆದ್ರೆ ಈ ಸೀಸನ್ ನಿಂದ ಹೊಸದಾಗಿ ಐಪಿಎಲ್ ಗೆ ಎಂಟ್ರಿ ಕೊಟ್ಟಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅಬ್ಬರದ ಪ್ರದರ್ಶನ ನೀಡುತ್ತಿವೆ.  ಜೊತೆಗೆ ಹಳೆ ತಂಡಗಳು ಕೂಡ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿವೆ.

ಇದರ ನಡುವೆ ಕ್ರಿಕೆಟ್ ಪಂಡಿತರು ಸೇರಿದಂತೆ ಮಾಜಿ ಕ್ರಿಕೆಟಿಗರು ಈಗಲೇ ಈ ಬಾರಿಯ ಐಪಿಎಲ್ ಚಾಂಪಿಯನ್ ಆಗುವ ತಂಡಗಳನ್ನು ಅಂದಾಜಿಸುತ್ತಿದ್ದಾರೆ.  

ಅದರಂತೆ ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಪಾರ್ಥಿವ್ ಪಟೇಲ್, ಈ ಬಾರಿ ಪ್ಲೇ ಆಫ್ಸ್ ಗೆ ತಲುಪುವ ತಮ್ಮ ಫೇವರೇಟ್ ತಂಡಗಳು ಹೆಸರಿಸಿದ್ದಾರೆ. ಪಾರ್ಥಿವ್ ಪಟೇಲ್ ಅವರ ಪ್ರಕಾರ ಈ ಬಾರಿ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಟೈಟಲ್ ಗಾಗಿ ಫೈನಲ್ ನಲ್ಲಿ ಗುದ್ದಾಟ ನಡೆಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ipl-2022-parthiv-patel-predicts-top-two-teams-end-league-stage  saaksha tv

ಹೊಸ ತಂಡವಾದ ಗುಜರಾತ್ ಟೈಟಾನ್ಸ್ ತಂಡ ಅದ್ಭುತವಾಗಿದೆ. ಈ ಸೀಸನ್ ನ ಕೊನೆಯವರೆಗೂ ಗುಜರಾತ್ ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿಯೇ ಇರಲಿದ್ದಾರೆ. ಅದೇ ರೀತಿ ಆರ್ ಸಿಬಿ ತಂಡ ಈ ಸಾರಿ ಪ್ಲೇ ಆಫ್ಸ್ ಗೆ ತಲುಪುತ್ತದೆ ಎಂದು ಪಾರ್ಥಿವ್ ಪಟೇಲ್ ಭವಿಷ್ಯ ನುಡಿದಿದ್ದಾರೆ.

ಅಂದಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅತ್ಯಂತ ಹೀನಾಯವಾಗಿ ಸೋಲು ಕಂಡಿದೆ. ಆದ್ರೂ ಆರ್ ಸಿಬಿ ಖಂಡಿತವಾಗಿ ಕಂ ಬ್ಯಾಕ್ ಮಾಡುತ್ತದೆ. ಮುಖ್ಯವಾಗಿ ವಿರಾಟ್ ಕೊಹ್ಲಿ ಆದಷ್ಟು ಬೇಗ ಫಾರ್ಮ್ ಗೆ ಬಂದರೇ ಚೆನ್ನಾಗಿರುತ್ತದೆ ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.  

ಇನ್ನು ಹಾರ್ಧಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ ಏಳು ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ತಂಡ 1 ಪಂದ್ಯದಲ್ಲಿ ಸೋತು, ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇತ್ತ ಫಾಫ್ ಡುಪ್ಲಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಟು ಪಂದ್ಯಗಳನ್ನು ಆಡಿದೆ. ಈ ಪೈಕಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಎಸ್ ಆರ್ ಹೆಚ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಇಷ್ಟೇ ಅಂಕಗಳನ್ನ ಪಡೆದುಕೊಂಡಿದ್ದರೂ ರನ್ ರೇಟ್ ನಲ್ಲಿ ಆರ್ ಸಿಬಿಗಿಂತ ಮುಂದಿವೆ. ಹೀಗಾಗಿ ಆರ್ ಸಿಬಿ ಐದನೇ ಸ್ಥಾನದಲ್ಲಿದೆ. ipl-2022-parthiv-patel-predicts-top-two-teams-end-league-stage

 

Tags: #Saaksha TVIPLparthiv patelRCB
ShareTweetSendShare
Join us on:

Related Posts

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

by Shwetha
April 13, 2026
0

ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನ ಮೆಹಸಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಕಣ ಈಗ ಇಡೀ ದೇಶದ ಗಮನ ಸೆಳೆದಿದೆ. ಇದಕ್ಕೆ ಕಾರಣ ಅಲ್ಲಿನ ಅಭ್ಯರ್ಥಿಗಳ...

ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

by Shwetha
April 13, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಗೂರ ಎನ್ ಗ್ರಾಮದಲ್ಲಿ ನಡೆದ ಮಹಾತ್ಮ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ...

ಅಮೆರಿಕ ಬರೆದುಕೊಟ್ಟಿದ್ದನ್ನೇ ಪೋಸ್ಟ್ ಮಾಡುವ ಪಾಕ್ ಸಂಬಂಧ ನಮಗೆ ಬೇಡ ಶಶಿ ತರೂರ್ ವ್ಯಂಗ್ಯ

ಅಮೆರಿಕ ಬರೆದುಕೊಟ್ಟಿದ್ದನ್ನೇ ಪೋಸ್ಟ್ ಮಾಡುವ ಪಾಕ್ ಸಂಬಂಧ ನಮಗೆ ಬೇಡ ಶಶಿ ತರೂರ್ ವ್ಯಂಗ್ಯ

by Shwetha
April 13, 2026
0

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಕಿಚ್ಚನ್ನು ಆರಿಸಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿರುವುದರ ಬಗ್ಗೆ ಕಾಂಗ್ರೆಸ್ ಸಂಸದ ಮತ್ತು ಮಾಜಿ ರಾಜತಾಂತ್ರಿಕ ಅಧಿಕಾರಿ ಶಶಿ ತರೂರ್ ತೀವ್ರವಾಗಿ...

ಸಂಗೀತ ಸಾಮ್ರಾಜ್ಯದ ಚಿರಂಜೀವಿ ಸ್ವರ ಮೌನ: ಗಾನ ಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ

ಸಂಗೀತ ಸಾಮ್ರಾಜ್ಯದ ಚಿರಂಜೀವಿ ಸ್ವರ ಮೌನ: ಗಾನ ಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ

by Shwetha
April 13, 2026
0

ಮುಂಬೈ: ಭಾರತೀಯ ಸಂಗೀತ ಲೋಕದ ದಂತಕಥೆ, ಸುಮಾರು ಏಳು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಕೋಟ್ಯಂತರ ಹೃದಯಗಳನ್ನು ಆಳಿದ 'ಮೆಲೋಡಿ ಕ್ವೀನ್' ಆಶಾ ಭೋಸ್ಲೆ (92) ಅವರು...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (13-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 13, 2026
0

ದಿನ ಭವಿಷ್ಯ: 13-04-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಅತ್ಯಂತ ಕ್ರಿಯಾಶೀಲವಾದ ದಿನವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram