ADVERTISEMENT
Tuesday, October 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022 | ಆರ್ ಸಿಬಿ ವಿರುದ್ಧ ಪರಾಗ್ ಒನ್ ಮ್ಯಾನ್ ಶೋ..!!

Mahesh M Dhandu by Mahesh M Dhandu
April 27, 2022
in Newsbeat, Sports, ಕ್ರಿಕೆಟ್
Share on FacebookShare on TwitterShare on WhatsappShare on Telegram

IPL 2022 | ಆರ್ ಸಿಬಿ ವಿರುದ್ಧ ಪರಾಗ್ ಒನ್ ಮ್ಯಾನ್ ಶೋ..!!

ಐಪಿಎಲ್ ನ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಿಯಾನ್ ಪರಾಗ್, ಐಪಿಎಲ್ನಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.

Related posts

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

October 13, 2026
ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

October 13, 2026

ಆರ್ಸಿಬಿ ವಿರುದ್ಧದ ಹಣಾಹಣಿಯಲ್ಲಿ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ನಲ್ಲೂ ಕಮಾಲ್ ಮಾಡಿದ ರಿಯಾನ್ ಪರಾಗ್, ಬ್ಯಾಟಿಂಗ್ನಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ರು, ಬಳಿಕ ಫೀಲ್ಡಿಂಗ್ನಲ್ಲಿ ನಾಲ್ಕು ಕ್ಯಾಚ್ ಗಳನ್ನ ಪಡೆದರು, ಇದರೊಂದಿಗೆ ಒಂದೇ ಪಂದ್ಯದಲ್ಲಿ ಅರ್ಧಶತಕ ಮತ್ತು ನಾಲ್ಕು ಕ್ಯಾಚ್ಗಳನ್ನು ಹಿಡಿದು ರಾಜಸ್ಥಾನ್ ಗೆಲುವಿನ ಹೀರೋ ಆಗಿ ಮಿಂಚಿದರು. ಅಲ್ಲದೇ  ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.

ಎಂಸಿಎ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡ ಆರಂಭದಿಂದಲೇ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಇನ್ನೇನು ತಂಡ 100 ರನ್ ಗಳ ಒಳಗೆ ಆಲ್ ಔಟ್ ಆಗುತ್ತೆ ಎಂದು ಎಲ್ಲರು ಅಂದಾಜಿಸಿದ್ದರು.  ಆ ಅಂದಾಜಿನ ಲೆಕ್ಕಾಚಾರಗಳನ್ನು ರಿಯಾನ್ ಪರಾಗ್ ಬುಡಮೇಲು ಮಾಡಿದ್ರು. ಒಂದು ಕಡೆ ವಿಕೆಟ್ ಗಳು ಬೀಳುತ್ತಿದ್ದರೂ ಕ್ರೀಸ್ ಗೆ ಕಚ್ಚಿ ಬ್ಯಾಟ್ ಬೀಸಿದ ರಿಯಾನ್ ಆಕರ್ಷಕ ಅರ್ಧಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್ ಗಳಲ್ಲಿ 31 ಎಸೆತಗಳನ್ನು ಎದುರಿಸಿದ ಪರಾಗ್, 3 ಬೌಂಡರಿ, 4 ಸಿಕ್ಸ್ ಗಳ ನೆರವಿನಿಂದ ಅಜೇಯ 56 ರನ್ ಗಳಿಸಿದರು. ಹೀಗಾಗಿ ರಾಯಲ್ಸ್ ತಂಡ ನಿಗದಿತ 20ಗಳಲ್ಲಿ 144 ರನ್ ಗಳನ್ನು ಕಲೆಹಾಕಿತು.

IPL 2022 RCB vs Parag One Man Show  saaksha tv

ಇದಾದ ಬಳಿಕ  ರಾಜಸ್ಥಾನ್ ತಂಡಕ್ಕೆ ಫೀಲ್ಡಿಂಗ್ನಲ್ಲೂ ಆಸರೆಯಾದ ಪರಾಗ್, 4 ಕ್ಯಾಚ್ ಹಿಡಿದು ಮಿಂಚಿದರು. ಆ ಮೂಲಕ ವಿರಾಟ್ ಕೊಹ್ಲಿ, ಶಹಬಾಜ್ ಅಹ್ಮದ್, ಸುಯಾಶ್ ಪ್ರಭುದೇಸಾಯಿ ಹಾಗೂ ಹರ್ಷಲ್ ಪಟೇಲ್ ವಿಕೆಟ್ ಪತನಕ್ಕೆ ಕಾರಣರಾದರು.

ರಿಯಾನ್ ಪರಾಗ್ ಅವರ ಈ ಆಲ್ರೌಂಡ್ ಪ್ರದರ್ಶನದಿಂದ ರಾಜಸ್ಥಾನ್ ರಾಯಲ್ಸ್, ಬ್ಯಾಟಿಂಗ್ನಲ್ಲಿ 144 ರನ್ಗಳ ಪೈಪೋಟಿ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಆರ್ಸಿಬಿ, ಬ್ಯಾಟಿಂಗ್ ವೈಫಲ್ಯದಿಂದಾಗಿ 29 ರನ್ಗಳ ಹೀನಾಯ ಸೋಲುಕಂಡಿತು.  ಅಲ್ಲದೇ ರಾಜಸ್ಥಾನ್ ಗೆಲುವಿನ ಹೀರೋ ಆಗಿ ಮಿಂಚಿದ ರಿಯಾನ್ ಪರಾಗ್, ಐಪಿಎಲ್ನಲ್ಲಿ ತಮ್ಮ ಚೊಚ್ಚಲ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

IPLನಲ್ಲಿ ಒಂದೇ ಪಂದ್ಯದಲ್ಲಿ 4 ಕ್ಯಾಚ್(ಭಾರತೀಯರು):

ಸಚಿನ್ ತೆಂಡುಲ್ಕರ್  v ಕೆಕೆಆರ್, ಮುಂಬೈ (2008)

ರಾಹುಲ್ ತೆವಾಟಿಯಾ v ಎಂಐ, ಮುಂಬೈ (2019)

ರವೀಂದ್ರ ಜಡೇಜಾ v ಆರ್ಆರ್, ಮುಂಬೈ (2021)

ರಿಂಕು ಸಿಂಗ್ v ಜಿಟಿ, ನವಿ ಮುಂಬೈ (2022)

ರಿಯಾನ್ ಪರಾಗ್ v ಆರ್ಸಿಬಿ, ಪುಣೆ (2022)

IPL 2022 RCB vs Parag One Man Show

Tags: #Saaksha TVipl 2022paragRCB
ShareTweetSendShare
Join us on:

Related Posts

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

by Shwetha
October 13, 2026
0

ಈಗಿನ ಕಾಲದಲ್ಲಿ ನ್ಯಾಯಾಧೀಶರು ಅಥವಾ ರಾಜಕೀಯ ನಾಯಕರು ಬಳಸುವ ಒಂದು ಸಣ್ಣ ಪದ ಕೂಡ ದೊಡ್ಡ ಸಂಚಲನಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಯುವಕರನ್ನು...

ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

by Shwetha
October 13, 2026
0

ಕಾವೇರಿ 2.0 ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಹಾಗೂ ಖಾತಾ ಸಂಬಂಧಿತ ಸೇವೆಗಳಿಗೆ ಅಡಚಣೆ ಉಂಟಾಗಿದೆ. ವಿಶೇಷವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹೊಸ...

ಪೆಟ್ರೋಲ್‌ಗೆ ₹5, ಡೀಸೆಲ್‌ಗೆ ₹3 ಏರಿಕೆ: ಜಿಯೋ-ಬಿಪಿ, ನಯಾರಾ ಇಂಧನ ದರ ಹೆಚ್ಚಳ

ಪೆಟ್ರೋಲ್‌ಗೆ ₹5, ಡೀಸೆಲ್‌ಗೆ ₹3 ಏರಿಕೆ: ಜಿಯೋ-ಬಿಪಿ, ನಯಾರಾ ಇಂಧನ ದರ ಹೆಚ್ಚಳ

by Shwetha
October 13, 2026
0

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಗ್ರಾಹಕರಿಗೆ ಖಾಸಗಿ ತೈಲ ಮಾರಾಟ ಕಂಪನಿಗಳ ಇಂಧನ ದರ ಹೆಚ್ಚಳ ಮತ್ತೊಂದು ಹೊರೆ ತಂದಿದೆ. ಜಿಯೋ-ಬಿಪಿ ಮತ್ತು...

ಕೈ ಪಾಳಯಕ್ಕೆ ಬಿಗ್ ಶಾಕ್: 25 ಶಾಸಕರು ಶೀಘ್ರವೇ ಬಿಜೆಪಿ ಸೇರ್ಪಡೆ – ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಲೇವಡಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

ಕೈ ಪಾಳಯಕ್ಕೆ ಬಿಗ್ ಶಾಕ್: 25 ಶಾಸಕರು ಶೀಘ್ರವೇ ಬಿಜೆಪಿ ಸೇರ್ಪಡೆ – ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಲೇವಡಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

by Shwetha
October 13, 2026
0

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಪರೇಷನ್ ಕಮಲದ ಸುಳಿವು ಸಿಕ್ಕಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದೆ. ಮುಖ್ಯಮಂತ್ರಿ...

ಗಾಂಧಿ ನೆಹರೂ ಸಾಕು ನಮ್ಮವರೇ ನಾಯಕರು ಬೇಕು : ಮುಸ್ಲಿಂ ಸಮುದಾಯ ಯಾರೊಬ್ಬರ ಜೀತದಾಳಲ್ಲ ಅಸಾದುದ್ದೀನ್ ಒವೈಸಿ ಹೊಸ ರಾಜಕೀಯ ಸಮರಕ್ಕೆ ಕಾಂಗ್ರೆಸ್ ಕಂಗಾಲು

ಗಾಂಧಿ ನೆಹರೂ ಸಾಕು ನಮ್ಮವರೇ ನಾಯಕರು ಬೇಕು : ಮುಸ್ಲಿಂ ಸಮುದಾಯ ಯಾರೊಬ್ಬರ ಜೀತದಾಳಲ್ಲ ಅಸಾದುದ್ದೀನ್ ಒವೈಸಿ ಹೊಸ ರಾಜಕೀಯ ಸಮರಕ್ಕೆ ಕಾಂಗ್ರೆಸ್ ಕಂಗಾಲು

by Shwetha
October 13, 2026
0

ದೇಶದ ರಾಜಕೀಯ ಅಖಾಡದಲ್ಲಿ ಮತದಾರರ ಪಟ್ಟಿ ಅಕ್ರಮ ಮತ್ತು ಚುನಾವಣಾ ಆಯುಕ್ತರ ರಾಜೀನಾಮೆ ಕುರಿತಾದ ಪ್ರತಿಭಟನೆಗಳು ಕಿಚ್ಚು ಹಚ್ಚಿರುವ ನಡುವೆಯೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram