ADVERTISEMENT
Thursday, November 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಿಟ್ ಕಾಯಿನ್ ಪ್ರಕರಣ | ಪ್ರಿಯಾಂಕ್ ಖರ್ಗೆ ಮೊದಲು ಸತ್ಯವನ್ನು ಅರಿತುಕೊಳ್ಳಲಿ : ಸುಧಾಕರ್

Vivek Biradar by Vivek Biradar
May 2, 2022
in Newsbeat, Politics, ರಾಜಕೀಯ
K Sudakhar Saaksha Tv
Share on FacebookShare on TwitterShare on WhatsappShare on Telegram

ಬಿಟ್ ಕಾಯಿನ್ ಪ್ರಕರಣ | ಪ್ರಿಯಾಂಕ್ ಖರ್ಗೆ ಮೊದಲು ಸತ್ಯವನ್ನು ಅರಿತುಕೊಳ್ಳಲಿ : ಸುಧಾಕರ್

ಶಿವಮೊಗ್ಗ: ಬಿಟ್​ ಕಾಯಿನ್ (Bitcoin) ಹೆಸರಲ್ಲಿ ಮೂರನೇ ಸಿಎಂ ವಿಚಾರ ಹಾಸ್ಯಾಸ್ಪದವಾಗಿದ್ದು, ರಾಜಕಾರಣದ ಲಾಭಕ್ಕಾಗಿ ಇಲ್ಲದೇ ಇರುವ ವಿಚಾರ ಸೃಷ್ಟಿಯಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್, ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ತಿರುಗೇಟು ನೀಡಿದ್ದಾರೆ.

Related posts

virat-kohli-birthday-special-cheeku-king-kohli-cricket-legend

ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ…!

November 5, 2026
lavancha-root-traditional-remedy-for-mata-mantra-dosha

ಮಾಟ-ಮಂತ್ರ ದೋಷ ಪರಿಹಾರ

November 5, 2026

Priyank Kharge Saaksha Tv

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಟ್​ ಕಾಯಿನ್​ ಹಗರಣ ಹೊರಕ್ಕೆ ಬಂದರೆ, ರಾಜ್ಯಕ್ಕೆ 3ನೇ ಸಿಎಂ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಪ್ರಿಯಾಂಕ್ ಖರ್ಗೆ ಮೊದಲು ಸತ್ಯವನ್ನು ಅರಿತುಕೊಳ್ಳಲಿ. ಕೇಂದ್ರ ಸರ್ಕಾರವೇ ಈ ಸಂಬಂಧ ಈಗಾಗಲೇ ಸ್ಪಷ್ಟಪಡಿಸಿದೆ. ಈ ಸಂಬಂಧ ಯಾವುದೇ ತನಿಖೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ ಎಂದು ಹೇಳಿದರು.

ಇನ್ನೂ ಪಿಎಸ್​ಐ ಹಗರಣಕ್ಕೆ ಸಂಬಂಧಿಸಿದಂತೆ ಕೇಸ್​ ಇನ್ನೂ ತನಿಖಾ ಹಂತದಲ್ಲಿದೆ. ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಪ್ರಕರಣಕ್ಕೆ ತಾರ್ಕಿಕ ಅಂತ್ಯವನ್ನು ಸರ್ಕಾರ ನೀಡುತ್ತದೆ ಎಂದರು.

ಹಾಗೇ ಸಂಪುಟ ಬದಾವಣೆ ವಿಚಾರವಾಗಿ ಮಾತನಾಡಿ ಸಂಪುಟ ಬದಲಾವಣೆ ಅಧ್ಯಕ್ಷರಿಗೆ, ಸಿಎಂಗೆ ಕೇಳಬೇಕು ಎಂದು ಹೇಳಿದ್ದಾರೆ.

Tags: #Saaksha TVBJPCongressHealth Minister Dr K SudhakarMLA Priyank Kharge
ShareTweetSendShare
Join us on:

Related Posts

virat-kohli-birthday-special-cheeku-king-kohli-cricket-legend

ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ…!

by admin
November 5, 2026
0

ಅವನು...! ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ... ಯಾಕಂದ್ರೆ ಅವನು..! ಕ್ರಿಕೆಟ್ ಅಭಿಮಾನಿಗಳ ಹೃದಯ ಏರುಪೇರು ಆದಾಗ ಮುಖದಲ್ಲಿ ಸಂಭ್ರಮ ಮೂಡಿಸುವ ಮಹಾದೇವ....

lavancha-root-traditional-remedy-for-mata-mantra-dosha

ಮಾಟ-ಮಂತ್ರ ದೋಷ ಪರಿಹಾರ

by admin
November 5, 2026
0

ನಿಮ್ಮ ಮೇಲೆ ವಾಮಾಚಾರ ಅಥವಾ ಮಾಟ-ಮಂತ್ರದ ಪ್ರಭಾವವಿದೆ ಎಂಬ ಆತಂಕ ನಿಮಗಿದೆಯೇ? ಹಾಗಾದರೆ ಈ ಸರಳ ಸಾಂಪ್ರದಾಯಿಕ ಪರಿಹಾರ ವಿಧಾನದ ಬಗ್ಗೆ ತಿಳಿದುಕೊಳ್ಳಿ. ನೋಡಿ, ಇದು ವಿಶೇಷವಾದ...

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

by Shwetha
November 5, 2026
0

2027ರ ಜನಗಣತಿಯ ಜನಸಂಖ್ಯೆ ಗಣತಿ ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ವಿಧಾನದಲ್ಲಿ ನಡೆಯಲಿರುವ ಜನಗಣತಿಯಲ್ಲಿ ಸಾರ್ವಜನಿಕರಿಗೆ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ತಮ್ಮ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

by Shwetha
November 5, 2026
0

ಜಾಗತಿಕ ರಾಜಕೀಯದ ಕೇಂದ್ರಬಿಂದುವಾಗಿರುವ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಅಭೂತಪೂರ್ವ ಜಯಭೇರಿ ಬಾರಿಸುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್...

GBA ಚುನಾವಣೆ ನಡೆಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗಡುವು; ಡಿಸೆಂಬರ್ 31ರೊಳಗೆ 5 ನಗರ ಪಾಲಿಕೆಗಳ ಚುನಾವಣೆ ಪೂರ್ಣಗೊಳಿಸಲು ಸೂಚನೆ

GBA ಚುನಾವಣೆ ನಡೆಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗಡುವು; ಡಿಸೆಂಬರ್ 31ರೊಳಗೆ 5 ನಗರ ಪಾಲಿಕೆಗಳ ಚುನಾವಣೆ ಪೂರ್ಣಗೊಳಿಸಲು ಸೂಚನೆ

by Shwetha
November 5, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಗಡುವು ನೀಡಿದೆ. 2026ರ ಡಿಸೆಂಬರ್ 31ರೊಳಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram