ADVERTISEMENT
Saturday, March 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Pushpa 2 | 400 ಕೋಟಿ ಬಜೆಟ್ ನಲ್ಲಿ ಪುಷ್ಪ 2 ಸಿನಿಮಾ

Mahesh M Dhandu by Mahesh M Dhandu
May 25, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Pushpa 2 | 400 ಕೋಟಿ ಬಜೆಟ್ ನಲ್ಲಿ ಪುಷ್ಪ 2 ಸಿನಿಮಾ

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಕಾಂಬೋದ ಪುಷ್ಪಾ ಸೃಷ್ಠಿಸಿದ ಕ್ರೇಜ್ ಅಂತಿಂದ್ದಲ್ಲ.

Related posts

ವಿದೇಶಾಂಗ ನೀತಿ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ವಿದೇಶಾಂಗ ನೀತಿ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

March 7, 2026
ಕೊನೆಯ ಬುಲೆಟ್‌ವರೆಗೂ ಹೋರಾಟ: ಅಮೆರಿಕಾ-ಇಸ್ರೇಲ್‌ಗೆ ಇರಾನ್ ಎಚ್ಚರಿಕೆ

ಕೊನೆಯ ಬುಲೆಟ್‌ವರೆಗೂ ಹೋರಾಟ: ಅಮೆರಿಕಾ-ಇಸ್ರೇಲ್‌ಗೆ ಇರಾನ್ ಎಚ್ಚರಿಕೆ

March 7, 2026

ಹಾಡು, ಡೈಲಾಗ್, ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದವು.

ಮುಖ್ಯವಾಗಿ ತಗ್ಗೋದಿಲ್ಲ ಎಂಬ ಡೈಲಾಗ್ ಭಾಷೆಗಳ ಬಾರ್ಡರ್ ಗಳನ್ನು ದಾಟಿ ಸಿನಿ ಪ್ರಿಯರಿಗೆ ಇಷ್ಟವಾಯ್ತು.

ಹೀಗಾಗಿಯೇ ಪುಷ್ಪಾ 2 ಸಿನಿಮಾ ಬಗ್ಗೆ ಸಾಕಷ್ಟು ಕ್ರೇಜ್ ಇದೆ.

ಅದಕ್ಕಾಗಿಯೇ ಲೇಟ್ ಆಗಿ ಬಂದ್ರೂ ಲೆಟೆಸ್ಟ್ ಆಗಿ ಬರಬೇಕು ಅಂತಾ ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ.  

pan-india-trend-allu-arjun-pushpa-2-movie saaksha tv
pan-india-trend-allu-arjun-pushpa-2-movie saaksha tv

ಈ ಹಿಂದೆ ಬಾಹುಬಲಿ, ಕೆಜಿಎಫ್ 2 ಸಿನಿಮಾಗಳಲ್ಲಿ ಇರುವಂತೆ ಹೀರೋ ವರ್ಸಸ್ ವಿಲನ್ ವಾರ್ ಅನ್ನ ನೆಕ್ಸ್ಟ್ ಲೆವೆಲ್ ನಲ್ಲಿ ತೋರಿಸಲು ಸುಕುಮಾರ್ ಪ್ಲಾನ್ ಮಾಡಿಕೊಂಡಿದ್ದಾರಂತೆ.

ಪುಷ್ಪಾ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ಫಹದ್ ಫಜಿಲ್ ಅವರ ನಡುವಿನ ಸೀನ್ ಗಳು ಹೈಲೆಟ್ ಆಗಿರುತ್ತವೆ ಎಂದು ಹೇಳಲಾಗುತ್ತಿದೆ.

ಜುಲೈ ಯಿಂದ ಸೆಕೆಂಡ್ ಪಾರ್ಟ್ ಶೂಟ್ ಪ್ರಾರಂಭ ಆಗಲಿದೆಯಂತೆ.

ಸುಮಾರು 400 ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ.

ಮಾರೆಡುಮಿಲ್ಲಿ ಕಾಡಿನಲ್ಲಿಯೇ ಸಿನಿಮಾ ಶೂಟಿಂಗ್ ನಡೆಯಲಿದೆ ಎಂದು ತಿಳಿದುಬಂದಿದೆ. pan-india-trend-allu-arjun-pushpa-2-movie

Tags: #Saaksha TVAllu Arjunpan indiaPushpa 2
ShareTweetSendShare
Join us on:

Related Posts

ವಿದೇಶಾಂಗ ನೀತಿ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ವಿದೇಶಾಂಗ ನೀತಿ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

by Shwetha
March 7, 2026
0

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿದೇಶಾಂಗ ನೀತಿ ಎಂಬುದು ಒಬ್ಬ ವ್ಯಕ್ತಿಯ ನಿರ್ಧಾರದಿಂದ...

ಕೊನೆಯ ಬುಲೆಟ್‌ವರೆಗೂ ಹೋರಾಟ: ಅಮೆರಿಕಾ-ಇಸ್ರೇಲ್‌ಗೆ ಇರಾನ್ ಎಚ್ಚರಿಕೆ

ಕೊನೆಯ ಬುಲೆಟ್‌ವರೆಗೂ ಹೋರಾಟ: ಅಮೆರಿಕಾ-ಇಸ್ರೇಲ್‌ಗೆ ಇರಾನ್ ಎಚ್ಚರಿಕೆ

by Shwetha
March 7, 2026
0

ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧ ಹೋರಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಇರಾನ್ ಉಪ ವಿದೇಶಾಂಗ ಸಚಿವ ಸಯೀದ್‌ ಖತಿಬ್‌ಜಾದೆ ಹೇಳಿದ್ದಾರೆ. ನಡೆಯುತ್ತಿರುವ ಸಂಘರ್ಷದ ನಡುವೆ...

ನಂಬರ್ 1 ಬ್ಯಾಟರ್ ಅಲ್ಲ ಬರೀ ಫ್ಲಾಪ್ ಶೋ: ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ ವಿರುದ್ಧ ಕೆರಳಿದ ಕ್ರಿಕೆಟ್ ಅಭಿಮಾನಿಗಳು

ನಂಬರ್ 1 ಬ್ಯಾಟರ್ ಅಲ್ಲ ಬರೀ ಫ್ಲಾಪ್ ಶೋ: ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ ವಿರುದ್ಧ ಕೆರಳಿದ ಕ್ರಿಕೆಟ್ ಅಭಿಮಾನಿಗಳು

by Shwetha
March 7, 2026
0

ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಅತ್ಯಂತ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ...

ಬಜೆಟ್ ಬೆನ್ನಲ್ಲೇ ಸಿದ್ದರಾಮಯ್ಯಗೆ ಟೆನ್ಷನ್ : ಮುಂದಿನ ವರ್ಷದ ಬಜೆಟ್ ಡಿಕೆ ಶಿವಕುಮಾರ್ ಮಂಡನೆ ಸಚಿನ್ ಮೀಗಾ ಪೋಸ್ಟ್ ವೈರಲ್

ಬಜೆಟ್ ಬೆನ್ನಲ್ಲೇ ಸಿದ್ದರಾಮಯ್ಯಗೆ ಟೆನ್ಷನ್ : ಮುಂದಿನ ವರ್ಷದ ಬಜೆಟ್ ಡಿಕೆ ಶಿವಕುಮಾರ್ ಮಂಡನೆ ಸಚಿನ್ ಮೀಗಾ ಪೋಸ್ಟ್ ವೈರಲ್

by Shwetha
March 7, 2026
0

ಕರ್ನಾಟಕದ ರಾಜಕೀಯ ಅಂಗಳದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಯ ಬಿರುಗಾಳಿ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್...

ಕರ್ನಾಟಕ ಬಜೆಟ್ 2026: 4.48 ಲಕ್ಷ ಕೋಟಿಯ ಐತಿಹಾಸಿಕ ಬಜೆಟ್ ಮಂಡನೆ,ಗ್ಯಾರಂಟಿ ಯೋಜನೆಗಳಿಗಿಲ್ಲ ಬ್ರೇಕ್ ;ಯಾವ ಇಲಾಖೆಗೆ ಒಲಿಯಿತು ಬಂಪರ್?

ಕರ್ನಾಟಕ ಬಜೆಟ್ 2026: 4.48 ಲಕ್ಷ ಕೋಟಿಯ ಐತಿಹಾಸಿಕ ಬಜೆಟ್ ಮಂಡನೆ,ಗ್ಯಾರಂಟಿ ಯೋಜನೆಗಳಿಗಿಲ್ಲ ಬ್ರೇಕ್ ;ಯಾವ ಇಲಾಖೆಗೆ ಒಲಿಯಿತು ಬಂಪರ್?

by Shwetha
March 7, 2026
0

ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ಒಟ್ಟು 4.48 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಗಾತ್ರದ ಆಯವ್ಯಯ ಇದಾಗಿದೆ. ಪ್ರಸಕ್ತ ಸಾಲಿನ ಬಜೆಟ್, ಸರ್ಕಾರದ ಬಹುಮಹತ್ವಾಕಾಂಕ್ಷೆಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram