ಇಂದು ಅಂತರಾಷ್ಟ್ರೀಯ ವರ್ಷದ ಯೋಗ ದಿನಾಚರಣೆ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದೆ.. ಸಿಆರ್ ಪಿಎಫ್ ಹಾಗೂ ಆಯುಷ್ಮಾನ್ ಯೋಗ ಸಹಭಾಗಿತ್ವದಲ್ಲಿ ಯೋಗ ಆಚರಣೆ ಮಾಡಲಾಗಿದೆ.. 750ಕ್ಕೂ ಹೆಚ್ಚು CRPF ಯೋಧರು ಹಾಗು ಕುಟುಂಬಸ್ಥರು ಭಾಗಿಯಾಗಿದ್ದರು.. ಯೋಗ ಗುರು ವಿಶಾಲ್ ರಿಂದ ಯೋಗಾಭ್ಯಾಸ ಮಾಡಲಾಗಿದೆ.. ಕೇರಳ ಹಾಗೂ ಕರ್ನಾಟಕದ ಸಿಆರ್ಪಿಎಫ್ ಐಜಿಪಿ ರಾಜೇಶ್ ಕುರಾನಾ ಭಾಗಿಯಾಗಿದ್ದರು..
ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ
ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...









