ADVERTISEMENT
Tuesday, November 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

AIADMK ಮಹಹತ್ವದ ಸಭೆ – ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆ ಪಳನಿಸ್ವಾಮಿ ನೇಮಕ

Naveen Kumar B C by Naveen Kumar B C
July 11, 2022
in Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

 AIADMK ಮಹಹತ್ವದ ಸಭೆ – ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆ ಪಳನಿಸ್ವಾಮಿ ನೇಮಕ

 

Related posts

hardik-pandya-punjab-kings-arshdeep-singh-mumbai-indians-ipl-2027-trade

ಮುಂಬೈ ಇಂಡಿಯನ್ಸ್‌ನಿಂದ ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ ವರ್ಗಾವಣೆ; ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡ ಅರ್ಷದೀಪ್ ಸಿಂಗ್

November 16, 2026
anant-ambani-vantara-rescues-kerala-elephant-calf-maya-treatment

ಕೇರಳದ ಮರಿಯಾನೆಯ ಪ್ರಾಣ ಉಳಿಸಲು ಅನಂತ್ ಅಂಬಾನಿ ‘ವಂತಾರಾ’ ಭರವಸೆಯ ಬೆಳಕು

November 16, 2026

ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿರುವ ಸಾಮಾನ್ಯ ಮಂಡಳಿ ಸಭೆಯಲ್ಲಿ (AIADMK) ಪಕ್ಷಕ್ಕೆ  ಇನ್ನು ಮುಂದೆ ಉಭಯ ನಾಯಕತ್ವ ವಿಧಾನವನ್ನು ರದ್ದುಗೊಳಿಸಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಚೆನೈನಲ್ಲಿ ನಡೆದ ನಡೆದ  ಕಾರ್ಯಕಾರಿ ಸಮಿತಿ ಮತ್ತು ಜನರಲ್ ಕೌನ್ಸಿಲ್ ಸಭೆಯಲ್ಲಿ, ಎಐಎಡಿಎಂಕೆ ಅನುಕ್ರಮವಾಗಿ ಓ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಹೊಂದಿದ್ದ  ಹಿಂದಿನ ಕೋಆರ್ಡಿನೇಟರ್ ಮತ್ತು ಜಾಯಿಂಟ್ ಕೋಆರ್ಡಿನೇಟರ್  ಸ್ಥಾನಗಳನ್ನ ರದ್ದುಗೊಳಿಸಿದೆ.

ಸಭೆಯಲ್ಲಿ, ಓ ಪನ್ನೀರಸೆಲ್ವಂ (OPS) ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮತ್ತು  ಖಜಾಂಚಿ ಸ್ಥಾನದಿಂದ ತೆಗೆದುಹಾಕಲಾಗಿದೆ.  ಹಿರಿಯ ನಾಯಕ ಹಾಗೂ ಮಾಜಿ ಸಚಿವ ಸಿ.ವಿಜಯಭಾಸ್ಕರ್ ಅವರು ಇಂದು ನಡೆದ ಸಭೆಯಲ್ಲಿ ಪಕ್ಷದ ಹಣಕಾಸು ಖಾತೆಗಳನ್ನು ಮಂಡಿಸಿದ್ದು, ಒಪಿಎಸ್ ಅವರನ್ನ ಹುದ್ದೆಯಿಂದ ಕಿತ್ತೆಸೆದಿದ್ದಾರೆ.  ಒಪಿಎಸ್ ಬೆಂಬಲಿಗರಾದ ಆರ್ ವೈತಿಲಿಂಗಂ, ಜೆಸಿಡಿ ಪ್ರಭಾಕರ್, ಮನೋಜ್ ಪಾಂಡಿಯನ್ ಅವರನ್ನೂ ಪಕ್ಷದಿಂದ ಉಚ್ಛಾಟಿಸಲಾಗಿದೆ.

Chennai, Tamil Nadu | AIADMK General Council Meeting presided by E Palaniswami underway at party office in Vanagaram; 16 resolutions are expected to be passed here pic.twitter.com/mE8YKYOlj5

— ANI (@ANI) July 11, 2022

ಪಕ್ಷದ ಪ್ರಧಾನ ಕಾರ್ಯದರ್ಶಿ ಆಯ್ಕೆಗಾಗಿ 4 ತಿಂಗಳಲ್ಲಿ ಸಾಂಸ್ಥಿಕ ಚುನಾವಣೆ ನಡೆಸಲು ಪಕ್ಷವು ಔಪಚಾರಿಕವಾಗಿ ನಿರ್ಧರಿಸಿದೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುವವರು 10 ವರ್ಷಗಳ ಕಾಲ ನಿರಂತರವಾಗಿ ಪಕ್ಷದ ಸದಸ್ಯರಾಗಿರಬೇಕು ಎಂದು ಪಕ್ಷದ ಶಾಸಕ ಆರ್.ಬಿ.ಉದಯಕುಮಾರ್ ಹೇಳಿದರು ಹಾಗೂ ರಾಜ್ಯಾದ್ಯಂತ ಪಕ್ಷದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳ ಆಯ್ಕೆಯನ್ನು ಸಾಂಸ್ಥಿಕ ಚುನಾವಣೆ ಮೂಲಕ ಅಂಗೀಕರಿಸುವ ನಿರ್ಣಯವನ್ನು ಉದಯಕುಮಾರ್ ಪ್ರಸ್ತಾಪಿಸಿದ್ದಾರೆ.

ರಾಜಕೀಯ ಪಕ್ಷವೊಂದರ ಜಗಳದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಎಐಎಡಿಎಂಕೆ ನಾಯಕ ಮತ್ತು ಮಾಜಿ ಸಂಯೋಜಕ ಓ ಪನ್ನೀರಸೆಲ್ವಂ (OPS) ಸಾಮಾನ್ಯ ಮಂಡಳಿ ಸಭೆಯ ನಿರ್ವಹಣೆಗೆ ತಡೆ ನೀಡುವಂತೆ ಮಾಡಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಇಂದು ಸೋಮವಾರ ಬೆಳಗ್ಗೆ ತಿರಸ್ಕರಿಸಿದೆ.

ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ಇಂದು ಬೆಳಗ್ಗೆ ತೀರ್ಪು ನೀಡಿದ್ದು, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಸರ್ವೋಚ್ಚ ನಿರ್ಧಾರ ತೆಗೆದುಕೊಳ್ಳುವ ಜಿಸಿ ಸಭೆಯನ್ನು ನಡೆಸಲು ಪಳನಿಸ್ವಾಮಿ ಬಣಕ್ಕೆ ಅನುಮತಿ ನೀಡಿದೆ.

Tags: aiadmkPalaniswami
ShareTweetSendShare
Join us on:

Related Posts

hardik-pandya-punjab-kings-arshdeep-singh-mumbai-indians-ipl-2027-trade

ಮುಂಬೈ ಇಂಡಿಯನ್ಸ್‌ನಿಂದ ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ ವರ್ಗಾವಣೆ; ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡ ಅರ್ಷದೀಪ್ ಸಿಂಗ್

by admin
November 16, 2026
0

ಮುಂಬೈ, 2026 ನವೆಂಬರ್ 11: ಐಪಿಎಲ್ 2027ರ ಆವೃತ್ತಿಗೆ ಪೂರ್ವಭಾವಿಯಾಗಿ ಹಾರ್ದಿಕ್ ಪಾಂಡ್ಯ ಅವರು ಪಂಜಾಬ್ ಕಿಂಗ್ಸ್‌ಗೆ ವರ್ಗಾವಣೆ ಆಗಿದ್ದರೆ, ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು...

anant-ambani-vantara-rescues-kerala-elephant-calf-maya-treatment

ಕೇರಳದ ಮರಿಯಾನೆಯ ಪ್ರಾಣ ಉಳಿಸಲು ಅನಂತ್ ಅಂಬಾನಿ ‘ವಂತಾರಾ’ ಭರವಸೆಯ ಬೆಳಕು

by admin
November 16, 2026
0

* ಅರಣ್ಯ ಇಲಾಖೆ ಬಳಿ ಇದ್ದ ಆನೆಮರಿಗೆ ವಂತಾರಾದಲ್ಲಿ ಚಿಕಿತ್ಸೆ‌ ವಿಶೇಷ ವಿಮಾನದಲ್ಲಿ ಕೇರಳದಿಂದ ವಂತಾರಾಗೆ ಮರಿಯಾನೆ ಆಗಮನ ಜಾಮ್‌ ನಗರ, 6 ನವೆಂಬರ್‌ 2026: ಆಗಷ್ಟೇ...

reliance-jio-10000-three-year-unlimited-recharge-plan-benefits

ಜಿಯೋದಿಂದ ₹10,000 ಕ್ಕೆ 3 ವರ್ಷಗಳ ಆಕರ್ಷಕ ಅನ್ಲಿಮಿಟೆಡ್ ಕನೆಕ್ಟಿವಿಟಿ ಪ್ಲಾನ್ ಬಿಡುಗಡೆ!

by admin
November 16, 2026
0

- ಒಂದೇ ರೀಚಾರ್ಜ್‌ನಲ್ಲಿ ಮೂರು ವರ್ಷಗಳ ನಿರಂತರ ಡಿಜಿಟಲ್ ಸೇವೆ ಲಭ್ಯ ಮುಂಬಯಿ : ರಿಲಯನ್ಸ್ ಜಿಯೋ ಕೇವಲ 10,000 ರುಪಾಯಿಗೆ 3 ವರ್ಷಗಳ ಕಾಲ ಅನ್ಲಿಮಿಟೆಡ್...

rainbow-hospital-grow-fit-clinic-childhood-obesity-bangalore

ಜಂಕ್ ಫುಡ್‌ನಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು: ಪರಿಹಾರಕ್ಕಾಗಿ ವಿಶೇಷ ‘ಗ್ರೋ ಫಿಟ್’ ಕ್ಲಿನಿಕ್ ಆರಂಭಿಸಿದ ರೈನ್‌ಬೋ ಹಾಸ್ಪಿಟಲ್‌

by admin
November 16, 2026
0

ಬೆಂಗಳೂರು: ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ, ಬನ್ನೇರುಘಟ್ಟ ರಸ್ತೆಯಲ್ಲಿರುವ 'ರೈನ್‌ಬೋ ಚಿಲ್ಡ್ರನ್ಸ್ ಆಸ್ಪತ್ರೆ'ಯು ವಿಶೇಷವಾದ...

happiest-health-digital-health-launch-500-crore-investment-11-apps

ಡಿಜಿಟಲ್ ಹೆಲ್ತ್ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಹ್ಯಾಪಿಯೆಸ್ಟ್ ಹೆಲ್ತ್, ಬರೋಬ್ಬರಿ ₹500 ಕೋಟಿ ಹೂಡಿಕೆ ಘೋಷಣೆ

by admin
November 16, 2026
0

ಬೆಂಗಳೂರು: ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಹ್ಯಾಪಿಯೆಸ್ಟ್ ಹೆಲ್ತ್ ತನ್ನ ಐದನೇ ಉದ್ಯಮ ಘಟಕವಾದ 'ಹ್ಯಾಪಿಯೆಸ್ಟ್ ಡಿಜಿಟಲ್ ಹೆಲ್ತ್ʼಗೆ ನವೆಂಬರ್‌ 12ರಂದು ಗುರುವಾರ ಚಾಲನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram