ಧಾರವಾಡ : ಮತ್ತೆ ಹದಿನಾರು ಜನ ಬಿಡುಗಡೆ ಕಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ. ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಜೂ. 1 ರಂದು 5 ಜನ ಹಾಗೂ ಇಂದು 11 ಜನ ಸೇರಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 16 ಜನ ಸೋಂಕು ಮುಕ್ತ.
ಗುಜರಾತಿನ ಅಹಮದಾಬಾದಿನಿಂದ ಮೇ.12 ರಂದು ಆಗಮಿಸಿದ್ದ.
ಪಿ-879( 55, ಪುರುಷ), ಪಿ-880(31,ಪುರುಷ),
ಪಿ-881(25,ಪುರುಷ), ಪಿ-882(70,ಪುರುಷ), ಪಿ-883(26,ಪುರುಷ), ಪಿ-884(18,ಪುರುಷ), ಪಿ-885(19,ಪುರುಷ), ಪಿ-886(20,ಪುರುಷ) ಹಾಗೂ ಪಿ-887(27,ಪುರುಷ) ಸೋಂಕು ಮುಕ್ತ.
ಮೇ.17 ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಹುಬ್ಬಳ್ಳಿ ಕೇಶ್ವಾಪುರ ಶಾಂತಿನಗರದ ಪಿ-1124 (16, ಪುರುಷ), ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದ್ದ ಪಿ-1123 ( 39,ಪುರುಷ), ಪಿ-1142 ( 28, ಮಹಿಳೆ), ಪಿ-1143 ( 25, ಪುರುಷ) ಹಾಗೂ ಮೇ. 21 ರಂದು ಮುಂಬೈನಿಂದ ಹಿಂದಿರುಗಿದ್ದ ಪಿ-1509 (35, ಪುರುಷ) ಹಾಗೂ ಮೇ 22 ರಂದು ನವದೆಹಲಿಯಿಂದ ವಾಪಸಾಗಿದ್ದ ಪಿ-1609( 22, ಪುರುಷ ), ಮತ್ತು ಪಿ-1610 ( 23, ಪುರುಷ) ಸಂಪೂರ್ಣ ಗುಣಮುಖರಾಗಿ ಬಿಡುಗಡೆ.
ಧಾರವಾಡ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 27 ಜನ ಕೋವಿಡ್ ನಿಂದ ಗುಣಮುಖ. ಪ್ರಸ್ತುತ 23 ಜನರಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ.








