ಕುಜ ದೋಷ,ಧನ ಆಕರ್ಷಣೆ ಹಾಗೂ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಬೇಕೆಂದರೆ ಈ ಮಂತ್ರವನ್ನು 108 ಬಾರಿ ಜಪಿಸಿ..
ಶ್ರೀಮ್ ಎನ್ನುವ ಮಂತ್ರದಿಂದ ಯಾವ ರೀತಿ ಧನ ಆಕರ್ಷಣೆಗೆ ಹಾಗೂ ವ್ಯಾಪಾರವನ್ನು ವೃದ್ಧಿ ಮಾಡಿಕೊಳ್ಳಬಹುದು
ವ್ಯಾಪಾರ ಮಾಡುವ ಸ್ಥಳದಲ್ಲಿ 90 ದಿನಗಳ ಕಾಲ ಪ್ರತಿನಿತ್ಯ ಶ್ರೀಮ್ ಎಂದು ಹೇಳುತ್ತಿರಬೇಕು.ಶ್ರೀಮ್ ಎಂದು ಪ್ರತಿನಿತ್ಯ ಹೇಳುತ್ತಿದ್ದರೆ ವ್ಯಾಪಾರದ ಜಾಗದಲ್ಲಿ ಕುಬೇರನ ಸ್ಥಾನಕ್ಕೆ ನೀವು ಬರುತ್ತೀರಿ.
ಮೊದಲಿಗೆ ಜೇಷ್ಠ ಮಧು ತೆಗೆದುಕೊಂಡು ಕೈಯಲ್ಲಿ ಇಟ್ಟುಕೊಳ್ಳಬೇಕು. ತದನಂತರ ಶ್ರೀಮ್ ಎಂದು ಒಂದು ಮಾಲೆಯನ್ನು 108 ಬಾರಿ ಹೇಳಿಕೊಳ್ಳಬೇಕು. ಇದಾದ ನಂತರ ಜೇಷ್ಠ ಮಧು ಅನ್ನು ಬಟ್ಟಲಿನಲ್ಲಿ ಇಟ್ಟು ದೀಪ ಧೂಪವನ್ನು ತೋರಿಸಿ ತದನಂತರ ಇದರ ಎದುರು ಒಂದು ಖರ್ಜೂರವನ್ನು ಇಟ್ಟು ವ್ಯಾಪಾರ ಮಾಡಲು ಶುರು ಮಾಡಿ ಆಗ ನಿಮಗೆ ಅರಿವಾಗುತ್ತದೆ ಜನಗಳು ಯಾವ ರೀತಿ ನಿಮ್ಮ ಅಂಗಡಿಗೆ ಆಕರ್ಷಿತರಾಗುತ್ತಾರೆ ಹಾಗೂ ವ್ಯಾಪಾರದಲ್ಲಿ ಲಾಭವನ್ನು ಸಹ ಕಾಣಬಹುದು.
ಕುಜ ದೋಷ,ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಬೇಕೆಂದರೆ ಈ ಮಂತ್ರವನ್ನು 108 ಬಾರಿ ಜಪಿಸಿ
ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.
ಸರ್ವಜನ ವಶೀಕರಣ ಸಿದ್ದಿ
ಓಂ ನಮೋ ಭಗವತೇ ಮುಖಕಮಲವಾಸಿನೀ ಸರ್ವಜನ ಮೋಹಿನೀ
ಸ್ತ್ರೀವಶ್ಯ ಪುರುಷವಶ್ಯ ಸರ್ವಜನ ವಶ್ಯಕಾರಿಣೀ ತ್ರೈಲೋಕ್ಯ ಮೋಹಿನೀ ಓ ಕೀಂ ಕ್ಲೀಂ ಹುಂ ಹುಂ ಹೀಂ ಶ್ರೀಂ ದಕ್ಷಿಣ ಕಾಳಿಕೇ ಹುಂ ಹುಂ ಕ್ರೀಂ ಕ್ರೀಂ ಓಂ ಫಟ್ ಸ್ವಾಹಾ ||