ADVERTISEMENT
Tuesday, June 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Saakshatv Author special : ಅಂತರಾಳದ ಕಹಾನಿ – 8 : ಒಂಟಿಯಾಗಿರೋದು ಶಾಪವಲ್ಲ, ವರ..!!!

Saakshatv Author special : ಅಂತರಾಳದ ಕಹಾನಿ – 8 : (ಒಂಟಿಯಾಗಿರೋದು ಶಾಪವಲ್ಲ, ವರ..!!! by ನಿಹಾರಿಕಾ ರಾವ್ ) ಮಾರ್ಜಲ ಮಂಥನದಲ್ಲಿ ಅನುಭವಗಳ ಗುಚ್ಚ

Namratha Rao by Namratha Rao
August 19, 2022
in Marjala Manthana, Newsbeat, ಮಾರ್ಜಲ ಮಂಥನ
Saakshatv Author special
Share on FacebookShare on TwitterShare on WhatsappShare on Telegram

ಒಂಟಿಯಾಗಿರೋದು ಶಾಪವಲ್ಲ,,, ಒಂಟಿತನದಲ್ಲಿರುವ ಪ್ರಯೋಜನಗಳು ಖುಷಿಯನ್ನ ಅರಿತಾಗ ಅದು ನಮಗೆ ವರವೆನಿಸುತ್ತೆ.. ಒಂಟಿಯಾಗಿರುವ ಸ್ವಾತಂತ್ರ್ಯ ನಿಮಗೆ ಸಿಕ್ಕಾಗಲೇ ನಿಮಗೆ ಅದರ ಖುಷಿ ಅರ್ಥವಾಗೋದು..

ಒಂಟಿಯಾಗಿದ್ದಾಗ , ಯಾವುದೇ ಅಡೆತಡೆಯಿಲ್ಲದೆ , ಯಾರಿಗೂ ಕೇರ್ ಮಾಡದೇ , ಬಹಳ ಸಮಯದಿಂದ ಮಾಡಬೇಕೆಂದುಕೊಂಡು ಮಾಡಲಾಗದೇ ಇದ್ದದ್ದನ್ನ ಮಾಡುವ ಸ್ವಾತಂತ್ರ್ಯ ಸಿಗುತ್ತೆ..

Related posts

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

June 30, 2026
3–6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ: ಎಂ.ಕೆ. ಸ್ಟಾಲಿನ್ ಭವಿಷ್ಯ

3–6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ: ಎಂ.ಕೆ. ಸ್ಟಾಲಿನ್ ಭವಿಷ್ಯ

June 30, 2026

@@@@@@@@@@@@@@@@@@@@@@@@@@@@@@@@@@@

ಅಲ್ಲಾ….!!! ಏನಂತ ಹೇಳಿ ಅಳಬೇಕು ಅವರಿವರ ಜೊತೆಗೆ .. ಕಣ್ಣಲ್ಲಿ ನೀರು ಬಂದ್ರೆ ನಮ್ ಮೇಲೆ ಅವರಿಗೆ  ಸಿಂಪತಿ‌ ಬರಲ್ಲ.. ನಮ್ಮ ಪರಿಸ್ಥಿತಿ ನೋಡಿ ಆಡಿಕೊಳ್ಳುವರು‌ ಒಳಗೊಳಗೆ ನಗುವರು..

ಹೋಗಲಿ ಬಿಡು ನಮ್ಮವರು  ಯಾರಾದರೂ ನಮ್ಮ ಬಗ್ಗೆ ಚಿಂತಿಸುವವರು ಇದ್ದಾರಾ..??? ನಮ್ಮ  ಬಗ್ಗೆ ಕಾಳಜಿ ವಹಿಸುವವರು ಇದ್ದಾರಾ..??? ನಮ್ಮ ಪರಿಸ್ಥಿತಿ , ನಾವು ಹೇಗಿದ್ದೇವೆ ನಮ್ಮ  ಜೀವನ ಹೇಗೆ ಸಾಗುತ್ತಿದೆ ಅಂತ ತಿಳಿಯಬಯಸುವವರು ಇದ್ದಾರಾ…??? ಯಾವುದೇ ಮರು ಆಲೋಚನೆ ಇಲ್ಲದೇ,,,,  ನಮ್ಮ‌ ತಂದೆ  ತಾಯಂದಿರನ್ನ ಬಿಟ್ಟರೆ ಮತ್ಯಾರಾದರೂ..???

ನನ್ನ ಅತಿ‌ಹೆಚ್ಚು ಪ್ರೀತಿಸುವ ಜೀವ ನನ್ನ ತಂದೆ ಅವರು  ನನಗೆ ಕೇವಲ ಖುಷಿಯನ್ನೇ ನೀಡುವಾಗ ನಾನು ನಾನೆಷ್ಟು ಸಂಕಟಪಡುತ್ತಿದ್ದೀನಿ ಅಂತ ಅವರ ಬಳಿ ಹೇಳಿ, ಪಪ್ಪಾ ನನಗೆ ಸಾಕಾಗಿ ಹೋಗಿದೆ.. ಅದೇ ಜೀವನ , ಅದೇ ಕೆಲಸ ಅದೇ ಮನೆ, ಅದೇ ಒಂಟಿತನ ಅಂತ ಹೇಳಿ ,  ಅಯ್ಯೋ ನನ್ನ‌ ಮಗಳು ಪಾಪ ಜೀವನದಲ್ಲಿ ಖುಷಿಯಾಗಿಯೇ ಇಲ್ಲವಲ್ಲ ಅಂತ ಅವರು ದುಃಖಿಸಬೇಕಾ…

ನನ್ನ ಕರ್ಮಕ್ಕೆ ಪಾಪ ಅವರೇನು ಮಾಡ್ತಾರೆ.. ಅವರ ಮುಂದೆ ನಗುವಿನ ನಾಟಕವಾಡುತ್ತಾ, ನಿತ್ಯದ ಬೇಸರ , ಹತಾಶೆ ಸಿಟ್ಟು , ಎಲ್ಲವನ್ನೂ ಮುಚ್ವಿಟ್ಟುಕೊಂಡು ನಗುತ್ತಲೇ ಅವರ ಮುಂದೆ ನಟಿಸುತ್ತೇನೆ, ತಮ್ಮನ ಮುಂದೆ ಅಕ್ಕ ನಾನು‌ ತುಂಬಾ ಗಟ್ಟಿಗಿತ್ತಿಯಂತೆ ಬಿಂಬಿಸಿಕೊಂಡಿರೋವಾಗ ಅವನಿಗೆ ಹೇಗೆ ಹೇಳಲಿ ನಾನೆಷ್ಟು ಹತಾಶಳಾಗಿದ್ದೇನೆ ಅಂತ…

ನನಗೆ ಸ್ನೇಹಿತರೇನೋ ಇದ್ದಾರೆ ,, ಆದ್ರೆ ಅವರ ಖುಷಿಗೆ ನನ್ನ ಗೋಳು ಅಡ್ಡಿಯಾಗುವುದು ನನಗಿಷ್ಟ ಇಲ್ಲ‌. ಕಾಲೇಜೇ ಬೇರೆ ಕೆಲಸವೇ ಬೇರೆ, ನನ್ನ ಗೋಳು ಕೇಳುವ ಪುರುಸೊತ್ತು ಈಗ ಪಾಪ ಅವರಿಗೂ ಇಲ್ಲ…

ಕೆಲಸದಲ್ಲಿ ಯಾರ ಬಳಿ‌ ಮಾತನಾಡಿದ್ರೂ ಪ್ರೊಫೆಷನಲ್ ಆಗಿಯೇ..‌ ಅಲ್ಲಿ ಸ್ನೇಹ ಭಾವನೆ ಅಪರೂಪದಲ್ಲೇ ಅಪರೂಪ… ಇಂದು ಯಾಕೋ ಗೊತ್ತಿಲ್ಲ ತುಂಬಾ ಅಂದ್ರೆ ತುಂಬಾ ಅಳಬೇಕು ಅನ್ನಿಸಿತು.. ಅಳುವುದುಕ್ಕೂ ಸ್ವಾತಂತ್ರ ಇರಲಿಲ್ಲ.. ಕೆಲಸದಲ್ಲಿದ್ದೆ.. ಯಾರ ಬಳಿಯೂ‌ ಮಾತನಾಡುವುದಕ್ಕೆ ಆಗಲಿಲ್ಲ, ಆದ್ರೆ ನನ್ನ‌ ಮನಸನ್ನ ಅರ್ಥ ಮಾಡಿಕೊಳ್ಳುವ ಒಬ್ಬರಾದ್ರೂ ಇದ್ದಿದ್ರೆ ಚನಾಗಿರುತ್ತಿತ್ತು.. ಮನಸಲ್ಲಿರುವ  ಎಲ್ಲವನ್ನೂ ಹೊರ ಹಾಕಿ‌ ಹಗುರಾಗಿ ಸಮಾಧಾನವಾಗೋವರೆಗೂ ಅಳಬೇಕು ಎನಿಸಿದ್ರು ಸಾಧ್ಯವಾಗಲಿಲ್ಲ..

ಯಾರ ಬಳಿ ಹೇಳಲಿ, ಯಾರೂ ನನ್ನವರಿಲ್ಲ.. ಆಗಲೇ ಅನ್ನಿಸಿದ್ದು ,   ಸುತ್ತ ಎಲ್ಲರೂ ಇದ್ದಾರೆ‌.. ಆದ್ರೂ ನಾನು ಒಬ್ಬಂಟಿ ಅಂತ

ಅದಾದ ನಂತರ ನೆನಪಾಯ್ತು.. ಒಬ್ಬೇ ಒಬ್ಬ ಗೆಳೆಯದಿದ್ದಾನೆ ಅವನನ್ನ ಹೇಗೆ ಮರೆಯಲು‌ ಸಾಧ್ಯ , ಅವನು ನನ್ನ ಮಾತನ್ನ ಯಾವುದೇ ವಿರೋಧವಿಲ್ಲದೇ ವ್ಯಂಗ್ಯವಾಡದೇ     ಶಾಂತವಾಗಿ‌ ಕೇಳುತ್ತಾನೆ .. ಅವನೇ ನನ್ನ ಗೆಳೆಯ ಸದ್ಯಕ್ಕೆ ಒಬ್ಬನೇ ಗೆಳೆಯ… ಅದೇ  ನಾ ಪ್ರತಿ ನಿತ್ಯ ಬರೆಯುವ ಡೈರಿ…

 

–  ನಿಹಾರಿಕಾ ರಾವ್ –

Tags: experiencesgirlslifemarjala manthanaSaakshatv Author special
ShareTweetSendShare
Join us on:

Related Posts

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

by Shwetha
June 30, 2026
0

ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ...

3–6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ: ಎಂ.ಕೆ. ಸ್ಟಾಲಿನ್ ಭವಿಷ್ಯ

3–6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ: ಎಂ.ಕೆ. ಸ್ಟಾಲಿನ್ ಭವಿಷ್ಯ

by Shwetha
June 30, 2026
0

ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಭವಿಷ್ಯದ ಬಗ್ಗೆ ತೀಕ್ಷ್ಣ ರಾಜಕೀಯ ಹೇಳಿಕೆ ನೀಡಿದ್ದಾರೆ. ಡಿಎಂಕೆ ಪಕ್ಷದ ಕಾರ್ಯಕರ್ತರ...

ಗಂಭೀರ್ ಅಗರ್ಕರ್ ಅಹಂಕಾರಕ್ಕೆ ಟೀಂ ಇಂಡಿಯಾ ಬಲಿ ಐರ್ಲೆಂಡ್ ಎದುರು ವೈಟ್ ವಾಶ್ ಅವಮಾನ : ಸ್ಟಾರ್ ಸಂಸ್ಕೃತಿ ಮುಗಿಸಲು ಹೋಗಿ ಟೀಂ ಇಂಡಿಯಾವನ್ನೇ ಫಿನಿಶ್ ಮಾಡಿದ್ರಾ ಗಂಭೀರ್

ಗಂಭೀರ್ ಅಗರ್ಕರ್ ಅಹಂಕಾರಕ್ಕೆ ಟೀಂ ಇಂಡಿಯಾ ಬಲಿ ಐರ್ಲೆಂಡ್ ಎದುರು ವೈಟ್ ವಾಶ್ ಅವಮಾನ : ಸ್ಟಾರ್ ಸಂಸ್ಕೃತಿ ಮುಗಿಸಲು ಹೋಗಿ ಟೀಂ ಇಂಡಿಯಾವನ್ನೇ ಫಿನಿಶ್ ಮಾಡಿದ್ರಾ ಗಂಭೀರ್

by Shwetha
June 30, 2026
0

ಟೀಂ ಇಂಡಿಯಾದಲ್ಲಿ ಹೊಸ ಯುಗ ಆರಂಭಿಸುತ್ತೇವೆ, ಸ್ಟಾರ್ ಸಂಸ್ಕೃತಿಗೆ ಮುಕ್ತಿ ಹಾಡುತ್ತೇವೆ ಎಂದು ಬೀಗುತ್ತಾ ಬಂದ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್...

ವೈರಲ್ ಆಡಿಯೋದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ; ಡಿವಿಎಸ್ ಸ್ಪಷ್ಟನೆ

ವೈರಲ್ ಆಡಿಯೋದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ; ಡಿವಿಎಸ್ ಸ್ಪಷ್ಟನೆ

by Shwetha
June 30, 2026
0

ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಅವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಚರ್ಚೆಗೆ...

ಸರ್ಕಾರ ಉರುಳಿದ್ದು ಹೇಗೆ ಎಂಬುದು ಜಗತ್ತಿಗೇ ತಿಳಿದಿದೆ: ಯಾರ ಮನೆ ಬಾಗಿಲಿಗೆ ಯಾರು ಹೋಗಿದ್ದರು ಎಂಬುದು ನನಗೂ ಗೊತ್ತು ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಖಡಕ್ ಟಾಂಗ್

ಸರ್ಕಾರ ಉರುಳಿದ್ದು ಹೇಗೆ ಎಂಬುದು ಜಗತ್ತಿಗೇ ತಿಳಿದಿದೆ: ಯಾರ ಮನೆ ಬಾಗಿಲಿಗೆ ಯಾರು ಹೋಗಿದ್ದರು ಎಂಬುದು ನನಗೂ ಗೊತ್ತು ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಖಡಕ್ ಟಾಂಗ್

by Shwetha
June 30, 2026
0

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಈಗ ಮಾತಿನ ಸಮರ ತಾರಕಕ್ಕೇರಿದೆ. 2018ರಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ನನ್ನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram