ADVERTISEMENT
Friday, February 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

Noida Security Guard: ಗೇಟ್ ತೆಗೆಯಲು ವಿಳಂಬ – ಸೆಕ್ಯೂರಿಟಿ ಗಾರ್ಡ್ ಕಾಲರ್ ಹಿಡಿದು ಎಳೆದಾಡಿದ ಮಹಿಳೆ…

ಉತ್ತರ ಪ್ರದೇಶದ ನೋಯ್ಡಾದಲ್ಲಿ  ಸೆಕ್ಯೂರಿಟಿ ಗಾರ್ಡ್  ಗೇಟ್ ತೆಗೆಯಲು ವಿಳಂಬ ಮಾಡಿದ್ದಕ್ಕೆ  ಸೆಕ್ಯೂರಿಟಿ ಕಾಲ್ ಹಿಡಿದು ಎಳೆದಾಡಿದ್ದ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.  ದರ್ಪ ಮೆರೆದ ಮಹಿಳೆ ಹೆಸರು  ಭವ್ಯಾ ರಾವ್

Naveen Kumar B C by Naveen Kumar B C
August 21, 2022
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

Related posts

cmcup2026- team 9dreamz

ಪದಗಳು ಸಾಲುತ್ತಿಲ್ಲ..ಈ ಸುಂದರ ಕ್ಷಣವನ್ನು ನೆನಪಿಸಿಕೊಂಡಾಗ..! 9 ಡ್ರೀಮ್ಸ್ ತಂಡದ ಅವಿರತ ಶ್ರಮಕ್ಕೆ ಸಿಕ್ಕ ಗೆಲುವು ಜೇನಿಗಿಂತಲೂ ಸಿಹಿ..!

February 20, 2026
ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

February 20, 2026

ಗೇಟ್ ತೆಗೆಯಲು ವಿಳಂಬ – ಸೆಕ್ಯೂರಿಟಿ ಗಾರ್ಡ್ ಕಾಲರ್ ಹಿಡಿದು ಎಳೆದಾಡಿದ ಮಹಿಳೆ…

ಉತ್ತರ ಪ್ರದೇಶದ ನೋಯ್ಡಾದಲ್ಲಿ  ಸೆಕ್ಯೂರಿಟಿ ಗಾರ್ಡ್  ಗೇಟ್ ತೆಗೆಯಲು ವಿಳಂಬ ಮಾಡಿದ್ದಕ್ಕೆ  ಸೆಕ್ಯೂರಿಟಿ ಕಾಲ್ ಹಿಡಿದು ಎಳೆದಾಡಿದ್ದ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.  ದರ್ಪ ಮೆರೆದ ಮಹಿಳೆ ಹೆಸರು  ಭವ್ಯಾ ರಾವ್

ಮಹಿಳೆ ಸೆಕ್ಯೂರಿಟಿ ಗಾರ್ಡ್ ಗೆ  ಆವ್ಯಾಚ ಶಬ್ದಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿ ತನ್ನ ದರ್ಪ ತೋರಿಸಿದ್ದು, ಹಲ್ಲೆಗೂ ಮುಂದಾಗಿರುವುದು ರೆಕಾರ್ಡ್ ಆಗಿದೆ.  ಘಟನೆ ಸಂಬಂಧ ನೋಯ್ಡಾದ ಜೇಪೆ ಗ್ರೂಪ್ ಸೊಸೈಟಿ ಠಾಣಾ ವ್ತಾಪ್ತಿಯಲ್ಲಿ  ಪ್ರಕರಣ ದಾಖಲಾಗಿದೆ.

Women Empowerment ! wow🙄🙄
Story of other side.
Guard was little late in opening the gate.#drunkAndAbuse@ManavLive @News18India @ZeeNews @aajtak @indiatv @ndtv @NewsNationTV @ABPNews @NavbharatTimes @Uppolice @noidapolice @TOINoida @dr_maheshsharma pic.twitter.com/1HatvEYEuG

— KANISHK TYAGI 🇮🇳 (@ikanishktyagi) August 20, 2022

ಮಹಿಳೆ ಒಂದೂವರೆ ನಿಮಿಷದಲ್ಲಿ 9 ಬಾರಿ ನಿಂದಿಸಿದ್ದಾರೆ ಅಲ್ಲದೆ ಸಿಬ್ಬಂದಿಯ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ಅಲ್ಲದೇ   ಇತರೆ ಸೆಕ್ಯೂರಿಟಿ ಸಿಬ್ಬಂದಿಗಳು ಬಿಡುವಂತೆ ಮನವಿ ಮಾಡಿದರು ಆಕೆ ನಿಂದಿಸುವುದನ್ನ ನಿಲ್ಲಿಸಿಲ್ಲ.

ಸೆಕ್ಯೂರಿಟಿ ಗಾರ್ಡ್  ಮೇಲೆ ದೌರ್ಜನ್ಯ ನಡೆಸಿದ ಮಹಿಳೆ ಭವ್ಯಾ ರಾಯ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ವೀಡಿಯೋ ಗಮನಿಸಿದ ದೆಹಲಿ ಮಹಿಳಾ ಆಯೋಗದ ಆಯುಕ್ತರಾದ ಸ್ವಾತಿ ಮಾಲಿವಾಲ್ ಅವರು ನೋಯ್ಡಾದ ಪೊಲೀಸರಿಗೆ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

नोए़डा में गालीबाज महिला को पुलिस हिरासत में ले रही है या उसके निजी वाहन में कहीं पिकनिक मनाने जा रही है??
गजब है!!@noidapolice @CP_Noida #Noidapolice #Noidawoman pic.twitter.com/sBZfbgujUB

— Aatm Tripathi 🇮🇳 (@AatmTripathi) August 21, 2022

 

Tags: NoidaSecurity GuardUTTAR PRADESH
ShareTweetSendShare
Join us on:

Related Posts

cmcup2026- team 9dreamz

ಪದಗಳು ಸಾಲುತ್ತಿಲ್ಲ..ಈ ಸುಂದರ ಕ್ಷಣವನ್ನು ನೆನಪಿಸಿಕೊಂಡಾಗ..! 9 ಡ್ರೀಮ್ಸ್ ತಂಡದ ಅವಿರತ ಶ್ರಮಕ್ಕೆ ಸಿಕ್ಕ ಗೆಲುವು ಜೇನಿಗಿಂತಲೂ ಸಿಹಿ..!

by admin
February 20, 2026
0

cm cup badminton league 2026 ಬರಿಗಣ್ಣಲ್ಲಿ ಕಂಡ ಕನಸಿನ ಬೆನ್ನೇರಿ ಹೊರಟಾಗ..! ಕನಸನ್ನು ನನಸು ಮಾಡಲು ಹಗಳಿರುಳು ಶ್ರಮಿಸಿದಾಗ..! ಸೋಲು- ಹಿತಶತ್ರುಗಳ ಎದುರು ಎದೆಯೊಡ್ಡಿ ನಿಂತಾಗ..!...

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

by Shwetha
February 20, 2026
0

ಕರ್ನಾಟಕದ ಜನತೆಗೆ ವಿದ್ಯುತ್ ದರ ಏರಿಕೆಯ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಕಾಣಿಸಿಕೊಂಡಿದೆ. ಈ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಇಂದು ಮಹತ್ವದ ಸಭೆ...

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

by Shwetha
February 20, 2026
0

ರಾಜ್ಯ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಮಾಡುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೀಡಿ, ದಲಿತರು ಹಾಗೂ ಅಲ್ಪಸಂಖ್ಯಾತರಿಗೆ...

ದೆಹಲಿ ‘AI ಇಂಪ್ಯಾಕ್ಟ್ ಸಮಿಟ್’ ವಿಡಿಯೋ ವೈರಲ್… ಮೋದಿ ಜೊತೆ ಟೆಕ್ ದಿಗ್ಗಜರು ಒಂದೇ ಫ್ರೇಮ್‌ನಲ್ಲಿ

ದೆಹಲಿ ‘AI ಇಂಪ್ಯಾಕ್ಟ್ ಸಮಿಟ್’ ವಿಡಿಯೋ ವೈರಲ್… ಮೋದಿ ಜೊತೆ ಟೆಕ್ ದಿಗ್ಗಜರು ಒಂದೇ ಫ್ರೇಮ್‌ನಲ್ಲಿ

by Shwetha
February 20, 2026
0

ದೆಹಲಿ‌ನಲ್ಲಿ ಆಯೋಜಿಸಲಾದ ‘AI ಇಂಪ್ಯಾಕ್ಟ್ ಸಮಿಟ್’ನ ಒಂದು ವಿಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುಂದ‌ರ್ ಪಿಚೈ, ಸ್ಯಾಮ್...

2028ರ ಸಿಎಂ ಗಾದಿಗೆ ಈಗಲೇ ಟವಲ್ ಹಾಕಿದ ದಳಪತಿಗಳು: ಕಮಲ ಪಾಳಯದ ಮುಂದೆ ಎಚ್‌ಡಿಕೆ ಇಟ್ಟ ಕಠಿಣ ಷರತ್ತುಗಳೇನು?

2028ರ ಸಿಎಂ ಗಾದಿಗೆ ಈಗಲೇ ಟವಲ್ ಹಾಕಿದ ದಳಪತಿಗಳು: ಕಮಲ ಪಾಳಯದ ಮುಂದೆ ಎಚ್‌ಡಿಕೆ ಇಟ್ಟ ಕಠಿಣ ಷರತ್ತುಗಳೇನು?

by Shwetha
February 20, 2026
0

ರಾಜ್ಯ ರಾಜಕಾರಣದಲ್ಲಿ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದು ಕಂಡರೂ, ಆಂತರಿಕವಾಗಿ ಭವಿಷ್ಯದ ಅಧಿಕಾರ ಹಂಚಿಕೆಯ ಲೆಕ್ಕಾಚಾರಗಳು ಜೋರಾಗಿವೆ. 2028ರ ವಿಧಾನಸಭಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram