ಗೇಟ್ ತೆಗೆಯಲು ವಿಳಂಬ – ಸೆಕ್ಯೂರಿಟಿ ಗಾರ್ಡ್ ಕಾಲರ್ ಹಿಡಿದು ಎಳೆದಾಡಿದ ಮಹಿಳೆ…
ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೆಕ್ಯೂರಿಟಿ ಗಾರ್ಡ್ ಗೇಟ್ ತೆಗೆಯಲು ವಿಳಂಬ ಮಾಡಿದ್ದಕ್ಕೆ ಸೆಕ್ಯೂರಿಟಿ ಕಾಲ್ ಹಿಡಿದು ಎಳೆದಾಡಿದ್ದ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ. ದರ್ಪ ಮೆರೆದ ಮಹಿಳೆ ಹೆಸರು ಭವ್ಯಾ ರಾವ್
ಮಹಿಳೆ ಸೆಕ್ಯೂರಿಟಿ ಗಾರ್ಡ್ ಗೆ ಆವ್ಯಾಚ ಶಬ್ದಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿ ತನ್ನ ದರ್ಪ ತೋರಿಸಿದ್ದು, ಹಲ್ಲೆಗೂ ಮುಂದಾಗಿರುವುದು ರೆಕಾರ್ಡ್ ಆಗಿದೆ. ಘಟನೆ ಸಂಬಂಧ ನೋಯ್ಡಾದ ಜೇಪೆ ಗ್ರೂಪ್ ಸೊಸೈಟಿ ಠಾಣಾ ವ್ತಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Women Empowerment ! wow🙄🙄
Story of other side.
Guard was little late in opening the gate.#drunkAndAbuse@ManavLive @News18India @ZeeNews @aajtak @indiatv @ndtv @NewsNationTV @ABPNews @NavbharatTimes @Uppolice @noidapolice @TOINoida @dr_maheshsharma pic.twitter.com/1HatvEYEuG— KANISHK TYAGI 🇮🇳 (@ikanishktyagi) August 20, 2022
ಮಹಿಳೆ ಒಂದೂವರೆ ನಿಮಿಷದಲ್ಲಿ 9 ಬಾರಿ ನಿಂದಿಸಿದ್ದಾರೆ ಅಲ್ಲದೆ ಸಿಬ್ಬಂದಿಯ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ಅಲ್ಲದೇ ಇತರೆ ಸೆಕ್ಯೂರಿಟಿ ಸಿಬ್ಬಂದಿಗಳು ಬಿಡುವಂತೆ ಮನವಿ ಮಾಡಿದರು ಆಕೆ ನಿಂದಿಸುವುದನ್ನ ನಿಲ್ಲಿಸಿಲ್ಲ.
ಸೆಕ್ಯೂರಿಟಿ ಗಾರ್ಡ್ ಮೇಲೆ ದೌರ್ಜನ್ಯ ನಡೆಸಿದ ಮಹಿಳೆ ಭವ್ಯಾ ರಾಯ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ವೀಡಿಯೋ ಗಮನಿಸಿದ ದೆಹಲಿ ಮಹಿಳಾ ಆಯೋಗದ ಆಯುಕ್ತರಾದ ಸ್ವಾತಿ ಮಾಲಿವಾಲ್ ಅವರು ನೋಯ್ಡಾದ ಪೊಲೀಸರಿಗೆ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
नोए़डा में गालीबाज महिला को पुलिस हिरासत में ले रही है या उसके निजी वाहन में कहीं पिकनिक मनाने जा रही है??
गजब है!!@noidapolice @CP_Noida #Noidapolice #Noidawoman pic.twitter.com/sBZfbgujUB— Aatm Tripathi 🇮🇳 (@AatmTripathi) August 21, 2022