ADVERTISEMENT
Monday, November 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

manish sisodiya – ಮನೀಶ್ ಸಿಸೋಡಿಯಾ ಮಹಾರಾಣಾ ವಂಶಸ್ಥರು – ಜಾತಿ ಕಾರ್ಡ್ ಹಿಡಿದ ಆಪ್ ಪಕ್ಷ..

ಆಮ್ ಆದ್ಮಿ ಪಕ್ಷ ಸಿಸೋಡಿಯಾ ಅವರನ್ನು ಮಹಾರಾಣಾ ಪ್ರತಾಪ್ ಅವರ ವಂಶಸ್ಥ ಎಂದು ಬಣ್ಣಿಸಿದೆ. ಮಹಾರಾಣಾ ಪ್ರತಾಪ್ ಅವರ ವಂಶಸ್ಥ ಮನೀಶ್ ಸಿಸೋಡಿಯಾ ಅವರ ಮೇಲೆ ಬಿಜೆಪಿ ಸುಳ್ಳು ಆರೋಪಗಳ ಮೇಲೆ ಕಿರುಕುಳ ನೀಡುತ್ತಿದೆ ಎಂದು ಅವರು ಬರೆದಿದ್ದಾರೆ.

Naveen Kumar B C by Naveen Kumar B C
August 22, 2022
in Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ಮನೀಶ್ ಸಿಸೋಡಿಯಾ ಮಹಾರಾಣಾ ವಂಶಸ್ಥರು – ಜಾತಿ ಕಾರ್ಡ್ ಹಿಡಿದ ಆಪ್ ಪಕ್ಷ..

ದೆಹಲಿಯ ಹೊಸ ಮದ್ಯ ನೀತಿಯಲ್ಲಿ ಭ್ರಷ್ಟಾಚಾರದ ಆರೋಪ ಪ್ರಕರಣದಲ್ಲಿ  ಸಿಬಿಐ ದಾಳಿಗೆ ಒಳಗಾಗಿರುವ  ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ  ರಕ್ಷಣೆಗೆ  ಆಮ್ ಆದ್ಮಿ ಪಕ್ಷ ಜಾತಿ ಗುರಾಣಿಯನ್ನ ಮುಂದಿಟ್ಟುಕೊಂಡಿದೆ.

ಪಕ್ಷವು ಸಿಸೋಡಿಯಾ ಅವರನ್ನು ಮಹಾರಾಣಾ ಪ್ರತಾಪ್ ಅವರ ವಂಶಸ್ಥ ಎಂದು ಬಣ್ಣಿಸಿದೆ. ಈ ವಿಷಯದಲ್ಲಿ, ಎಎಪಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಮತ್ತು ಗುಜರಾತ್ ನಾಯಕ ಇಸುದನ್ ಗಧ್ವಿ ಸಾಮಾಜಿಕ  ಜಾಲತಾಣದಲ್ಲಿ ಮೊದಲು ಪ್ರತಿಕ್ರಿಯೆ ನೀಡಿದ್ದಾರೆ. ಮಹಾರಾಣಾ ಪ್ರತಾಪ್ ಅವರ ವಂಶಸ್ಥ ಮನೀಶ್ ಸಿಸೋಡಿಯಾ ಅವರ ಮೇಲೆ ಬಿಜೆಪಿ ಸುಳ್ಳು ಆರೋಪಗಳ ಮೇಲೆ ಕಿರುಕುಳ ನೀಡುತ್ತಿದೆ ಎಂದು ಅವರು ಬರೆದಿದ್ದಾರೆ. ಇದರಿಂದ ಗುಜರಾತಿನ ರಜಪೂತ ಯುವಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

Related posts

bgs-group-of-institutions-18th-founders-day-cultural-fest-2026-kengeri-nirmalanandanatha-swamiji

ಕೆಂಗೇರಿಯಲ್ಲಿ ನಡೆದ ಬಿಜಿಎಸ್ ಸಮೂಹ ಸಂಸ್ಥೆಗಳ 18ನೇ ಸಂಸ್ಥಾಪಕರ ದಿನಾಚರಣೆ ಹಾಗೂ ಸಾಂಸ್ಕೃತಿಕ ಉತ್ಸವ–

November 29, 2026
india-approves-6-new-urea-plants-worth-54000-crore-boosts-fertilizer-production-atmanirbhar-bharat

ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಭಾರತ ಮಹತ್ವದ ಹೆಜ್ಜೆ: ₹54 ಸಾವಿರ ಕೋಟಿ ಹೂಡಿಕೆಯಲ್ಲಿ 6 ಹೊಸ ಯೂರಿಯಾ ಘಟಕಗಳಿಗೆ ಅನುಮೋದನೆ

November 29, 2026

ಇನ್ನು ಕೆಲವೇ ದಿನಗಳಲ್ಲಿ 5000ಕ್ಕೂ ಹೆಚ್ಚು ರಜಪೂತ ಯುವಕರು ಪಕ್ಷ ಸೇರಲಿದ್ದಾರೆ ಎನ್ನುವ ವಿಷಯವನ್ನ ಅರವಿಂದ್ ಕೇಜ್ರಿವಾಲ್ ಮುಂದಿಟ್ಟಿದ್ದಾರೆ. ಇದಕ್ಕೂ ಮುನ್ನ ಶನಿವಾರ ಪಕ್ಷದ ವಕ್ತಾರ ಸಂಜಯ್ ಸಿಂಗ್ ಅವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿರುದ್ಧ ಸಿಸೋಡಿಯಾ ಅವರನ್ನು ಮಹಾರಾಣಾ ಪ್ರತಾಪ್ ಅವರ ವಂಶಸ್ಥರು ಎಂದು ಕರೆದರು.

 ಈ ವರ್ಷ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳ ಕಾರಣ, ಪಕ್ಷವು ಸಿಸೋಡಿಯಾ ಅವರನ್ನು ಪ್ರಾಮಾಣಿಕ ಮತ್ತು ಉತ್ತಮ ಶಿಕ್ಷಣ ಸಚಿವ ಎಂದು ಕರೆಯುವ ಮೂಲಕ ಅವರ ಜಾತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.  ಗುಜರಾತ್‌ನಲ್ಲಿ ರಜಪೂತರ ಸಹಾನುಭೂತಿಯಿಂದ ತನಗೆ ಲಾಭವಾಗಬಹುದು ಎಂದು ಪಕ್ಷ ಆಶಿಸುತ್ತಿದೆ.

Tags: CBI EDKejriwalmanish sisodiya
ShareTweetSendShare
Join us on:

Related Posts

bgs-group-of-institutions-18th-founders-day-cultural-fest-2026-kengeri-nirmalanandanatha-swamiji

ಕೆಂಗೇರಿಯಲ್ಲಿ ನಡೆದ ಬಿಜಿಎಸ್ ಸಮೂಹ ಸಂಸ್ಥೆಗಳ 18ನೇ ಸಂಸ್ಥಾಪಕರ ದಿನಾಚರಣೆ ಹಾಗೂ ಸಾಂಸ್ಕೃತಿಕ ಉತ್ಸವ–

by admin
November 29, 2026
0

ಧಾರ್ಮಿಕ ಮೌಲ್ಯಗಳ ಜೊತೆಗೆ ವೈಜ್ಞಾನಿಕ ಮನೋಭಾವವನ್ನೂ ಮೈಗೂಡಿಸಿಕೊಂಡಿದ್ದ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ದೂರದೃಷ್ಟಿ ಮತ್ತು ಉದಾತ್ತ ಆಶಯಗಳೊಂದಿಗೆ ಬಿಜಿಎಸ್ ಸಂಸ್ಥೆಗೆ ಭದ್ರ ಬುನಾದಿ ಹಾಕಿದರು. ಅಂದು...

india-approves-6-new-urea-plants-worth-54000-crore-boosts-fertilizer-production-atmanirbhar-bharat

ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಭಾರತ ಮಹತ್ವದ ಹೆಜ್ಜೆ: ₹54 ಸಾವಿರ ಕೋಟಿ ಹೂಡಿಕೆಯಲ್ಲಿ 6 ಹೊಸ ಯೂರಿಯಾ ಘಟಕಗಳಿಗೆ ಅನುಮೋದನೆ

by admin
November 29, 2026
0

ವಾರ್ಷಿಕ 76.2 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ; ಆಮದು ಅವಲಂಬನೆ ಕಡಿಮೆ ಮಾಡಲು ಮೋದಿ ಸರ್ಕಾರದ ಮಹತ್ವದ ನಿರ್ಧಾರ ನವದೆಹಲಿ: ರಸಗೊಬ್ಬರ ಉತ್ಪಾದನೆಯಲ್ಲಿ ಸ್ವದೇಶಿ...

r-ashoka-demands-promised-honorarium-for-asha-workers-slams-congress-on-delimitation-karnataka-politics

ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದಂತೆ ಗೌರವಧನ ನೀಡಲಿ, ಹೋರಾಟ ಮುಂದುವರಿಯಲಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
November 29, 2026
0

ಕ್ಷೇತ್ರ ಮರುವಿಂಗಡಣೆಗೆ ಇಂಡಿಯಾ ಮೈತ್ರಿಕೂಟದಲ್ಲೇ ಭಿನ್ನಾಭಿಪ್ರಾಯ, ಕಾಂಗ್ರೆಸ್‌ ಜೊತೆಗೆ ಯಾರೂ ಇಲ್ಲ ಬೆಂಗಳೂರು, ನವೆಂಬರ್‌ 29 ಆಶಾ ಕಾರ್ಯಕರ್ತೆಯರಿಗೆ ಕಾಂಗ್ರೆಸ್‌ ನೀಡಿದ ಭರವಸೆಯ ಪ್ರಕಾರವೇ ಗೌರವಧನ ನೀಡಬೇಕು....

india-approves-6-new-urea-plants-worth-54000-crore-boosts-fertilizer-production-atmanirbhar-bharat

ಕೋಳಿ ಸಾಕಾಣಿಕೆ ರೈತರ ಶೋಷಣೆ ಸಹಿಸಲ್ಲ; ಇಂಟಿಗ್ರೇಷನ್ ಕಂಪನಿಗಳ ದಬ್ಬಾಳಿಕೆಗೆ ಸರ್ಕಾರದ ಕುಮ್ಮಕ್ಕಿದೆಯೇ? – ಆರ್. ಅಶೋಕ

by admin
November 29, 2026
0

ಪ್ರತಿ ಕೆ.ಜಿಗೆ ₹10 ಕನಿಷ್ಠ ಸಾಕಾಣಿಕೆ ವೆಚ್ಚ ನೀಡಲು ಮೀನಾಮೇಷ; ರೈತರ ಮೇಲೆ ಹಲ್ಲೆ, ಬೆದರಿಕೆ ಆರೋಪ – ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕನ ಆಕ್ರೋಶ...

karnataka-sangha-qatar-felicitates-dr-vaibhav-tandale-at-community-farewell-doha

ಸಮುದಾಯ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ. ವೈಭವ್ ತಾಂಡಲೆ ಅವರಿಗೆ ಕರ್ನಾಟಕ ಸಂಘ ಕತಾರ್ ವತಿಯಿಂದ ಸನ್ಮಾನ

by admin
November 29, 2026
0

ದೋಹಾ, ಕತಾರ್: ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ (ಹೆಡ್ ಆಫ್ ಚಾನ್ಸೆರಿ) ಡಾ. ವೈಭವ್ ತಾಂಡಲೆ ಅವರು ತಮ್ಮ ರಾಜತಾಂತ್ರಿಕ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram