HoneyTrap ಸುಳಿಗೆ ಸಿಲುಕಿದ ಉದ್ಯಮಿ – 50 ಲಕ್ಷ ಕಳೆದುಕೊಂಡ  ಚಿನ್ನದ ವ್ಯಾಪಾರಿ…  

ಹನಿಟ್ರ್ಯಾಪ್ ಸುಳಿಯಲ್ಲಿ ಸಿಲುಕಿದ ಪ್ರತಿಷ್ಠಿತ ಚಿನ್ನದ ವ್ಯಾಪಾರಿಯೊಬ್ಬರು 50 ಲಕ್ಷ ರುಪಾಯಿ ಕಳೆದುಕೊಂಡಿದ್ದಾರೆ.  ಈ ಸಂಬಂಧ ಚಿನ್ನದ  ವ್ಯಾಪಾರಿ ಜಗನ್ನಾಥ್ ಶೆಟ್ಟಿ ಅವರು ಪೊಲೀಸ್ ಠಾಣೇಗೆ ದೂರು ನೀಡಿದ್ದಾರೆ.