ADVERTISEMENT
Monday, October 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

BTS-pop ಕಲ್ಚರ್ ನ ದಿಘಜರು.

ಪ್ರಚಲಿತ ವಿದ್ಯಮಾನದಕಲ್ಲಿ pop ಕಲ್ಚರ್.  ಎಂದರೆ ಮೊದಲು ನೆನಪಾಗೊದು k-pop .

Ranjeeta MY by Ranjeeta MY
September 2, 2022
in Life Style, Newsbeat, ಜೀವನಶೈಲಿ
BTS

BTS

Share on FacebookShare on TwitterShare on WhatsappShare on Telegram

Pop ಕಲ್ಚರ್.

ಪ್ರಚಲಿತ ವಿದ್ಯಮಾನದಕಲ್ಲಿ pop ಕಲ್ಚರ್.  ಎಂದರೆ ಮೊದಲು ನೆನಪಾಗೊದು k-pop .

Related posts

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

October 5, 2026
my-baby-preetham-gubbi-sumukha-eesha-new-kannada-movie

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

October 5, 2026

ಇದು ಆಧುನಿಕವಾಗಿ ಸಂಸ್ಕೃತಿಯನ್ನು ಒಳಗೊಂಡು ಪಾದಾರ್ಪಣೆ ಮಾಡಿದ್ದು 1996 ರಲ್ಲಿ .

ಅಂದಿ ನಿಂದ ಇಂದಿನ(2022)ವರೆಗೂ ಸರಿಸುಮಾರು100 ಕ್ಕೂ ಹೆಚ್ಚು ಗುಂಪುಗಳನ್ನು ನೋಡಬಹುದಾಗಿದೆ.

ಇವುಗಳಲ್ಲಿ ಪ್ರಚಲಿತವಾಗಿರುವಂತಹ 39 ಪುರುಷರ ಗುಂಪು (boy band) ಹಾಗೂ.21ಮಹಿಳಾ ಗುಂಪು(girl group)ಕಾಣಬಹುದಾಗಿದೆ.

ಅವುಗಳಲ್ಲಿ ಜಗತ್ ಪ್ರಸಿದ್ಧವಾದಂತಹ,ಅರಿಯನ್ ಗ್ರ್ಯಾಂದೆ, ಬಿಲ್ಲಿ ಇಲಿಶ್, EXO, ಜಸ್ಟಿನ್ ಬಿಬರ್. ಇವರನ್ನ ಮೀರಿಸಿ 2013ರ ರಲ್ಲಿ ತಮ್ಮ ಮೋದಲ ಡಬ್ಯೂ ಮೂಲಕ ಪಾದಾರ್ಪಣೆ ಮಾಡಿದಂತಹ BTS(Boy band group) .

ಇವರು 2022ರ ಅತ್ಯಂತ ಪ್ರಸಿದ್ಧಿಹೊಂದಿದ .K-POP Group in the world ಎಂದು ಗುರುತಿಸಿ ಕೊಂಡಿದೆ. ಇವರು ತಮ್ಮ ಅಭಿಮಾನಿಗಳಿಗೆ ವಿಶೇಷವಾಗಿ ARMY ಎಂದು ಕರೆಯುತ್ತಾರೆ.

ಇವರ ARMY ಗಳು ಈಡಿ ಪ್ರಪಂಚದಲ್ಲಿ ಅತ್ಯಂತ. ದೊಡ್ಡ Fandom ಎಂದು ಗುರುತಿಸಿಕೊಂಡಿದೆ.

ಇವರಿಗೆ ಒಟ್ಟಾರೆಯಾಗಿ ಈಡಿ ಪ್ರಪಂಚದಲ್ಲಿ ಒಟ್ಟು136.4Million(136.400.000)ARMY’S (ಅಭಿಮಾನಿ)ಗಳನ್ನು ಹೊಂದಿದ್ದಾರೆ. 136.4 MILLION ಅಂದರೆ ಪ್ರಪಂಚದ ಅತ್ಯಂತ.

ದೊಡ್ಡ ದೇಶ ಚೀನಾದೇಶದ ಸೈನ್ಯದ. ಸಂಖ್ಯೆ(2.260.000)ಗಿಂತ 60.3 ರಷ್ಟು ಹೆಚ್ಚು.

ARMY’S(ಅಭಿಮಾನಿ)ಗಳನ್ನುಹೊಂದಿರುವುದು.  ಅತ್ಯಂತ ಅಚ್ಚರಿಯ ಹಾಗೂ ಹೆಮ್ಮೆಯ. ಸಂಗತಿಯಾಗಿದೆ.

BTS ಇವರು 2022 ರಲ್ಲಿ ಸಂಗೀತ ಕ್ಷೇತ್ರದಲ್ಲಿ

ಅತ್ಯಂತ ದೊಡ್ಡ ಮಟ್ಟದಲ್ಲಿ ಬಿರುಗಾಳಿಯನ್ನು  ಎಬ್ಬಿಸಿದ್ದು, ಇವರು K-POP ನಲ್ಲಿಯಾರು.ಮಾಡದ

ಸಾಧನೆಯನ್ನು ಮಾಡಿದ್ದಾರೆ.

BTS ಅತ್ಯಂತ ಹೆಚ್ಚು ಪ್ರಶಸ್ತಿ ಹೊಂದಿದ ­­K-POP

GROUPನಲ್ಲಿ3ನೇಸ್ಥಾನವನ್ನು.ಅಲಂಕರಿಸಿದ್ಧು,ಇವರು

ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಾಗೂ ಇತ್ತೀಚೆಗೆ ಬಾಲಿವುಡ್ನ ಮಂದಿಯೂ ಸಹ

ಇವರ ಹಾಡುಗಳನ್ನು ನಕಲಿಸುತ್ತಿದ್ದು ಕಂಡುಬಂದಿದೆ,

ಅದರಲ್ಲಿ Hum tum ಎಂಬ ಹಿಂದಿ ಹಾಡು BTS ನ

Airplane pt-2 ಎಂಬ ಹಾಡನ್ನು ನಕಲಿಸಲಾಗಿದೆ?.

ಎಂದು ತಿಳಿದು ಬಂದಿದೆ ,ಆದರೆ ಅದು ಎಷ್ಟರಮಟ್ಟಿಗೆ

ನಿಜ ಹಾಗೂ ಸುಳ್ಳು ಎಂದು ತಿಳಿದು ಬಂದಿಲ್ಲಾ.

ಈ ರೀತಿಯಲ್ಲಿ POP& K-POP ಸಂಗೀತದ

ಲೋಕದಲ್ಲಿ,ಇಂದಿನ ಜೀವನದಲ್ಲಿ ಹೆಚ್ಚು ಪ್ರಭಾವ

ಬೀರುತ್ತಿದೆ ಎಂದು ನಾವು ನೋಡಬಹುದಾಗಿದೆ.

 

 

 

Tags: BTSJustin Bieber. boy band. exok popTS-BOY BAND .Music Trend Arian Grande
ShareTweetSendShare
Join us on:

Related Posts

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

by admin
October 5, 2026
0

lakshmiputra-chikkanna-amman-song-tara-emotional-november-27-release ಬೆಂಗಳೂರು: ನಟ ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ 'ಲಕ್ಷ್ಮೀಪುತ್ರ' ಚಿತ್ರದ ವಿಶೇಷ 'ಅಮ್ಮನ ಹಾಡು' ಹಾಗೂ ಹೊಸ ಪೋಸ್ಟರ್ ಇತ್ತೀಚೆಗೆ ನಗರದಲ್ಲಿ ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ...

my-baby-preetham-gubbi-sumukha-eesha-new-kannada-movie

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

by admin
October 5, 2026
0

ಹೊಸ ತಲೆಮಾರಿನ ಪ್ರೀತಿ, ಅವರದೇ ಆದ ಬದುಕಿನ ಆಯ್ಕೆಗಳು ಮತ್ತು ಒಟ್ಟಿಗೆ ಸಾಗುವ ಪಯಣದ ಕಥೆ ಬೆಂಗಳೂರು: ಸಂಬಂಧಗಳ ಸೂಕ್ಷ್ಮತೆ, ಮಾನವೀಯ ಭಾವನೆಗಳು ಮತ್ತು ಬದಲಾಗುತ್ತಿರುವ ಬದುಕಿನ...

devi-mahatme-social-drama-rangayana-raghu-december-4-release

‘ದೇವಿ ಮಹಾತ್ಮೆ’ ಭಕ್ತಿ ಪ್ರಧಾನ ಚಿತ್ರವಲ್ಲ, ಇದೊಂದು ವಿಶಿಷ್ಟ ಸೋಷಿಯಲ್ ಡ್ರಾಮಾ: ಚಿತ್ರದ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ನಾಗರಾಜ್ ಸೋಮಾಯಾಜಿ, ಡಿಸೆಂಬರ್‌ 4ರಂದು ರಿಲೀಸ್

by admin
October 5, 2026
0

ಬೆಂಗಳೂರು: ಶೀರ್ಷಿಕೆಯಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ದೇವಿ ಮಹಾತ್ಮೆ’ ಚಿತ್ರದ ಬಗ್ಗೆ ನಿರ್ದೇಶಕ ನಾಗರಾಜ್ ಸೋಮಾಯಾಜಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಟೀಸರ್ ಮೂಲಕ ಪ್ರೇಕ್ಷಕರ ಗಮನ...

sanvi-sudeep-sulochana-song-sigma-jason-sanjay-thaman

ಮಸ್ತ್‌ ಮಲೈಕಾ’ ಯಶಸ್ಸಿನ ಬಳಿಕ ಗಾಯಕಿ ಸಾನ್ವಿ ಸುದೀಪ್‌ ಅವರು ‘ಸುಲೋಚನ’ ಎಂಬ ಹೊಸ ಗೀತೆಗೆ ಧ್ವನಿಯಾಗಿದ್ದಾರೆ.

by admin
October 5, 2026
0

ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನ ಮಾಡುತ್ತಿರುವ 'ಸಿಗ್ಮಾ' ಚಿತ್ರದಲ್ಲಿ ಈ ಹಾಡು ಮೂಡಿಬಂದಿದೆ. 'ಸಿಗ್ಮಾ' ಸಿನಿಮಾದಲ್ಲಿ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ...

puttamalli-song-anna-from-mexico-dhananjaya-5-million-views

ಸೋಶಿಯಲ್‌ ಮೀಡಿಯಾದಲ್ಲಿ ‘ಪುಟ್ಟಮಲ್ಲಿ’ ಧಮಾಕ: ʻಡಾಲಿʼ ಧನಂಜಯ್ ನಟನೆಯ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಹಾಡಿಗೆ ಭರ್ಜರಿ ರೆಸ್ಪಾನ್ಸ್!

by admin
October 5, 2026
0

ಬೆಂಗಳೂರು: ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಮ್ ಮೆಕ್ಸಿಕೋ’ ಬಿಡುಗಡೆಗೂ ಮುನ್ನವೇ ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರದ ‘ಓ ಪುಟ್ಟಮಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram