ಆದ್ರೆ ಮಜಾ ಏನಂದ್ರ ಆವತ್ತು…ಅಲ್ಲಿ ನನ್ನ ಪರಿಸ್ಥಿತಿ ಆವತ್ತು ಕೃಷ್ಣನಂತಾಗಿತ್ತು.
ಯಾಕಂದ್ರೆ ಒಂದು ಕಡೆ ನನ್ನ ಪ್ರೇಯಸಿಯೋಟ್ಟಿಗಿನ ಸುಂದರ ಕ್ಷಣ ಮಿಸ್ ಆಗಿದೆ ಎಂಬ ಬೇಸರ ಇದ್ದರೆ..
ಅದಕ್ಕೆ ತದ್ ವಿರುದ್ದವಾಗಿ , ನನ್ನ ಇಬ್ಬರು ಸ್ಕೂಲ್ ಸ್ನೇಹಿತೆಯರು ಅಂದು ನನ್ನ ಹಿಂದೆ ಸುತ್ತುತ್ತಿದ್ದಿದ್ದು ಆಗಾಗ ನನಗೆ ಕೊಂಚ ಮುಜುಗರ ಉಂಟು ಮಾಡಿತ್ತು.
Ramp walk show ಆರಂಭವಾದ ಮನ ಒತ್ತಿ ಹೇಳಿತ್ತು..ನಿನ್ನವಳೊಂದಿಗೆ ಒಂದು ನಾಲ್ಕು ಹೆಜ್ಜೆ ನಡೆ… ಎಂದು ಕೂಗಿ ಕೂಗಿ ಹೇಳೋವಾಗ. ಅಲ್ಲಿ ನನ್ನ ಸ್ಕೂಲ್ ಮೆಟ್ ಆ ಕ್ಷಣಕ್ಕೆ ಅವಳು ಯಕ್ಷಿಣಿ ಆಗಿದ್ದಳು..
ನನ್ನ ಸ್ನೇಹಿತ ಬಯಸಿದ್ದ ಲಡ್ಡು ನನ್ನ ಬಳಿಗೆ ಬರುವಾಗ ಅವನ ಗಮನ ನನ್ನ ಮೇಲಿತ್ತು..
ನನ್ನ ಕ್ರಶ್ ಹೊಟ್ಟೆ ಉರಿಸ ಬೇಕು ಎಂದು ಅವಳೆದುರು ನನ್ನವಳನ್ನ ಕಣ್ಣಲ್ಲಿ ಬರಸೇಳೆಯುವ ಭರದಲ್ಲಿ , ಇವಳ (ಯಕ್ಷಿಣಿ)ಯು ನನ್ನ ಕರೆದೊಯ್ದದ್ದು.
ಆಕ್ಷಣಕ್ಕೆ ನನ್ನವಳು ನಿಮ್ಮಿಬ್ಬರ ಜೋಡಿ ಸೂಪರ್ ಎಂದು ಕಾಮೆಂಟ್ ಹಾಕಿದ್ದು. ನನಗೆ ಟೈಟಾಗಿ ಬೆಂಕಿಗೆ ತುಪ್ಪ ಸುರಿದಂತಾಗಿತ್ತು.
ನನ್ನ ಸ್ನೇಹಿತೆ ನನ್ನವಳ ಮುಂದೆ ಬಂದು..ನನ್ನ ಇವನ ಸ್ನೇಹ ಬಹು ಹಳೆಯದ್ದು ಎಂದಾಗ ಅವಳ ನಗು ಕೊಂಚ ಹಿಗ್ಗಿ ಕುಗ್ಗಿದು ನನ್ನ ಕಣ್ಣ ಮುಂದೆ ನಡೆದ ಘಟನೆ ಆಗಿದ್ದರಿಂದ ನಾನು…ಇನ್ನೋಮ್ಮೆ ನನ್ನವಳ ಮನಸ್ಸು ಬೇಸರ ಪಡಿಸ ಬಯಸಿದ್ದಲ್ಲ.
ಮಜಾ ಅಂದ್ರೆ ಪ್ರೇಯಸಿ ಮುಂದೆ ಸ್ನೇಹಿತೆಯ ಫೋಟೋ ತಗೆದಾಗೆಯುವಾಗ ಪ್ರೇಯಸಿ ಸ್ನೇಹಿತೆಗೆ..ಫೋಟೋ ಫೋಸ್ ಹೇಳಿ ಕೋಟ್ಟಾಗ ಆಗೋ…ಕಸಿಬಿಸಿ..ಕೋಪಾ… ಜ್ವಾಲಾಮುಖಿ ಆಗಿ ಸ್ಪೋಟ ಗೋಳ್ಳೋದಂತು ನಿಜಾ…
ಸಾವಿರ ಗೋಪಿಕೆಯರ ನಡುವೆ ರಾಧೆ ಕೃಷ್ಣನ ಮೇಲೆ ಇಟ್ಟ ನಂಬಿಕೆಯಂತೆ.
ಅಷ್ಟು ಜನ ಹುಡುಗಿಯರು ನನ್ನ ಹಿಂದೆ ಸುತ್ತುವಾಗ…
ನನ್ನವಳು ನನ್ನ ನಂಬಿ ನಿಶ್ಚಿಂತೆಯಿಂದ ಯಿಂದ ಇದಿದ್ದೆ..ಇಂದು ನಾನೂ.. ಎಂದೆಂದಿಗೂ ಅವಳವನಾಗೆ…ಉಳಿಯ ಬೇಕು ಎಂಬ ನಿರ್ಧಾರಕ್ಕೆ ಮುನ್ನುಡಿಯಾಗಿದ್ದು.
ಅಷ್ಟು ಜನ ಹುಡುಗಿಯರು ನನ್ನ ಹಿಂದೆ ಸುತ್ತುವಾಗ…ನನ್ನವಳು ನನ್ನ ನಂಬಿ ನಿಶ್ಚಿಂತೆಯಿಂದ ಯಿಂದ ಇದಿದ್ದೆ..ಇಂದು ನಾನೂ.. ಎಂದೆಂದಿಗೂ ಅವಳವನಾಗೆ…ಉಳಿಯ ಬೇಕು ಎಂಬ ನಿರ್ಧಾರಕ್ಕೆ ಮುನ್ನುಡಿಯಾಗಿದ್ದು.
ಏನೆ ಹೇಳಿ ನನ್ನವಳನ್ನು ನೋಡಿದಾಗ ಈ ಸಾಲು
“ನೋ..ಡೋ..ಕೇ ನನ್ನನ್ನಾಕೆ ಗೊಂಬೇ…
ನಂಗ ಅಂತಾ ಹುಟ್ಟಿಬಂದಾ ಚಲುವೆ ಇವಳೆ ಇವಳೇನೇ….
ಗಾಳಿ ಕೂಡಾ ಗಾಳಾ ಹಾಕೋ ಗೆಳತಿನಾ…ಏನು ಹೇಳ ಬೇಕೊ ಕಾಣೆ ಗುಣಗಾನಾ…ಕುಚೇಲ ಈ ಹೈದಾ ಕುಬೇರ ಆಗೋದಾ ಕಣ್ಣಿಂದ ಈ ಅಂದಾ ಚಂದಾ ಕಂಡಾಗಾ.ಏನ ಹೇಳ್ಳಿ ಅಂದಾನಾಆಆ. ಸಾಲುತಿಲ್ಲಾ ವ್ಯಾಕರಣಾ…ಯಾರೆ ಆದ್ರೂ ಪ್ರೀತಿ ಮಾಡಲು ಸ್ಫೂರ್ತಿ ನನ್ನವಳು…”
ಬೇಡಾ ಬೇಡಾ ಅಂದ್ರು ಮನದ ಮೂಲೆ ಯಿಂದ ಈ ಹಾಡು ಎದ್ದು ಬಂದು ಕುಣಿಯೋದಂತು ನಿಜಾ…








