ಗುರುಗಳಿಂದ ಗುರುಗಳಿಗಾಗುಡಿಸಲಿನಿಂದ ಅರಮನೆಗೆ ಶಬ್ದ ಸ್ಪೋಟಿಸಿ..
ಆದಶ೯ ಎಂಬ ನಿಲುವುಗಳಿಂದ ಯೋಜನೆ ರೂಪಿಸಿ..
ತರಗತಿ ಎಂಬ ರಂಗ ಮಂದಿರದಲ್ಲಿ ವಿಸ್ಮಯ ಮೂಡಿಸಿ..
ಭವ್ಯ ಭಾರತಕ್ಕೆ ಅಡಿಪಾಯ ಹಾಕುವವರೇ ಶಿಕ್ಷಕರು..
ನನ್ನೆಲ್ಲಾ ಗುರುಗಳಿಗೂ ಗುರುಮಾತೆಯರಿಗೂ….
ಶಿಕ್ಷಕ ದಿನಾಚರಣೆಯ ಶುಭಾಶಯಗಳು💫 💐✨💐✨💫
ಕುಮಾರಸ್ವಾಮಿ ಗಂಗಯ್ಯ ಸ್ಥಾವರಮಠ
ಸರಕಾರಿ ಪ್ರೌಢಶಾಲೆ ಹೆಸರೂರು
ಹೆಸರೂರು
TQ: ಸವಣೂರು
ಜಿಲ್ಲೆ: ಹಾವೇರಿ