ಮೈಸೂರು:5 ಜೂನ್ 2020 : ಲಾಕ್ ಡೌನ್ ನಿಂದಾಗಿ ಜನರಷ್ಟೇ ಅಲ್ಲದೆ ಮೈಸೂರಿನ ಮೃಗಾಲಯ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು
50ಸಾವಿರ ಹಣ ನೀಡಿ ಚಿರತೆ ಸೇರಿದಂತೆ ಹಲವು ಪ್ರಾಣಿಗಳನ್ಮ ದತ್ತು ಪಡೆದಿದ್ದಾರೆ.
ಈ ಮೂಲಕ ಮೃಗಾಲಯಕ್ಕೆ ಪುಟ್ಟ ನೆರವಾಗುವುದರ ಜೊತೆಯಲ್ಲಿ ಮತ್ತಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ.
ಈ ಸಂದರ್ಭದಲ್ಲಿ ರವಿ ಬಸವೇಗೌಡ. ಸ್ವರೂಪ್, ಶೀತಲ್, ವಿಜಯ್, ಮೊಹಮ್ಮದ್ ಅಲಿ, ಹರ್ಷ, ದೀಪು ಗೌಡ ಮುಂದಾದವ್ರು ಉಪಸ್ಥಿತರಿದ್ದರು.








