ADVERTISEMENT
Friday, November 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Congress : ರಾಜಸ್ಥಾನಕ್ಕೆ ನೂತನ  ಸಿಎಂ ಖಚಿತ – ಯಾರು ಎನ್ನುವುದೇ ಸಸ್ಪೆನ್ಸ್… 

 ಕೇರಳದ ಮಲಪ್ಪುರಂನಲ್ಲಿ ವೇಣುಗೋಪಾಲ್ ಅವರು ರಾಜಸ್ಥಾನಕ್ಕೆ ಶೀಘ್ರದಲ್ಲೇ ಹೊಸ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು. ''ರಾಜಸ್ಥಾನದಲ್ಲಿ ನಾಟಕ ಇಲ್ಲ. ಇನ್ನೆರಡು ದಿನದಲ್ಲಿ ಎಲ್ಲವೂ ಸ್ಪಷ್ಟವಾಗಲಿದ್ದು, ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ತಿಳಿಯಲಿದೆ.''  ಎಂದು ತಿಳಿಸಿದ್ದಾರೆ. 

Naveen Kumar B C by Naveen Kumar B C
September 29, 2022
in Newsbeat, Politics, ರಾಜಕೀಯ
Congress
Share on FacebookShare on TwitterShare on WhatsappShare on Telegram

ರಾಜಸ್ಥಾನಕ್ಕೆ ನೂತನ  ಸಿಎಂ ಖಚಿತ – ಯಾರು ಎನ್ನುವುದೇ ಸಸ್ಪೆನ್ಸ್…

ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೋ ಇಲ್ಲವೋ ಎಂಬ ಸಸ್ಪೆನ್ಸ್  ಹಾಗೇ ಉಳಿದಿದೆ. ಇತ್ತ  ರಾಜಸ್ಥಾನದಲ್ಲಿ ಪೈಲಟ್ ಮುಖ್ಯಮಂತ್ರಿಯಾಗುತ್ತಾರಾ ಎನ್ನುವುದೂ ಅನುಮಾನದಲ್ಲಿದೆ.  ಆದರೆ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಬದಲಾಗುವುದು ಮಾತ್ರ ಬಹುತೇಕ ಖಚಿತವಾಗಿದೆ. ಸದ್ಯದಲ್ಲೇ ರಾಜಸ್ಥಾನಕ್ಕೆ ಹೊಸ ಸಿಎಂ ಸಿಗಲಿದ್ದಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ಆಪ್ತ ಹಾಗೂ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

Related posts

ತಂದೆಯ ಸಮ್ಮುಖದಲ್ಲೇ ಸರ್ಕಾರಿ ಶಾಲೆಗಳ ದುಸ್ಥಿತಿ ಬಿಚ್ಚಿಟ್ಟ ಸಿಎಂ ಪುತ್ರಿ: ವಿಧಾನಸೌಧದಲ್ಲಿ ಸರ್ಕಾರದ ಕಿವಿ ಹಿಂಡಿದ ಐಶ್ವರ್ಯಾ ಡಿ.ಕೆ.ಎಸ್. ಹೆಗ್ಡೆ

ತಂದೆಯ ಸಮ್ಮುಖದಲ್ಲೇ ಸರ್ಕಾರಿ ಶಾಲೆಗಳ ದುಸ್ಥಿತಿ ಬಿಚ್ಚಿಟ್ಟ ಸಿಎಂ ಪುತ್ರಿ: ವಿಧಾನಸೌಧದಲ್ಲಿ ಸರ್ಕಾರದ ಕಿವಿ ಹಿಂಡಿದ ಐಶ್ವರ್ಯಾ ಡಿ.ಕೆ.ಎಸ್. ಹೆಗ್ಡೆ

November 6, 2026
ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ರಾಹುಲ್ ಗಾಂಧಿ ಏನು ಮಾಡಬೇಕು?ವಿದೇಶ ಪ್ರವಾಸ ಕಡಿಮೆ ಮಾಡಿ ಭಾರತದಲ್ಲಿ ಸಮಯ ಕಳೆಯಿರಿ- ವಿಪಕ್ಷ ನಾಯಕನಿಗೆ ಏಳು ಸೂತ್ರಗಳ ವ್ಯಂಗ್ಯದ ಪಾಠ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು

ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ರಾಹುಲ್ ಗಾಂಧಿ ಏನು ಮಾಡಬೇಕು?ವಿದೇಶ ಪ್ರವಾಸ ಕಡಿಮೆ ಮಾಡಿ ಭಾರತದಲ್ಲಿ ಸಮಯ ಕಳೆಯಿರಿ- ವಿಪಕ್ಷ ನಾಯಕನಿಗೆ ಏಳು ಸೂತ್ರಗಳ ವ್ಯಂಗ್ಯದ ಪಾಠ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು

November 6, 2026

 ಈ ಮಧ್ಯೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ದೆಹಲಿ ತಲುಪಿದ್ದು, ಅಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.

ಜೈಪುರ ಮತ್ತು ದೆಹಲಿ ನಡುವೆ ನಡೆಯುತ್ತಿರುವ ರಾಜಕೀಯ ಪ್ರವಾಸದ ನಡುವೆ  ಕೇರಳದ ಮಲಪ್ಪುರಂನಲ್ಲಿ ವೇಣುಗೋಪಾಲ್ ಅವರು ರಾಜಸ್ಥಾನಕ್ಕೆ ಶೀಘ್ರದಲ್ಲೇ ಹೊಸ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು. ”ರಾಜಸ್ಥಾನದಲ್ಲಿ ನಾಟಕ ಇಲ್ಲ. ಇನ್ನೆರಡು ದಿನದಲ್ಲಿ ಎಲ್ಲವೂ ಸ್ಪಷ್ಟವಾಗಲಿದ್ದು, ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ತಿಳಿಯಲಿದೆ.”  ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಬಿಡುಬಿಟ್ಟ ಪೈಲಟ್, ಗೆಹ್ಲೋಟ್

ಸಚಿನ್ ಪೈಲಟ್ ಎರಡು ದಿನಗಳಿಂದ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಬುಧವಾರ ರಾತ್ರಿ ರಾಷ್ಟ್ರ ರಾಜಧಾನಿಗೆ ಬಂದಿಳಿದಿದ್ದಾರೆ. ಗೆಹ್ಲೋಟ್ ಅವರು ಇಂದು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಯೋಜನೆಗೆ ಗೆಹ್ಲೋಟ್ ಮತ್ತೊಮ್ಮೆ ಮುಂದಾಗಬಹುದು ಎಂಬ ಚರ್ಚೆ ನಡೆಯುತ್ತಿದೆ.

Congress: Rajasthan is going to get a new CM, Venugopal’s announcement, tension for whom, good news for whom

Tags: Congressnew CMRajasthanVenugopal
ShareTweetSendShare
Join us on:

Related Posts

ತಂದೆಯ ಸಮ್ಮುಖದಲ್ಲೇ ಸರ್ಕಾರಿ ಶಾಲೆಗಳ ದುಸ್ಥಿತಿ ಬಿಚ್ಚಿಟ್ಟ ಸಿಎಂ ಪುತ್ರಿ: ವಿಧಾನಸೌಧದಲ್ಲಿ ಸರ್ಕಾರದ ಕಿವಿ ಹಿಂಡಿದ ಐಶ್ವರ್ಯಾ ಡಿ.ಕೆ.ಎಸ್. ಹೆಗ್ಡೆ

ತಂದೆಯ ಸಮ್ಮುಖದಲ್ಲೇ ಸರ್ಕಾರಿ ಶಾಲೆಗಳ ದುಸ್ಥಿತಿ ಬಿಚ್ಚಿಟ್ಟ ಸಿಎಂ ಪುತ್ರಿ: ವಿಧಾನಸೌಧದಲ್ಲಿ ಸರ್ಕಾರದ ಕಿವಿ ಹಿಂಡಿದ ಐಶ್ವರ್ಯಾ ಡಿ.ಕೆ.ಎಸ್. ಹೆಗ್ಡೆ

by Shwetha
November 6, 2026
0

ಬೆಂಗಳೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುಂದೆ, ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಡಿ.ಕೆ.ಎಸ್....

ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ರಾಹುಲ್ ಗಾಂಧಿ ಏನು ಮಾಡಬೇಕು?ವಿದೇಶ ಪ್ರವಾಸ ಕಡಿಮೆ ಮಾಡಿ ಭಾರತದಲ್ಲಿ ಸಮಯ ಕಳೆಯಿರಿ- ವಿಪಕ್ಷ ನಾಯಕನಿಗೆ ಏಳು ಸೂತ್ರಗಳ ವ್ಯಂಗ್ಯದ ಪಾಠ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು

ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ರಾಹುಲ್ ಗಾಂಧಿ ಏನು ಮಾಡಬೇಕು?ವಿದೇಶ ಪ್ರವಾಸ ಕಡಿಮೆ ಮಾಡಿ ಭಾರತದಲ್ಲಿ ಸಮಯ ಕಳೆಯಿರಿ- ವಿಪಕ್ಷ ನಾಯಕನಿಗೆ ಏಳು ಸೂತ್ರಗಳ ವ್ಯಂಗ್ಯದ ಪಾಠ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು

by Shwetha
November 6, 2026
0

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಹಾಗೂ...

ರೈತರಿಗೆ ದೀಪಾವಳಿ ಉಡುಗೊರೆ; ಬರ ಪರಿಹಾರ ₹5,000ಕ್ಕೆ ಹೆಚ್ಚಳ, ₹1,250 ಕೋಟಿ ಹಣ ವರ್ಗಾವಣೆಗೆ ಚಾಲನೆ

ರೈತರಿಗೆ ದೀಪಾವಳಿ ಉಡುಗೊರೆ; ಬರ ಪರಿಹಾರ ₹5,000ಕ್ಕೆ ಹೆಚ್ಚಳ, ₹1,250 ಕೋಟಿ ಹಣ ವರ್ಗಾವಣೆಗೆ ಚಾಲನೆ

by Shwetha
November 6, 2026
0

ರಾಜ್ಯದ ಬರಪೀಡಿತ ರೈತರಿಗೆ ದೀಪಾವಳಿ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ಹಿಂದೆ ಪ್ರತಿ ರೈತರಿಗೆ ಘೋಷಿಸಿದ್ದ ₹2,500 ಬರ ಪರಿಹಾರದ ಮೊತ್ತವನ್ನು ಒಟ್ಟು...

ಭಾವನಾತ್ಮಕ ರಾಜಕಾರಣಕ್ಕೆ ಬೇಸತ್ತ ಕರಾವಳಿ ಮಂದಿಯಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ್: ಖರ್ಗೆ ಪುತ್ರನಿಗೆ ನಿಮ್ಮ ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ ಎಂದು ಓಪನ್ ಚಾಲೆಂಜ್ ನೀಡಿದ ಸಮುದ್ರ ತೀರದ ಜನತೆ

ನಾವು ನಿಮ್ಮಂತಹ ಕಾರ್ಪೋರೇಟ್ ಓತಿಕ್ಯಾತಗಳಲ್ಲ: ಪ್ರಿಯಾಂಕ್ ಖರ್ಗೆಯ ವಿಲೇಜ್ ಈಡಿಯಟ್ ಹೇಳಿಕೆಯನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡ ಜೆಡಿಎಸ್

by Shwetha
November 6, 2026
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ಸುತ್ತ ಆರಂಭವಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ...

ರಣಬೀರ್ ಕಪೂರ್–ಯಶ್ ಅಭಿನಯದ ‘ರಾಮಾಯಣ’: ರಾಮನಾಗಿ ರಣಬೀರ್, ರಾವಣನಾಗಿ ರಾಕಿಂಗ್ ಸ್ಟಾರ್

ರಣಬೀರ್ ಕಪೂರ್–ಯಶ್ ಅಭಿನಯದ ‘ರಾಮಾಯಣ’: ರಾಮನಾಗಿ ರಣಬೀರ್, ರಾವಣನಾಗಿ ರಾಕಿಂಗ್ ಸ್ಟಾರ್

by Shwetha
November 6, 2026
0

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ರಾಮಾಯಣ’ ಇದೀಗ ದೇಶಾದ್ಯಂತ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಕನ್ನಡದ ರಾಕಿಂಗ್ ಸ್ಟಾರ್ ಯಶ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram