ADVERTISEMENT
Friday, November 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

fighting for seats -ಸೀಟಿಗಾಗಿ ಜಡೆ ಜಗಳ ಜುಟ್ಟು ಹಿಡಿದ ಮಹಿಳಾ ಮಣಿಯರು

fighting for seats-ಮುಂಬೈ ಲೋಕಲ್ ಟ್ರೈನ್‍ಗಳಲ್ಲಿ ಸಿಟಿಗಾಗಿ ಹೋಟದಾಡಿದ ಮಹಿಳಾ ಮಣಿಯರು

Ranjeeta MY by Ranjeeta MY
October 7, 2022
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

Related posts

ಬಾಕ್ಸ್ ಆಫೀಸ್‌ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!

ಬಾಕ್ಸ್ ಆಫೀಸ್‌ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!

November 13, 2026
ಗ್ರಾಮೀಣ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: ಬಿ-ಖರಾಬು ಹೊರತುಪಡಿಸಿದ ಅರ್ಹ ಆಸ್ತಿಗಳಿಗೆ ಇ-ಸ್ವತ್ತು

ಗ್ರಾಮೀಣ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: ಬಿ-ಖರಾಬು ಹೊರತುಪಡಿಸಿದ ಅರ್ಹ ಆಸ್ತಿಗಳಿಗೆ ಇ-ಸ್ವತ್ತು

November 13, 2026

fighting for seats

  • ಮುಂಬೈನ ಥಾಣೆ-ಪನ್ವೇಲ್ ಲೋಕಲ್ ಟ್ರೈನ್‍ನಲ್ಲಿ ಘಟನೆ.
  • ಜಗಳ ಕಂಡು ಪೋಲಿಸರಿಗೆ ಮಾಹಿತಿ ನೀಡಿದ ಸ್ಥಳಿಯರು
  • ಜಗಳ ಬಿಡಿಸಲು ಬಂದ ಪೋಲಿಸ್‌ ಮೇಲೆ

ಮುಂಬೈ: ಗುರುವಾರ ಸಂಜೆ 7:45ಕ್ಕೆ ಸೀಟಿನ ವಿಚಾರವಾಗಿ ಗಲಾಟೆ ನಡೆದಿದ್ದು

ಸೆಂಟ್ರಲ್ ರೈಲ್ವೇ ವ್ಯಾಪ್ತಿಯ ಥಾಣೆ ಮತ್ತು ಪನ್ವೇಲ್ ನಡುವಿನ ಲೋಕಲ್ ರೈಲಿನಲ್ಲಿ ಕೆಲ ಮಹಿಳೆಯರ ನಡುವೆ ತೀವ್ರ ಜಗಳ ನಡೆದಿದೆ. ಮಹಿಳಾ ಕಂಪಾರ್ಟ್‍ಮೆಂಟ್‍ನಲ್ಲಿ ಸೀಟ್ ವಿಚಾರವಾಗಿ ಮೂವರು ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಮಹಿಳೆಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿದ್ದಾರೆ. ವಿಷಯ ದೊಡ್ಡದಾಗುತ್ತಿದ್ದಂತೆ ಉಳಿದ ಇತರ ಕೆಲವು ಮಹಿಳೆಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ್ದ ಕರ್ತವ್ಯ ನಿರತರಾಗಿದ್ದ ಮಹಿಳಾ ಪೊಲೀಸರೊಬ್ಬರು ಜಗಳ ಬಿಡಿಸಲು ಹೋಗಿ ಗಾಯಗೊಂಡಿದ್ದಾರೆ. ವಾಶಿ ಸರ್ಕಾರಿ ರೈಲ್ವೇ ಪೊಲೀಸ್ ಇನ್ಸ್‌ಪೆಕ್ಟರ್ ಸಂಭಾಜಿ ಕಟಾರೆ ಪ್ರಕಾರ, ರೈಲಿನೊಳಗಿನ ಸೀಟುಗಳಿಗಾಗಿ ಮೂವರು ಮಹಿಳಾ ಪ್ರಯಾಣಿಕರ ಮಧ್ಯೆ ಜಗಳ ಶುರುವಾಗಿದೆ. ನಂತರ ಈ ಜಗಳದಲ್ಲಿ ಉಳಿದ ಮಹಿಳೆಯರೂ ತೊಡಗಿಕೊಂಡಾಗ ಅದು ತೀವ್ರ ಹೊಡೆದಾಟಕ್ಕೆ ತಿರುಗಿಕೊಂಡು ಇಡೀ ಕಂಪಾರ್ಟ್​ಮೆಂಟ್​ನಲ್ಲಿ ಭಯಾನಕ ದೃಶ್ಯ ನಿರ್ಮಾಣವಾಗಿದೆ

Women’s maniyas are fighting for seats

‘Women Wrestling’ in Mumbai’s Train for Seat 😂

Spectators enjoyed the performance 😂#Mumbai pic.twitter.com/vVupFi5jEC

— Pooja Singh 🇮🇳 (@1994PoojaSingh) October 7, 2022

 

 

 

Tags: fightingfor seatsmaniyas arewomens
ShareTweetSendShare
Join us on:

Related Posts

ಬಾಕ್ಸ್ ಆಫೀಸ್‌ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!

ಬಾಕ್ಸ್ ಆಫೀಸ್‌ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!

by Shwetha
November 13, 2026
0

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ದೃಶ್ಯಕಾವ್ಯ ರಾಮಾಯಣ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಹಿಂದೆಂದೂ ಕಾಣದಂತಹ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸುತ್ತಾ ಮುನ್ನುಗ್ಗುತ್ತಿದೆ. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಸ್ಯಾಂಡಲ್‌ವುಡ್‌ನ...

ಗ್ರಾಮೀಣ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: ಬಿ-ಖರಾಬು ಹೊರತುಪಡಿಸಿದ ಅರ್ಹ ಆಸ್ತಿಗಳಿಗೆ ಇ-ಸ್ವತ್ತು

ಗ್ರಾಮೀಣ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: ಬಿ-ಖರಾಬು ಹೊರತುಪಡಿಸಿದ ಅರ್ಹ ಆಸ್ತಿಗಳಿಗೆ ಇ-ಸ್ವತ್ತು

by Shwetha
November 13, 2026
0

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ನಿರ್ಮಾಣವಾಗಿರುವ ವಸತಿ ಬಡಾವಣೆಗಳ ಮನೆ ಮತ್ತು ನಿವೇಶನ ಮಾಲೀಕರಿಗೆ ಇ-ಸ್ವತ್ತು ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಿ-ಖರಾಬು,...

ಭ್ರಷ್ಟಾಚಾರ ವಿರೋಧಿ ಮಾತುಗಳ ಬೆನ್ನಲ್ಲೇ ಸಿಎಂ ಡಿಕೆಶಿ ಕಚೇರಿಗೆ ಕಳಂಕಿತ ಅಧಿಕಾರಿಯ ಎಂಟ್ರಿ: ವಿಶೇಷ ಕರ್ತವ್ಯಾಧಿಕಾರಿ ಕುಂಞ ಅಹಮದ್ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು!

ಭ್ರಷ್ಟಾಚಾರ ವಿರೋಧಿ ಮಾತುಗಳ ಬೆನ್ನಲ್ಲೇ ಸಿಎಂ ಡಿಕೆಶಿ ಕಚೇರಿಗೆ ಕಳಂಕಿತ ಅಧಿಕಾರಿಯ ಎಂಟ್ರಿ: ವಿಶೇಷ ಕರ್ತವ್ಯಾಧಿಕಾರಿ ಕುಂಞ ಅಹಮದ್ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು!

by Shwetha
November 13, 2026
0

ಮಂಡ್ಯ: ಸಾರ್ವಜನಿಕ ವೇದಿಕೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಗುಡುಗುವ ಹಾಗೂ ಪಾರದರ್ಶಕ ಆಡಳಿತದ ಭರವಸೆ ನೀಡುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯಾಲಯಕ್ಕೇ ಈಗ ಗಂಭೀರ ಭ್ರಷ್ಟಾಚಾರದ ಆರೋಪ...

ಹಾಲಿನ ದರ ಮತ್ತೆ ಏರಿಕೆ: ಅಮೂಲ್ ಹಾಲು ಲೀಟರ್‌ಗೆ ₹2–₹4 ದುಬಾರಿ

ಹಾಲಿನ ದರ ಮತ್ತೆ ಏರಿಕೆ: ಅಮೂಲ್ ಹಾಲು ಲೀಟರ್‌ಗೆ ₹2–₹4 ದುಬಾರಿ

by Shwetha
November 13, 2026
0

ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ದೇಶದ ಪ್ರಮುಖ ಹಾಲಿನ ಬ್ರ್ಯಾಂಡ್‌ಗಳಾದ ಅಮೂಲ್ (Amul) ಮತ್ತು ಮದರ್ ಡೇರಿ (Mother Dairy) ಕೂಡ ಹಾಲಿನ ಬೆಲೆಯನ್ನು ಹೆಚ್ಚಿಸಿವೆ....

ಪಕ್ಷದ ಆಂತರಿಕ ವಿಚಾರದಲ್ಲಿ ಸಿಎಂ ಮತ್ತು ನಾನು ಮಾತ್ರ ಮಾತನಾಡುತ್ತೇವೆ, ಸಚಿವರು ಬಿಜೆಪಿ ವಿರುದ್ಧ ಗುಡುಗಲಿ: ಮಾಗಡಿ ಬಾಲಕೃಷ್ಣಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಖಡಕ್ ಎಚ್ಚರಿಕೆ!

ಪಕ್ಷದ ಆಂತರಿಕ ವಿಚಾರದಲ್ಲಿ ಸಿಎಂ ಮತ್ತು ನಾನು ಮಾತ್ರ ಮಾತನಾಡುತ್ತೇವೆ, ಸಚಿವರು ಬಿಜೆಪಿ ವಿರುದ್ಧ ಗುಡುಗಲಿ: ಮಾಗಡಿ ಬಾಲಕೃಷ್ಣಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಖಡಕ್ ಎಚ್ಚರಿಕೆ!

by Shwetha
November 13, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕರ ನಡುವೆ ನಡೆಯುತ್ತಿರುವ ಬಹಿರಂಗ ವಾಕ್ಸಮರಕ್ಕೆ ಕಡಿವಾಣ ಹಾಕಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram