ADVERTISEMENT
Tuesday, November 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

snake in stomach -ಹೊಟ್ಟೆಯೊಳಗೆ ಹಾವು

snake in stomach ಈ ವೇಳೆ ಜೀವಂತ  ಹಾವು ಬುಸ್ ಎಂದು ಹೊರ ಬಂದಿದೆ. ಇದನ್ನು ನೋಡಿದ ವೈದ್ಯೆ ಒಂದು ಕ್ಷಣ ಯಾಗಿದ್ದಾರೆ. ಹಾವನ್ನು ಹೊಟ್ಟೆಯಿಂದ ಹೊರ ತೆಗೆಯುವ ಸಂಪೂರ್ಣ  ವಿಡಿಯೋ ಮಾಡಲಾಗಿದೆ

Ranjeeta MY by Ranjeeta MY
November 14, 2022
in Newsbeat, Marjala Manthana, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

snake in stomach ಈ ಘಟನೆ  ಎಂದು ಕಂಡು ಕೇಳರಿಯದ ನಂಭಲು ಅಸಾಧ್ಯವಾದರೂ ನೈಜ್ಯ ಘ ಟನೆ  ಇದು ನಡೆದಿದ್ದು ರಷ್ಯಾದ ಡಾಗೆಸ್ಥಾನ್‍ನ ಲೆವಾಶಿಯಲ್ಲಿ

ಹೌದು ಸುಮಾರು 4 ಅಡಿ ಉದ್ದದ ಹಾವನ್ನು ಮಹಿಳೆಯ ಹೊಟ್ಟೆಯಿಂದ  ತೆಗೆಯುವುದನ್ನು ನೀವು ಎಂದಾದರು ನೋಡಿದ್ದಿರಾ …? ಇಲ್ಲವಾದಲ್ಲಿ ಒಮ್ಮೆ ನೋಡಿ

Related posts

ರೈತರ ಬರ ಪರಿಹಾರದ ಪತ್ರಗಳಿಗೆ ಕೇಂದ್ರದಿಂದ ಸ್ಪಂದನೆ ಇಲ್ಲ: ಡಿಸಿಎಂ ಪರಮೇಶ್ವರ್

ರೈತರ ಬರ ಪರಿಹಾರದ ಪತ್ರಗಳಿಗೆ ಕೇಂದ್ರದಿಂದ ಸ್ಪಂದನೆ ಇಲ್ಲ: ಡಿಸಿಎಂ ಪರಮೇಶ್ವರ್

November 24, 2026
ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಆರೋಪ: ರವಿ ಹಂಜ್ ವಿರುದ್ಧ ಸಿದ್ದಲಿಂಗ ಶ್ರೀಗಳ ಖಂಡನೆ

ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಆರೋಪ: ರವಿ ಹಂಜ್ ವಿರುದ್ಧ ಸಿದ್ದಲಿಂಗ ಶ್ರೀಗಳ ಖಂಡನೆ

November 24, 2026

Medics pull out 4 feet Snake from a woman’s throat after the animal crawled into her mouth while she slept.

The incident happened in Russia.#LayconNeedsYou II #BiggieForgiveErica II Adele II #BBTolanibaj pic.twitter.com/kN5bisWrcA

— Ngozi Clara (@ngoziclara) August 31, 2020

 

ಈ ವಿಡಿಯೋ ನೋಡಿದರೆ ಒಂದು ಕ್ಷಣಕ್ಕೆ ಮೈ ಝುಮ್‌ ಎನ್ನುತ್ತದೆ . ಒಂದು ಕ್ಷಣ ಹೃದಯ ಬಡಿತವೇ ಹೆಚ್ಚಾಗುತ್ತೆ. ಇಂತಹದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ಸದ್ದು ಮಾಡುತ್ತಿದೆ  .

ಮಹಿಳೆಯ ಹೊಟ್ಟೆಯೊಳಗೆ ಸುಮಾರು 4 ಅಡಿ ಉದ್ದದ ಹಾವು ಪತ್ತೆಯಾಗಿರುವ ವಿಚಿತ್ರ  ಘಟನೆ ನಡೆದಿದೆ. ವೈದ್ಯರು ಮಹಿಳೆಯ ಬಾಯಿಯಿಂದ ಬರೋಬ್ಬರಿ ನಾಲ್ಕು ಅಡಿ ಉದ್ದದ ಹಾವನ್ನು ಹೊರ ತೆಗೆದಿದ್ದಾರೆ.

ಮಹಿಳೆ  ಹೊಟ್ಟೆ ನೋವಿನಿಂದ ಬಳಲುತ್ತಿದ್ದು  ಆಸ್ಪತ್ರೆಗೆ ದಾಖಲಿಸಿದ ನಂತರ   ವೈದ್ಯರಿಗೆ  ಈ ಕುರಿತು ಏನೂ ತಿಳಿಯಲ್ಲಿಲ್ಲ . ನಂತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಏನೋ ಇದೆ ಎಂಬುದು ಅರಿವಾಗಿದೆ.

ಮಹಿಳೆಗೆ ಅರವಳಿಕೆ ನೀಡಿ ಪ್ರಜ್ಞಾಹೀನಗೊಳಿಸಿ ಬಾಯಿಯಿಂದ ಟ್ಯೂಬ್ ಹಾಕಿ ಏನೇ ಇದ್ದರು ಇದರಿಂದ ತೆಗೆಯಬಹುದೇ ಎಂದು ಟ್ಯೂಬ್ ಹಾಕಿ ಪರಿಶೀಲಿಸಿದ್ದಾರೆ.

ಈ ವೇಳೆ ಜೀವಂತ  ಹಾವು ಬುಸ್ ಎಂದು ಹೊರ ಬಂದಿದೆ. ಇದನ್ನು ನೋಡಿದ ವೈದ್ಯೆ ಒಂದು ಕ್ಷಣ ಗಾಬರಿಯಾಗಿದ್ದಾರೆ. ಹಾವನ್ನು ಹೊಟ್ಟೆಯಿಂದ ಹೊರ ತೆಗೆಯುವ ಸಂಪೂರ್ಣ  ವಿಡಿಯೋ ಮಾಡಲಾಗಿದೆ.

ಹಾವು ಹೊಟ್ಟೆ ಹೊಕ್ಕಿದ್ದು ಹೇಗೆ ಎಂದು ಪರಿಶಿಲಿಸಿದಾಗ  ತೋಟದ ಮನೆಯಲ್ಲಿ ಮಹಿಳೆ  ಬಾಯಿ ತೆರೆದಿದ್ದು ಮಲಗಿದಾಗ ಸಮೀಪಕ್ಕೆ ಬಂದ ಹಾವು ಬಿಲದಂತೆ ಕಂಡ ಬಾಯಿಯಲ್ಲೇ ಹೊಕ್ಕಿದೆ.

ಮಹಿಳೆ ಎದ್ದ ತಕ್ಷಣ ಭಾರೀ ಪ್ರಮಾಣ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವೈದ್ಯರು ಹಾವನ್ನು ಹೊರ ತೆಗೆದಿದ್ದಾರೆ.

 

Tags: snake in stomach
ShareTweetSendShare
Join us on:

Related Posts

ರೈತರ ಬರ ಪರಿಹಾರದ ಪತ್ರಗಳಿಗೆ ಕೇಂದ್ರದಿಂದ ಸ್ಪಂದನೆ ಇಲ್ಲ: ಡಿಸಿಎಂ ಪರಮೇಶ್ವರ್

ರೈತರ ಬರ ಪರಿಹಾರದ ಪತ್ರಗಳಿಗೆ ಕೇಂದ್ರದಿಂದ ಸ್ಪಂದನೆ ಇಲ್ಲ: ಡಿಸಿಎಂ ಪರಮೇಶ್ವರ್

by Shwetha
November 24, 2026
0

ಕರ್ನಾಟಕದ ರೈತರ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ...

ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಆರೋಪ: ರವಿ ಹಂಜ್ ವಿರುದ್ಧ ಸಿದ್ದಲಿಂಗ ಶ್ರೀಗಳ ಖಂಡನೆ

ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಆರೋಪ: ರವಿ ಹಂಜ್ ವಿರುದ್ಧ ಸಿದ್ದಲಿಂಗ ಶ್ರೀಗಳ ಖಂಡನೆ

by Shwetha
November 24, 2026
0

ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಪುಸ್ತಕ ಬರೆಯಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೇಖಕ ರವಿ ಹಂಜ್ ವಿರುದ್ಧ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತೀವ್ರ ಆಕ್ರೋಶ...

ಏಳು ದಿನವಲ್ಲ 70 ದಿನವಾದರೂ ಜಾಗ ಬಿಟ್ಟು ಕದಲಲ್ಲ: 7ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ, ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಎದುರಾಯಿತು ದೊಡ್ಡ ಬಿಕ್ಕಟ್ಟು!

ಏಳು ದಿನವಲ್ಲ 70 ದಿನವಾದರೂ ಜಾಗ ಬಿಟ್ಟು ಕದಲಲ್ಲ: 7ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ, ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಎದುರಾಯಿತು ದೊಡ್ಡ ಬಿಕ್ಕಟ್ಟು!

by Shwetha
November 24, 2026
0

ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ಆಶಾ ಕಾರ್ಯಕರ್ತೆಯರು ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಯು ಇದೀಗ...

ದಲಿತರು ಶಾಸಕಿಯಾಗುವುದು ಅಪರಾಧವೇ?  ಪಕ್ಷ ಕಟ್ಟಿದವರಿಗೆ ಬೆಲೆ ಇಲ್ಲವೇ? ಸ್ವಪಕ್ಷೀಯರ ಷಡ್ಯಂತ್ರದ ವಿರುದ್ಧ ಸಿಡಿದೆದ್ದ ನಯನಾ ಮೋಟಮ್ಮ

ಕಾಂಗ್ರೆಸ್‌ಗೆ ಬಿಗ್ ಶಾಕ್: ಸ್ವಪಕ್ಷದ ವಿರುದ್ಧವೇ ಸಿಡಿದೆದ್ದು ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮ!

by Shwetha
November 24, 2026
0

ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಡೆಗೆ ಕಾಡಾನೆಗಳ ಗುಂಪನ್ನು ಅಟ್ಟಿರುವ ವಿಚಾರವು ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ಒಳಗೆ ರಾಜಕೀಯ ಸ್ಫೋಟಕ್ಕೆ ಕಾರಣವಾಗಿದೆ....

720 ರನ್ ಪೇರಿಸಿದರೂ ದಕ್ಕದ ಗೆಲುವು: 15 ಓವರ್ ಬಾಕಿ ಇರುವಂತೆಯೇ ಕೈಚೆಲ್ಲಿ ಡ್ರಾ ಒಪ್ಪಿಕೊಂಡ ಶುಭ್‌ಮನ್ ಗಿಲ್ ಪಡೆ- ದಣಿವರಿಯದ ಸಿರಾಜ್ ಇಲ್ಲದೆ ಬಳಲಿ ಬೆಂಡಾದ ಬುಮ್ರಾ

720 ರನ್ ಪೇರಿಸಿದರೂ ದಕ್ಕದ ಗೆಲುವು: 15 ಓವರ್ ಬಾಕಿ ಇರುವಂತೆಯೇ ಕೈಚೆಲ್ಲಿ ಡ್ರಾ ಒಪ್ಪಿಕೊಂಡ ಶುಭ್‌ಮನ್ ಗಿಲ್ ಪಡೆ- ದಣಿವರಿಯದ ಸಿರಾಜ್ ಇಲ್ಲದೆ ಬಳಲಿ ಬೆಂಡಾದ ಬುಮ್ರಾ

by Shwetha
November 24, 2026
0

ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ನಿಯಮವಿದೆ. ನೀವು ಬ್ಯಾಟಿಂಗ್‌ನಲ್ಲಿ ಎಷ್ಟೇ ರನ್‌ಗಳ ಶಿಖರ ಪೇರಿಸಿದರೂ, ಎದುರಾಳಿ ತಂಡದ 20 ವಿಕೆಟ್‌ಗಳನ್ನು ಉರುಳಿಸದ ಹೊರತು ಪಂದ್ಯದಲ್ಲಿ ಗೆಲುವು ನಿಮ್ಮದಾಗುವುದಿಲ್ಲ. ನ್ಯೂಜಿಲೆಂಡ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram