Kantara : ಕಾಪು ಬೀಚ್ ನಲ್ಲಿ ‘ಕಾಂತಾರ’ ಮರಳುಶಿಲ್ಫ
ಇದೀಗ ಕಾಂತಾರ 50 ದಿನಗಳನ್ನ ಪೂರೈಸಿದ ಬೆನ್ನಲ್ಲೇ ಉಡುಪಿಯ ಕಾಪು ಬೀಚ್ ನಲ್ಲಿ ಕಾಂತಾರದ ಮರಳುಶಿಲ್ಪ ರಚಿಸಿ ಕಲಾವಿದರು ಗಮನ ಸೆಳೆದಿದ್ದಾರೆ..
ಅದರಲ್ಲೂ ಪಂಜುರ್ಲಿ ಕಲಾಕೃತಿಯನ್ನ ರಚಿಸಿದ್ದಾರೆ..
ಸ್ಯಾಂಡ್ ಆರ್ಟ್ ತಂಡ ಕಟ್ಟಿರುವ ಶ್ರೀನಾಥ್ ಮಣಿಪಾಲ್, ರವಿ ಹಿರೇಬೆಟ್ಟು ಮತ್ತು ವೆಂಕಿ ಪಲಿಮಾರು ಮೂವರು ಒಂದು ದಿನ ಸಮಯ ತಗೆದುಕೊಂಡು ಕಲಾಕೃತಿಯನ್ನ ರಚಿಸಿದ್ದಾರೆ.. ಇದರ ವೀಕ್ಷಣೆಗೆ ಕಾಪು ಬೀಚ್ ಗೆ ಪ್ರವಾಸಿಗರು ಬರುತ್ತಿದ್ದಾರೆ.