PGCIL
ಫೀಲ್ಡ್ ಎಂಜಿನಿಯರ್ -Field Engineer-
ಫೀಲ್ಡ್ ಸೂಪರ್ವೈಸರ್-Field Supervisor-
ಪೋಸ್ಟ್ಗಳು ಖಾಲಿ ಇದ್ದು, ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ ಅರ್ಜಿ ಸಲ್ಲಿಸಲು ಡಿಸೆಂಬರ್ 11, 2022 ಕೊನೆಯ ದಿನಾಂಕ.
ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು.
ಹುದ್ದೆ ಕುರಿತು ಹೆಚ್ಚಿನ ಮಾಹಿತಿ
ಒಟ್ಟು ಹುದ್ದೆ 800
ವಿದ್ಯಾರ್ಹತೆ ಬಿಇ/ಬಿ.ಟೆಕ್
ವೇತನ ನಿಯಮಾನುಸಾರ
ಸ್ಥಳ ಪ್ಯಾನ್ ಇಂಡಿಯಾ
ಅರ್ಜಿ ಸಲ್ಲಿಕೆ ಬಗೆ ಆನ್ಲೈನ್
15/11/2022 ಅರ್ಜಿ ಸಲ್ಲಿಕೆ ಆರಂಭ ದಿನಾಂಕವಾಗಿದ್ದು 11/12/2022 ಅರ್ಜಿ ಸಲ್ಲಿಸಲು ಕೊನೆ ದಿನ
ಹುದ್ದೆಯ ಮಾಹಿತಿ:
ಎಲೆಕ್ಟ್ರಿಕಲ್ ಎಂಜಿನಿಯರ್ ಮುಗಿಸಿದವರಿಗೆ – 50 ಹುದ್ದೆ
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರ್ -15 ಹುದ್ದೆ
ಎಂಜಿನಿಯರ್ ನಲ್ಲಿ ಐಟಿ ಮುಗಿಸಿದವರಿಗೆ – 15 ಹುದ್ದೆ
ಸೂಪರ್ವೈಸರ್ ಆಗಿ ಎಲೆಕ್ಟ್ರಿಕಲ್ ಮುಗಿಸಿದವರಿಗೆ – 480 ಹುದ್ದೆ
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಮುಗಿಸಿದವರಿಗೆ ಫೀಲ್ಡ್ ಸೂಪರ್ವೈಸರ್ ಆಗಿ- 240 ಹುದ್ದೆಗಳು ಕಾಲಿ ಇವೆ .
ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಕಡ್ಡಾಯವಾಗಿ BE/B.Tech ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು PGCIL ನಿಯಮಾನುಸಾರ ವಯೋಮಿತಿ ಇರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇಲ್ಲ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ನಡೆಸಿ ಸಂದರ್ಶನ ತೆಗೆದುಕೊಳ್ಳುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಇ-ಮೇಲ್ ಮಾಡಲು ಕೊನೆ ದಿನ: 11/12/2022 ಆಗಿದೆ .







