Hardik Pandya : 2024 ರ T20 ವಿಶ್ವಕಪ್ ಗೆ ನಾಯಕ ಹಾರ್ದಿಕ್..??
2024 ರ T20ವಿಶ್ವಕಪ್ ಗೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನ ನಾಯಕನನ್ನಾಗಿ ಮಾಡುವಂತೆ ಟೀಮ್ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಸೇರಿದಂತೆ ಹಲವಾರು ಮಾಜಿ ಆಟಗಾರರು ಸಲಹೆ ನೀಡಿದ ಬೆನ್ನಲ್ಲೇ , ಪಾಂಡ್ಯಾರನ್ನ ತಂಡದ ನಾಯಕನ್ನಾಗಿ ನೇಮಿಸಬಹುದೆಂಬ ಸುದ್ದಿ ಹರಿದಾಡುತ್ತಿದೆ.
2023ರ ಐಪಿಎಲ್ಗೂ ಮುನ್ನ ಬಿಸಿಸಿಐ ಹಾರ್ದಿಕ್ ಅವರನ್ನು ಟಿ20 ನಾಯಕನನ್ನಾಗಿ ಮಾಡಬಹುದೆಂದು ಹೇಳಲಾಗ್ತಿದೆ.. ಮತ್ತೊಂದೆಡೆ ಕೋಚ್ ಯಾರಾಗಬಹುದೆಂಬ ಚರ್ಚೆಯೂ ಇದೆ.. ಮುಂದಿನ ವಿಶ್ವಕಪ್ಗೆ ಈಗಲೇ ಸಿದ್ಧತೆ ನಡೆಸಿರುವ ಬಿಸಿಸಿಐ ಧೋನಿಗಾಗಿ ದೊಡ್ಡ ಹುದ್ದೆ ಸೃಷ್ಟಿಸಿ ದೊಡ್ಡ ಜವಾಬ್ದಾರಿ ಸೃಷ್ಟಿಸುವ ಸಾಧ್ಯತೆಯೂ ಇದೆ.








