Bengaluru : ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವಿಡಿಯೋ ಮಾಡುತ್ತಿದ್ದ ಸೈಕೋಪಾಥ್…
ಸೈಕೋಪಾತ್ ಗಂಡನೊಬ್ಬ ಹೆಂಡತಿಯನ್ನ ಬೇರೆ ಗೆಳಯರೊಂದಿಗೆ ಮಲಗಿಸಿ ವಿಡಿಯೋ ಮಾಡಿ ಹೆಂಡತಿಯನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಸಂಪಿಗೆಹಳ್ಳಿ ನಿವಾಸಿಯಾಗಿರೋ ಸೈಕೋಪಾಥ್ ಜಾನ್ ಪಾಲ್ ಎಂಬಾತ ಈ ರೀತಿ ಕೃತ್ಯವೆಸಗಿರುವ ಪಾಪಿ. ಈತ ಕೆಲವರ್ಷಗಳ ಹಿಂದೆ ಟೆಕ್ಕಿ ಮಹಿಳೆಯನ್ನ ಮದುವೆಯಾಗಿದ್ದ 4 -5 ವರ್ಷಗಳ ಕಾಲ ಸಂಸಾರ ಚೆನ್ನಾಗಿತ್ತು. ಆ ನಂತರ ವಿಕೃತವಾಗಿ ಆಡಲು ಶುರು ಮಾಡಿದ್ದ.
ಗೆಳೆಯರನ್ನ ಪಾರ್ಟಿಗೆಂದು ಮನೆಗೆ ಕರೆದು ಪತ್ನಿಯನ್ನ ಬಲವಂತವಾಗಿ ಬೆಡ್ ಶೇರ್ ಮಾಡುತ್ತಿದ್ದ. ಪತಿ ದೈಹಿಕ ಹಲ್ಲೆ ತಾಳಲಾರದೆ ಪತ್ನಿಯೂ ಸಹಕರಿಸಿದ್ದಳು. ಸ್ವಂತ ಪತ್ನಿಯ ಖಾಸಗಿ ದೃಶ್ಯಗಳನ್ನ ಸೆರೆಹಿಡಿದು ಇಟ್ಟಿಕೊಂಡಿದ್ದ. ಇಷ್ಟೇ ಅಲ್ಲದೆ ಹೆಂಡತಿಯ ತಂಗಿಯನ್ನೂ ತನ್ನೊಡನೆ ಮಲಗುವಂತೆ ಕಿರುಕುಳ ನೀಡುತ್ತಿದ್ದನಂತೆ. ಹೆಂಡತಿ ವಿಚ್ಚೇಧನ ಕೊಡಲು ಮುಂದಾದಗ ವಿಡಿಯೊ ಪೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ.
ಇದೀಷ್ಟೆ ಅಲ್ಲದೆ ಮನೆಯ ಪಾಟ್ ಗಳಲ್ಲಿ ಗಾಂಜಾ ಸಸಿಗಳನ್ನೂ ಬೆಳಸಿದ್ದನಂತೆ ಇಷ್ಟೆಲ್ಲ ವಿಕೃತಿ ಮೆರೆದ ಗಂಡನ ವಿರುದ್ಧ ಹೆಂಡತಿ ದೂರು ನೀಡಿದ್ದು ಸಂಪಿಗೆನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳಾ ಟೆಕ್ಕಿ ದೂರಿನ ಅನ್ವಯ ದೂರಿನ ಅನ್ವಯ ಲೈಂಗಿಕ ಕಿರುಕುಳ, ಎನ್.ಡಿ.ಪಿ.ಎಸ್ ಹಾಗೂ ಐಟಿ ಆಕ್ಟ್ ಅರಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Bengaluru: The psychopath was making videos of his wife with her friends.








