Mental Health Tips : ಅತಿಯಾಗಿ ಯೋಚಿಸುವುದನ್ನು ನಿಯಂತ್ರಿಸಲು ಕೆಲ ಸಲಹೆಗಳು..!!
ಅತಿಯಾಗಿ ಯೋಚಿಸುವುದು ನಮ್ಮನ್ನ ಅತಿಯಾದ ಒತ್ತಡದಿಂದ ಬಳಲುವಂತೆ ಮಾಡುತ್ತದೆ.. ನಾನಾ ಸಮಸ್ಯೆಗಳನ್ನ ಆಹ್ವಾನಿಸುತ್ತದೆ.. ನಾವು ಅತಿಯಾದ ಯೋಚನೆಯಿಂದ ದೂರವಿರಲು ಒಂದಷ್ಟು ತಂತ್ರಗಳನ್ನ ಬಳಸುವುದು ಉತ್ತಮ…
ಜರ್ನಲ್ ಅನ್ನು ಬರೆಯುವುದನ್ನ ರೂಢಿಸಿಕೊಳ್ಳಿ.. ನೀವು ನಿಮ್ಮ ಚಿಂತನೆಗಳು , ಅನುಭವಗಳನ್ನ ಬರೆಯುತ್ತಾ ಹೋದಂತೆ , ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುವುದು..
ಭವಿಷ್ಯ , ಭೂತ ಕಾಲದ ಬಗ್ಗೆ ಚಿಂತಿಸುವುದನ್ನ ಬಿಟ್ಟು ವಾಸ್ತವದಲ್ಲಿ ಬದುಕುವುದನ್ನ ಹೆಚ್ಚು ರೂಢಿಸಿಕೊಳ್ಳಿ..
ಕೆಲಸಗಳನ್ನು ಸಂಪೂರ್ಣವಾಗಿ ಮಾಡಲು ಪ್ರಯತ್ನಿಸಬೇಡಿ – ಬದಲಿಗೆ ಅವುಗಳನ್ನು ವಿಶ್ರಾಂತಿ ಪಡೆದು ಆರಾಮವಾಗಿ ಮಾಡಿ..
ನಿಧಾನವಾಗಿ ವಾಕ್ ಮಾಡಿ.. ಅಥವ ಲಘು ವ್ಯಾಯಾಮ ಮಾಡಿ..
ಧ್ಯಾನ ಮಾಡಲು ಪ್ರಯತ್ನಿಸಿ.
Mental Health Tips to overcome over thinking







