ADVERTISEMENT
Saturday, August 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL auction 2023 : RCB  ಪರ್ಸ್ ನಲ್ಲಿ ಎಷ್ಟು ಹಣವಿದೆ ?  ಯಾರಿಗೆ ಬಿಡ್ ಮಾಡಲಿದೆ ಗೊತ್ತಾ ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB )  ತಂಡ ಕಡಿಮೆ ಹಣದೊಂದಿಗೆ  ಮಿನಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದೆ.  18 ಆಟಗಾರರಿಗಾಗಿ  86.25 ಕೋಟಿ ಖರ್ಚು ಮಾಡಿರುವ  ಆರ್ ಸಿ ಬಿ   ಇದೀಗ  2 ವಿದೇಶಿ ಮತ್ತು 5 ಭಾರತೀಯ ಆಟಗಾರರಿಗಾಗಿ  8.75 ಕೋಟಿಯನ್ನ ಖರ್ಚು ಮಾಡಬೇಕಿದೆ. 

Naveen Kumar B C by Naveen Kumar B C
December 22, 2022
in Newsbeat, Sports, ಐಪಿಎಲ್ 2023, ಕ್ರಿಕೆಟ್
ipl-2022-3-players-rcb-might-release-ahead-next-season saaksha tv

ipl-2022-3-players-rcb-might-release-ahead-next-season saaksha tv

Share on FacebookShare on TwitterShare on WhatsappShare on Telegram

IPL auction 2023 : RCB  ಪರ್ಸ್ ನಲ್ಲಿ ಎಷ್ಟು ಹಣವಿದೆ ?  ಯಾರಿಗೆ ಬಿಡ್ ಮಾಡಲಿದೆ ಗೊತ್ತಾ ?

IPL 2023  ಕ್ಕೆ  ಡಿಸೆಂಬರ್  23 ರಂದು ಮಿನಿ ಹರಾಜು ನಡೆಯಲಿದೆ.  ಕೊಚ್ಚಿಯಲ್ಲಿ  ಮಧ್ಯಾಹ್ನ 2.30 ಕ್ಕೆ  ಆರಂಭವಾಗುವ ಹರಾಜಿನಲ್ಲಿ  ಎಲ್ಲಾ 10 ತಂಡಗಳು ತಮ್ಮ  ಪರ್ಸ್ ಅಗತ್ಯಕ್ಕೆ ತಕ್ಕಂತೆ ಬಿಡ್ ಮಾಡಲಿವೆ. ಹರಾಜಿನಲ್ಲಿ ಭಾಗಿಯಾಗುವ ಎಲ್ಲಾ ತಂಡಗಳ ತಂತ್ರಗಳು ಸಹ ಶುಕ್ರವಾರವೇ ಬಯಲಾಗಲಿದೆ.   ಸಧ್ಯಕ್ಕೆ ತಂಡಗಳ  ಅಗತ್ಯಗಳೇನು  ?  ಯಾವ ತಂಡದ ಪರ್ಸ್ ನಲ್ಲಿ ಎಷ್ಟು ಹಣವಿದೆ  ? ಯಾವ ತಂಡಗಳು ಯಾವ ಆಟಗಾರರನ್ನ ಗುರಿಯಾಗಿಸಿಕೊಂಡು ಬಿಡ್ ಮಾಡಲಿವೆ ಎಂಬುದನ್ನ ನೋಡೋಣ .

ರಾಯಲ್ ಚಾಲೆಂಜರ್ಸ್ ಬೆಂಗಳೂರು  :  8.75 ಕೋಟಿ  

ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB )  ತಂಡ ಕಡಿಮೆ ಹಣದೊಂದಿಗೆ  ಮಿನಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದೆ.  18 ಆಟಗಾರರಿಗಾಗಿ  86.25 ಕೋಟಿ ಖರ್ಚು ಮಾಡಿರುವ  ಆರ್ ಸಿ ಬಿ   ಇದೀಗ  2 ವಿದೇಶಿ ಮತ್ತು 5 ಭಾರತೀಯ ಆಟಗಾರರಿಗಾಗಿ  8.75 ಕೋಟಿಯನ್ನ ಖರ್ಚು ಮಾಡಬೇಕಿದೆ.  ಕಳೆದ ಭಾರಿ RCB   ಎಂಟು ಗೆಲುವು ಮತ್ತು 6 ಸೋಲುಗಳೊಂದಿದೆ 16 ಅಂಕ ಗಳಿಸಿ  ನಾಲ್ಕನೇ ಸ್ಥಾನ ತಲುಪಿತ್ತು.

ಪ್ಲೇಆಫ್‌ ನ ಮೊದಲ ಪಂದ್ಯ ಗೆದ್ದರು, ಕ್ವಾಲಿಫೈಯರ್-2 ನಲ್ಲಿ ಸೋತು  ಮೂರನೆ ಸ್ಥಾನಕ್ಕೆ ತೃಪ್ತಿ ಪಟ್ಟಿತು.

ಪ್ರಸ್ತುತ ತಂಡದ  : 18 ಆಟಗಾರರು | 6 ವಿದೇಶಿಗರು

ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಆಕಾಶದೀಪ್, ಅನುಜ್ ರಾವತ್, ಡೇವಿಡ್ ವಿಲ್ಲಿ, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಸ್ ಹ್ಯಾಜಲ್‌ವುಡ್, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ಸಿದ್ಧಾರ್ಥ್ ಕೌಲ್ , ಸುಯ್ಯಶ್ ಪ್ರಭುದೇಸಾಯಿ ಮತ್ತು ವನಿಂದು ಹಸರಂಗ.

ಪ್ರಸ್ತುತ ಹರಾಜಿನಲ್ಲಿ  RCB   ಈ ಆಟಗಾರರನ್ನ ಟಾರ್ಗೆಟ್  ಮಾಡಿ ಬಿಡ್ ಮಾಡುವ ಸಾಧ್ಯತೆ ಇದೆ.   

ಬ್ಯಾಟರ್ಸ್ – ಮಯಾಂಕ್ ಅಗರ್ವಾಲ್, ನಾರಾಯಣ್ ಜಗದೀಶ್, ಅಜಿಂಕ್ಯ ರಹಾನೆ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಶಶಾಂಕ್ ಸಿಂಗ್, ವಿಷ್ಣು ವಿನೋದ್, ಮೊಹಮ್ಮದ್ ಅಜರುದ್ದೀನ್.

Related posts

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

August 29, 2026
KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

August 29, 2026

ವೇಗಿಗಳು – ನಾಥನ್ ಕೌಲ್ಟರ್-ನೈಲ್, ಜ್ಯೆ ರಿಚರ್ಡ್ಸನ್, ರಿಲೆ ಮೆರೆಡಿತ್, ಆಡಮ್ ಮಿಲ್ನೆ, ರೀಸ್ ಟೋಪ್ಲಿ, ಕ್ರಿಸ್ ಜೋರ್ಡಾನ್, ಇಶಾಂತ್ ಶರ್ಮಾ, ವೈಭವ್ ಅರೋರಾ, ಶಿವಂ ಮಾವಿ, ಅರ್ಜನ್ ನಾಗ್ವಾಸ್ವಾಲಾ, ವರುಣ್ ಆರೋನ್, ಬಾಸಿಲ್ ಥಂಪಿ, ಡೇನಿಯಲ್ ಸಾಮ್ಸ್, ಜಯದೇವ್ ಉನದ್ಕಡ್.

ಸ್ಪಿನ್ನರ್‌ಗಳು – ಶಾಕಿಬ್ ಅಲ್ ಹಸನ್, ಮೊಹಮ್ಮದ್ ನಬಿ, ಶ್ರೇಯಸ್ ಗೋಪಾಲ್, ಮಯಾಂಕ್ ಮಾರ್ಕಂಡೆ, ಮುರುಗನ್ ಅಶ್ವಿನ್, ಫ್ಯಾಬಿಯನ್ ಅಲೆನ್.

 

ಐಪಿಎಲ್ ತಂಡದಲ್ಲಿ ಎಷ್ಟು ಆಟಗಾರರಿರಬಹುದು?

2023ರ ಐಪಿಎಲ್ ಋತುವಿನಲ್ಲಿ ಒಟ್ಟು 10 ತಂಡಗಳು ಇರುತ್ತವೆ. ಒಂದು ತಂಡವು ತನ್ನ ತಂಡದಲ್ಲಿ 18 ರಿಂದ 25 ಆಟಗಾರರನ್ನು ಹೊಂದಬಹುದು. ಇದರಲ್ಲಿ 8 ವಿದೇಶಿ ಆಟಗಾರರು ಇರಬಹುದು. ತಂಡಕ್ಕೆ 25 ಆಟಗಾರರನ್ನು ಖರೀದಿಸಲು ತಂಡಗಳು 95 ಕೋಟಿ ರೂ. ಆದರೆ, ಪಂದ್ಯದ ವೇಳೆ ಒಂದು ತಂಡದಲ್ಲಿ ಕೇವಲ 11 ಆಟಗಾರರು ಆಡುತ್ತಾರೆ. ಇದರಲ್ಲಿ ಗರಿಷ್ಠ 4 ಮಂದಿ ವಿದೇಶಿಯರಾಗಿರಬಹುದು.

IPL auction 2023: How much money is in RCB purse? Do you know who will bid?

Tags: IPL auction 2023RCB
ShareTweetSendShare
Join us on:

Related Posts

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

by Shwetha
August 29, 2026
0

ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್ ಇನ್ಸ್‌ಪೆಕ್ಟರ್ ಹುದ್ದೆಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇದೀಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಈ ಭಾರಿ ಅಕ್ರಮದ ಹಿಂದೆ ಪ್ರೇಮ...

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

by Shwetha
August 29, 2026
0

ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ....

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

by Shwetha
August 29, 2026
0

ಸಾಮಾನ್ಯವಾಗಿ ಹೊಸ ಮನೆಯ ಗೃಹಪ್ರವೇಶ ಎಂದರೆ ಅಲ್ಲಿ ತಳಿರು ತೋರಣಗಳ ಶೃಂಗಾರ, ವಿದ್ಯುತ್ ದೀಪಗಳ ಅಲಂಕಾರ ಮತ್ತು ಮನೆಯ ಹೆಸರಿನ ಫಲಕಗಳು ರಾರಾಜಿಸುವುದು ಸಹಜ. ಆದರೆ ಇಲ್ಲೊಬ್ಬರು...

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

by Shwetha
August 29, 2026
0

ದೆಹಲಿ ಮತ್ತು ಬೆಂಗಳೂರು ನಡುವೆ ಈಗ ಹೊಸ ರಾಜಕೀಯ ಸಂಚಲನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ...

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

by Shwetha
August 29, 2026
0

ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯ ಬೆನ್ನಲ್ಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram