Union Budget 2023 : ಆದಾಯ ತೆರಿಗೆ
ತೆರಿಗೆ ವಿನಾಯಿತಿ ಮಿತಿ 2.50 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ
ಈ ಹಿಂದೆ ಇದ್ದ 7 ಸ್ಲ್ಯಾಬ್ ಗಳು 6 ಸ್ಲ್ಯಾಬ್ ಗಳಿಗೆ ಇಳಿಕೆ
0 – 3 ಲಕ್ಷದ ವರೆಗೆ : 0 , 3-6 ಲಕ್ಷ : 5 %
6-9 ಲಕ್ಷ : 10 % , 9-12 ಲಕ್ಷ : 15 % , 12-15 : 20 %
Union Budget 2023 , tax redumtion , saakshatv








