Union Budget 2023 : ಅತಿ ಕಡಿಮೆ ಸಮಯದಲ್ಲಿ ಬಜೆಟ್ ಭಾಷಣ ಮುಕ್ತಾಯ…
ಹಣಕಾಸು ಸಚಿವೆ ನಿರ್ಮಾಲ ಸೀತರಾಮನ್ ಅವರು ಇದೇ ಮೊದಲ ಭಾರಿಗೆ ಅತಿ ಕಡಿಮೆ ಅವಧಿಯಲ್ಲಿ 1 ಗಂಟೆ 27 ನಿಮಿಷಗಳಲ್ಲಿ ಬಜೆಟ್ ಭಾಷಣವನ್ನ ಮುಗಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಕಳೆದ ವರ್ಷ 1 ಗಂಟೆ 30 ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದರು.
ನಿರ್ಮಲಾ ಸೀತರಾಮನ್ ಅವರ 5 ಬಜೆಟ್ ಭಾಷಣದ ಮಂಡನೆ ಸಮಯದ ವಿವರ ಈ ರೀತಿ ಇದೆ.
2022 – 1 ಗಂಟೆ 30 ನಿಮಿಷ (ಅವಳ ಚಿಕ್ಕದು)
2021 – 1 ಗಂಟೆ 40 ನಿಮಿಷ
2020 – 2 ಗಂ 42 ನಿಮಿಷ (ಇದುವರೆಗೆ ಉದ್ದ)
2019 – 2 ಗಂಟೆ 15 ನಿಮಿಷ
Union Budget 2023: Budget speech ends in a very short time…








