Union Budget 2023 : ಹೊಸ ತೆರಿಗೆ ಪದ್ಧತಿ – 7 ಲಕ್ಷದ ವರೆಗೂ ಆದಾಯ ತೆರಿಗೆ ವಿನಾಯಿತಿ
Union Budget 2023 : ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ…
7 ಲಕ್ಷದ ವರೆಗೂ ಆದಾಯ ತೆರಿಗೆ ವಿನಾಯಿತಿ
0 -3 ಲಕ್ಷ – 0 ( ನಿಲ್ )
3 – 6 ಲಕ್ಷ -5 %
6 -9 ಲಕ್ಷ -10 %
9 -12 ಲಕ್ಷ – 15 %
12 – 15 ಲಕ್ಷ – 20 %
15 ಲಕ್ಷಕ್ಕೂ ಅಧಿಕ – 30 %
ಸರ್ಚಾರ್ಜ್ -30 ಲಕ್ಷಕ್ಕೂ ಅಧಿಕ – 37 % ರಿಂದ 25 % ಗೆ ಇಳಿಕೆ
ಹಳೆಯ ಟ್ಯಾಕ್ಸ್ ಪದ್ದತಿಯಲ್ಲಿ ಯಾವುದೇ ಬದಲಾವಣೆಯಿಲ್ಲ..
ಲೀವ್ ಎನ್ ಕ್ಯಾಶ್ ಮೆಂಟ್ 3 -25 ಲಕ್ಷಕ್ಕೆ ಏರಿಕೆಯಾಗಿದೆ..
Union Budget 2023 , new tax regime , saakshatv








