Karnataka Budget 2023 : ರಾಜ್ಯದ 56 ಲಕ್ಷ ಸಣ್ಣ , ಅತಿಸಣ್ಣ ರೈತರ ಕುಟುಂಬಗಳಿಗೆ ನೆರವು..!!
ರಾಜ್ಯದ 56 ಲಕ್ಷ ಸಣ್ಣ , ಅತಿಸಣ್ಣ ರೈತರ ಕುಟುಂಬಗಳಿಗೆ ನೆರವು
180 ಕೋಟಿ ರೂ. ಜೀವನ್ ಜ್ಯೋತಿ ವಿಮಾ ಯೋಜನೆ,
ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ
ಮೀನುಗಾರರು, ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ
ಯೋಜನೆ ವಿಸ್ತಣೆ ಹೆಚ್ಚುವರಿ , 141 ಕೋಟಿ ರೂ. ಅನುದಾನ
Karnataka Budget 2023 , updates








