Karnataka Budget 2023 : ಉದ್ಯೋಗ ಸಿಗದವರಿಗೆ ‘ಯುವಸ್ನೇಹಿ’ ಯೋಜನೆ
ಪದವಿ ಶಿಕ್ಷಣವನ್ನು ಪೂರೈಸಿ 3 ವರ್ಷಗಳಾದರೂ
ಉದ್ಯೋಗ ದೊರೆಯದ ಯುವಕರಿಗೆ –
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ
‘ಯುವಸ್ನೇಹಿ’ ಯೋಜನೆ ಅಡಿ ಒಂದು ಬಾರಿಯ ಆರ್ಥಿಕ ನೆರವಾಗಿ 2,000 ರೂ.
Karnataka Budget 2023 , yuvasnehi scheme








