Karnataka Budget 2023 : ‘ಬದುಕುವ ದಾರಿ’ ಯೋಜನೆಗೆ – 1,500 ರೂ
ಶಾಲಾ ಶಿಕ್ಷಣದ ನಂತರ
ವಿಧ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದವರಿಗೆ
ಐಐಟಿಯಲ್ಲಿ ಮೂರು ತಿಂಗಳ ವೃತ್ತಿಪರ ತರಬೇತಿ –
ಪಡೆಯಲು ಮೂರು ತಿಂಗಳ ಕಾಲ ಮಾಸಿಕ 1,500 ರೂ.
ಶಿಷ್ಯವೇತನ ನೀಡಲು ಕ್ರಮ
ತರಬೇತಿ ಪೂರ್ಣಗೊಂಡವರಿಗೆ ಅಪ್ರೈಂಟಿಸ್ ಶಿಪ್ ಕಾರ್ಯಕ್ರಮದಡಿ
3 ತಿಂಗಳು 1,500 ರೂ.
Karnataka Budget 2023 , badukuva dari scheme








