ನವದೆಹಲಿ: ಲಡಾನ್‍ನ ಗ್ಯಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆ ನಡುವೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಯೋಧರಲ್ಲಿ ಕರ್ನಲ್ ಸಂತೋಷ್ ಬಾಬು ಕೂಡ ಒಬ್ಬರು. ತೆಲ್ಲಂಗಾಣ ಮೂಲದವಾರದ ಸಂತೋಷ್ ಬಾಬು, ತಂದೆ-ತಾಯಿಗೆ ಒಬ್ಬನೇ ಮಗ. ಚೀನಾ ಸೇನೆ ಜತೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಮಂಜುಳಾ ಅವರು ಹೇಳಿದ ಮಾತು ಎಲ್ಲರನ್ನೂ ದೇಶಪ್ರೇಮ ಉಕ್ಕುವಂತೆ ಮಾಡಿದೆ.
` ನಮಗೆ ಇದ್ದ ಮಗನನ್ನು ಕಳೆದುಕೊಂಡ ದು:ಖವಿದೆ. ಒಬ್ಬ ತಾಯಿಯಾಗಿ ನಾನು ತುಂಬಾ ದುಃಖಿತಳಾಗಿದ್ದೇನೆ. ಆದರೂ ಮಗ ದೇಶಕ್ಕಾಗಿ ಹುತಾತ್ಮನಾಗಿದ್ದಕ್ಕೆ ಹೆಮ್ಮೆಯಿದೆ’ ಎಂದಿದ್ದಾರೆ.
ಮಗನ ಸಾವಿನ ನೋವಲ್ಲೂ ದೇಶಪ್ರೇಮ ಮೆರೆದ ಈ ಮಾತೆಗೆ ಸಾಕ್ಷಾ ಟಿವಿಯಿಂದ ನಮದೊಂದು ಸಲಾಂ.
ದೆಹಲಿ ಚಲೋ ತಡೆಯಲು ಪೊಲೀಸರ ಬೆದರಿಕೆ ತಂತ್ರ: ಅಕ್ಟೋಬರ್ 10 ರ ಪ್ರತಿಭಟನೆಗೆ ಅಡ್ಡಿಪಡಿಸುತ್ತಿರುವ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಚು ರೂಪಿಸಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್...








