ADVERTISEMENT
Tuesday, May 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Business

ಪತಂಜಲಿ ಲಾಭ ಶೇಕಡ 64ರಷ್ಟು ಕುಸಿತ

ಬಾಬಾ ರಾಮ್ ದೇವ್ ಅವರ ಪತಂಜಲಿ ಫುಡ್ಸ್

Author2 by Author2
August 12, 2023
in Business, ಆರೋಗ್ಯ, ಜೀವನಶೈಲಿ
Share on FacebookShare on TwitterShare on WhatsappShare on Telegram

ಬಾಬಾ ರಾಮ್‌ದೇವ್‌ರ ಪತಂಜಲಿ ಫುಡ್ಸ್ ಜೂನ್ ನಲ್ಲಿ ಕೊನೆಗೊಂದ ಅವಧಿಯ ವರದಿ ಪ್ರಕಟಿಸಿದ್ದು, 87.8 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದಲ್ಲಿ ನಿವ್ವಳ ಲಾಭವು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಕಳೆದ ಹಣಕಾಸು ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ ಪತಂಜಲಿ ಫುಡ್ಸ್ ನಿವ್ವಳ ಲಾಭವು 241.25 ಕೋಟಿ ರೂ. ಆಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭ ಶೇ. 63.6ರಷ್ಟು ಇಳಿಕೆಯಾಗಿದೆ. ಹಣಕಾಸು ವರ್ಷ 2024ರಲ್ಲಿ ಪತಂಜಲಿ ಫುಡ್ಸ್ ಕಾರ್ಯಾಚರಣೆಗಳ ಆದಾಯವು ಶೇಕಡ 7.71 ರಷ್ಟು ಜಿಗಿತ ಕಂಡು, 7,767.10 ಕೋಟಿ ರೂ. ತಲುಪಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಆದಾಯವು 7,210.96 ಕೋಟಿ ರೂಪಾಯಿ ಆಗಿತ್ತು. ಇನ್ನು ಪತಂಜಲಿ ಷೇರುಗಳು ಬಿಎಸ್‌ಇಯಲ್ಲಿ ಕೊನೆಯ ವಹಿವಾಟಿನಲ್ಲಿ (ಆಗಸ್ಟ್ 11) ಶೇಕಡ 2.32 ರಷ್ಟು ಕುಸಿದು, 1293.40 ರೂಪಾಯಿಗೆ ಕೊನೆಗೊಂಡಿದೆ.

Related posts

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

February 7, 2026
Monday Pradosha: Divine Benefits of Worshipping Lord Shiva with Nellika Gooseberry

ಸೋಮವಾರ ಪ್ರದೋಷ: ನೆಲ್ಲಿಕಾಯಿಂದ ಶಿವನನ್ನು ಪೂಜಿಸುವುದರ ಫಲ ತಿಳಿಯಿರಿ

November 3, 2025

ಜೂನ್ 2023 ರ ತ್ರೈಮಾಸಿಕದಲ್ಲಿ, ಪತಂಜಲಿಯು ಆಹಾರ ಮತ್ತು ಎಫ್‌ಎಂಸಿಜಿ ವಿಭಾಗದಲ್ಲಿ ಉತ್ತಮ ಪ್ರದರ್ಶನವನ್ನು ಕಂಡ ಸಂಸ್ಥೆಯಾಗಿದೆ.

Tags: Patanjali's profit fell by 64 percent
ShareTweetSendShare
Join us on:

Related Posts

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್

by admin
February 7, 2026
0

*ಆಸ್ಟ್ರೇಲಿಯಾದ ಗುಡ್ನೆಸ್ ಗ್ರೂಪ್‌ನಲ್ಲಿ ಬಹುಪಾಲನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್*   • *ಪ್ಯಾಟ್ ಕಮ್ಮಿನ್ಸ್ ಲಿಂಕ್ಡ್ ಹೈಡ್ರೇಶನ್ ಬ್ರಾಂಡ್ ಪೇಸ್(PACE) ಭಾರತೀಯ ಮಾರುಕಟ್ಟೆಗೆ ಬರಲಿದೆ* •...

Monday Pradosha: Divine Benefits of Worshipping Lord Shiva with Nellika Gooseberry

ಸೋಮವಾರ ಪ್ರದೋಷ: ನೆಲ್ಲಿಕಾಯಿಂದ ಶಿವನನ್ನು ಪೂಜಿಸುವುದರ ಫಲ ತಿಳಿಯಿರಿ

by Saaksha Editor
November 3, 2025
0

ಕಷ್ಟಗಳನ್ನು ಪರಿಹರಿಸುವ ಸೋಮವಾರದ ಪ್ರದೋಷ ಈ ಲೋಕವನ್ನೇ ನಾಶಮಾಡಲು ಕಾರಣವಾಗಬಹುದಾದ ಆಳವಾಗಿ ಬೇರೂರಿದ್ದ ಘಟನೆಯಿಂದ ಈ ಲೋಕವನ್ನು ರಕ್ಷಿಸಿದವನು ಶಿವ. ಪ್ರದೋಷ ದಿನವು ಅಂತಹ ಪವಿತ್ರ ನಾಟಕ...

13-1-2025 ಬೋಗಿ ಹುಣ್ಣಿಮೆ. ಇತರರು ನಿಮ್ಮನ್ನು ಅಸೂಯೆಪಡುವಷ್ಟು ಶ್ರೀಮಂತರಾಗಲು ನೀವು ಬಯಸುವಿರಾ? ಇಂದು ನೀವು ಈ 5 ವಸ್ತುಗಳನ್ನು ಖರೀದಿಸಿದರೆ ನೀವು ತುಂಬಾ ಶ್ರೀಮಂತರಾಗಬಹುದು.

13-1-2025 ಬೋಗಿ ಹುಣ್ಣಿಮೆ. ಇತರರು ನಿಮ್ಮನ್ನು ಅಸೂಯೆಪಡುವಷ್ಟು ಶ್ರೀಮಂತರಾಗಲು ನೀವು ಬಯಸುವಿರಾ? ಇಂದು ನೀವು ಈ 5 ವಸ್ತುಗಳನ್ನು ಖರೀದಿಸಿದರೆ ನೀವು ತುಂಬಾ ಶ್ರೀಮಂತರಾಗಬಹುದು.

by Author2
January 13, 2025
0

  ಈ ದಿನವು ಧನುರ್ಮಾಸ ಮಾಸದ ಅಂತ್ಯವನ್ನು ಸೂಚಿಸುತ್ತದೆ ಮತ್ತು ನಾವು ಅದನ್ನು ಮಕರ ಸಂಕ್ರಾಂತಿ ಹಬ್ಬವೆಂದು ಆಚರಿಸುತ್ತೇವೆ. ಇದಲ್ಲದೆ, ಈ ದಿನ ತಿರುವಾದಿರೈ ನಕ್ಷತ್ರ ಮತ್ತು...

ಮೇಕೆ ಹಾಲಿನ ಪ್ರಮುಖ ಆರೋಗ್ಯ ಪ್ರಯೋಜನಗಳು

ಮೇಕೆ ಹಾಲಿನ ಪ್ರಮುಖ ಆರೋಗ್ಯ ಪ್ರಯೋಜನಗಳು

by Shwetha
January 5, 2025
0

ಮೇಕೆ ಹಾಲು, ಅದರ ವಿಶೇಷ ಪೋಷಕಾಂಶಗಳಿಂದ, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಹಸುವಿನ ಹಾಲಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದರಿಂದ, ಇದನ್ನು ಆರೋಗ್ಯಕರ ಪರ್ಯಾಯವಾಗಿ ಪರಿಗಣಿಸಬಹುದು. ಇಲ್ಲಿವೆ...

ಅಕ್ಕಿಗೆ ಕೀಟಗಳು ಮತ್ತು ಹುಳುಗಳು ಬರದಂತೆ ಸರಳ ಟಿಪ್ಸ್

ಅಕ್ಕಿಗೆ ಕೀಟಗಳು ಮತ್ತು ಹುಳುಗಳು ಬರದಂತೆ ಸರಳ ಟಿಪ್ಸ್

by Shwetha
December 26, 2024
0

ವಾತಾವರಣದ ತೇವಾಂಶದಿಂದಾಗಿ ಧಾನ್ಯಗಳಲ್ಲಿ ಮತ್ತು ಅಕ್ಕಿಯಲ್ಲಿ ಕೀಟಗಳು, ಹುಳುಗಳು ಬರುತ್ತದೆ. ಅಕ್ಕಿ ಮತ್ತು ಧಾನ್ಯಗಳನ್ನು ಕೀಟಗಳಿಂದ ರಕ್ಷಿಸಲು ಈ ಕೆಳಗಿನ ಸಲಹೆಗಳು ಸಹಾಯಕವಾಗಿದೆ. 1. ಬಿರಿಯಾನಿ ಎಲೆಗಳು:...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram