ಕೋಲಾರ: ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ಪಾಲಿಗೆ ಪೊಲೀಸರು ಸಿಂಹ ಸ್ವಪ್ನವಾಗಿದ್ದಾರೆ.
ದೀಪಾವಳಿಗೂ ಮುನ್ನವೇ ಆರೋಪಿಗಳ ಮೇಲೆ ಫೈರಿಂಗ್ (firing) ಮಾಡಿದ್ದಾರೆ. ಕೇವಲ ಮೂರು ದಿನಗಳ ಅಂತರದಲ್ಲಿ ಎರಡನೇ ಬಾರಿ ಬೇರೆ ಬೇರೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರ ವಿರುದ್ದ ಬಾಲ ಬಿಚ್ಚಿದ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಹತೋಟಿಗೆ ತರಲು ಮುಂದಾಗಿದ್ದಾರೆ.








