ಭಾರತದಲ್ಲಿ ಚೀನಾದ ಟೆಕ್ ಕಂಪನಿ ಶಿಯೋಮಿ ತನ್ನ ಸ್ಮಾರ್ಟ್ ಹೋಮ್ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ. ಶಿಯೋಮಿ ಕಂಪನಿಯು ಮಿ ಎಲೆಕ್ಟ್ರಿಕ್ ಟೂತ್ ಬ್ರಷ್ ಟಿ 300 ಅನ್ನು ಮಿ ಕ್ರೌಡ್ ಫಂಡಿಂಗ್ ಅಡಿಯಲ್ಲಿ ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಟೂತ್ ಬ್ರಷ್ ನ ಬೆಲೆ 1,299ರೂಪಾಯಿಯಾಗಿದ್ದು, ವಿತರಣೆ ಮಾರ್ಚ್ 10ರಿಂದ ಪ್ರಾರಂಭವಾಗಲಿದೆ. 25 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ಹೊಂದಿರುವ ಎಲೆಕ್ಟ್ರಿಕ್ ಬ್ರಷ್ ಬಿಳಿ ಬಣ್ಣದಲ್ಲಿ ಲಭ್ಯವಿದೆ. ನಿಮಿಷಕ್ಕೆ 31000 ಬಾರಿ ಕಂಪಿಸುವ ಈ ಬ್ರಷ್ IPX7 ನೀರು ನಿರೋಧಕವನ್ನು ಹೊಂದಿದೆ. ಮಿ ಎಲೆಕ್ಟ್ರಿಕ್ ಟೂತ್ ಬ್ರಷ್, ಹಲ್ಲು ಸ್ವಚ್ಛಗೊಳಿಸಲು ಸಹಕಾರಿ ಎಂದು ಕಂಪೆನಿ ಪ್ರಕಟನೆ ತಿಳಿಸಿದೆ.
ಎಐ ಶಿಕ್ಷಣಕ್ಕೆ ಒತ್ತು ನೀಡಲು ಗೂಗಲ್ ಕ್ಲೌಡ್ ಜೊತೆ ಒಪ್ಪಂದ, ಯುಪಿಇಎಸ್ ಕ್ಯಾಂಪಸ್‌ನಲ್ಲಿ ಅದ್ದೂರಿ ‘ಜೆಮಿನಿ ಡೇ’ ಆಚರಣೆ
ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಹೆಸರಾಂತ ಯುಪಿಇಎಸ್ ವಿಶ್ವವಿದ್ಯಾಲಯವು ಗೂಗಲ್ ಕ್ಲೌಡ್ ಜೊತೆಗಿನ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಿದೆ. ಇದರ ಅಂಗವಾಗಿ...








