ನೈಟ್ಸ್ ನ್ಯೂಸ್ ಅಪ್ಡೇಟ್
1.![]()
ಕೊರೋನಾ ವೈರಸ್ಗೆ ಡಾ. ಗಿರಿಧರ್ ಕಜೆ ಕಂಡುಹಿಡಿದಿರುವ ಆರ್ಯುವೇದ ಔಷಧ ಪ್ರಯೋಗ ಯಶಸ್ವಿಯಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೂನ್ 7ರಿಂದ ಜೂನ್ 25ರ ನಡುವೆ ಈ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿದ್ದು, ಕೊರೋನಾ ಸೋಂಕಿತರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ.More
2.
ಪಾಪಿ ಪಾಕ್ – ನೀಚ ಚೀನಾದ ಷಡ್ಯಂತ್ರ; ಇಬ್ಬದಿಗಳಿಂದ ಭಾರತವನ್ನು ಬೆದರಿಸುವ ತಂತ್ರ: ಲಡಾಕ್ ಎಲ್ಓಸಿ ಗಡಿಯಲ್ಲಿ 20 ಸಾವಿರ ಪಾಕಿಗಳ ಸೈನ್ಯ ಜಮಾವಣೆ –
ಯಾವತ್ತಿಗೂ ನಂಬಿಕೆ ಅರ್ಹವಲ್ಲದ ಮಿತ್ರ ಅನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಇದೆ. ಒಂದು ಕಡೆಗೆ ಚೀನಾದ 59 ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ ಅದರ ಬೆನ್ನ ಹಿಂದೆಯೇ ಚೀನಾ ಮತ್ತೊಮ್ಮೆ ಭಾರತವನ್ನು ಹೆದರಿಸುವ ಪ್ರಯತ್ನಕ್ಕೆ ಮುಂದಾಗಿದೆ. More
Source : “Saaksha TV ” via Dailyhunt
http://dhunt.in/a8gLo?s=a&uu=0x3aa57fa0da148393&ss=wsp
3.
ಡ್ರ್ಯಾಗನ್ ಗೆ ಮತ್ತೊಂದು ಶಾಕ್ ; ರಸ್ತೆ ಪ್ರಾಜೆಕ್ಟ್ ಗಳಿಂದ ಚೀನಾ ಬ್ಯಾನ್ – ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ -ಭಾರತ ಸೈನಿಕರ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾದ ಹಿನ್ನೆಲೆ ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರದ ಅಭಿಯಾನ ಆರಂಭವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ ಕಟ್ ಚೀನಾ ಅಭಿಯಾನ ಜೋರಾಗಿತ್ತು. More
Source : “Saaksha TV ” via Dailyhunt
http://dhunt.in/a8nW7?s=a&uu=0x3aa57fa0da148393&ss=wsp
4.
ಜೂಮ್ ಆಪ್ ಮೂಲಕವೇ ಕಾರ್ಯಕ್ರಮ ನೋಡಿ, ಆಶೀರ್ವಾದ ಮಾಡಿ :ಡಿ.ಕೆ.ಶಿವಕುಮಾರ್
ನಾಳೆ ರಾಜ್ಯ ಕಾಂಗ್ರೆಸ್ ಸಾರಥಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಇದಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. More
Source : “Saaksha TV ” via Dailyhunt
http://dhunt.in/a8cb6?s=a&uu=0x77b858e0f7e925de&ss=wsp
5.
ಕೊರೊನಾ ಆತಂಕ : ತಜ್ಞರ ತುರ್ತುಸಭೆ ಕರೆದ ಸಿಎಂ ಬಿ.ಎಸ್.ವೈ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಜೋರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಗರದ ಹೊಸ ಪ್ರದೇಶಗಳಗೆ ಸೋಂಕು ಹರಡುತ್ತಿದ್ದು, ಕೋವಿಡ್ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ.
Source : “Saaksha TV ” via Dailyhunt








