ADVERTISEMENT
Thursday, September 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಟ್ರಕ್, ಹಾಲಿನ ಟ್ಯಾಂಕರ್ ಮಧ್ಯೆ ಡಿಕ್ಕಿ; ಮಾನವೀಯತೆ ಮರೆತು ಹಾಲು ಹಿಡಿಯಲು ಹೊರಟ ಜನ

ವಿಡಿಯೋ ವೈರಲ್

Author2 by Author2
August 7, 2024
in National, ದೇಶ - ವಿದೇಶ
Share on FacebookShare on TwitterShare on WhatsappShare on Telegram

ವೇಗವಾಗಿ ಬಂದ ಟ್ರಕ್, ಹಾಲಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಹಾಲು ರಸ್ತೆಯ ಪಾಲಾಗಿರುವ ಘಟನೆ ನಡೆದಿದೆ.

ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇನಲ್ಲಿ ಈ ಘಟನೆ ನಡೆದಿದೆ. ಟ್ರಕ್ ಹಾಲಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ನಿಂದ ಹಾಲು ಹೊರ ಬೀಳಲು ಆರಂಭಿಸಿತು. ಹೀಗಾಗಿ ಜನರು ಹಾಲಿಗಾಗಿ ಮುಗಿ ಬಿದ್ದ ವಿಡಿಯೋ ವೈರಲ್ ಆಗಿದೆ. ಸ್ಥಳೀಯರು ಕೂಡಲೇ ಹಾಲಿನ ಟ್ಯಾಂಕರ್‌ ಗೆ ಪಾತ್ರೆಗಳು, ಬಾಟಲಿಗಳು ಮತ್ತು ಪಾತ್ರೆಗಳೊಂದಿಗೆ ಬಂದು ಸುತ್ತುವರೆದು ಟ್ಯಾಂಕರ್‌ ನಿಂದ ಹೊರಬರುವ ಹಾಲನ್ನು ತೆಗೆದುಕೊಂಡು ಹೋಗಿದ್ದಾರೆ.

Related posts

“ನಿಮ್ಮ ಸುಪ್ರೀಂ ಕೋರ್ಟ್ ಅನ್ನೇ ತೆಗೆದುಹಾಕುತ್ತೇನೆ” – ಯುಪಿ ಪೊಲೀಸ್ ದರ್ಪಕ್ಕೆ ಕೆಂಡಾಮಂಡಲವಾದ ಸರ್ವೋಚ್ಚ ನ್ಯಾಯಾಲಯ

ವಂದೇ ಮಾತರಂ ಹಾಡಲು ನಿರಾಕರಿಸಿದರೆ ದಂಡನಾತ್ಮಕ ಕ್ರಮವಿಲ್ಲ:ವಂದೇ ಮಾತರಂ ಎಷ್ಟು ಚರಣ ಇರಬೇಕೆಂದು ಸರ್ಕಾರ ನಿರ್ಧರಿಸಲಿ-ವ್ಯಕ್ತಿಯ ಆತ್ಮಸಾಕ್ಷಿಯ ಹಕ್ಕಿಗೆ ಸುಪ್ರೀಂ ಕೋರ್ಟ್ ಮಾನ್ಯತೆ

September 24, 2026
ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

September 24, 2026

ಮೀರತ್ ಕಡೆಗೆ ಹೋಗುತ್ತಿದ್ದ ಟ್ಯಾಂಕರ್‌ ಗೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರಕ್ ಚಾಲಕ ಜಾರ್ಖಂಡ್ ಮೂಲದ 45 ವರ್ಷದ ಪ್ರೇಮ್ ಸಾಗರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ, ಮಾನವೀಯತೆ ಮರೆತ ಜನರು ಹಾಲಿಗಾಗಿ ಮುಗಿ ಬಿದ್ದಿದ್ದಾರೆ. ಇದನ್ನು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಿಗೆ ಯಾವಾಗ ಮಾನವೀಯತೆ ಬರುತ್ತದೆಯೋ ಎಂದು ಪ್ರಶ್ನಿಸುತ್ತಿದ್ದಾರೆ.

Tags: Collision between truck and milk tanker; People who forgot humanity and went to grab milk
ShareTweetSendShare
Join us on:

Related Posts

“ನಿಮ್ಮ ಸುಪ್ರೀಂ ಕೋರ್ಟ್ ಅನ್ನೇ ತೆಗೆದುಹಾಕುತ್ತೇನೆ” – ಯುಪಿ ಪೊಲೀಸ್ ದರ್ಪಕ್ಕೆ ಕೆಂಡಾಮಂಡಲವಾದ ಸರ್ವೋಚ್ಚ ನ್ಯಾಯಾಲಯ

ವಂದೇ ಮಾತರಂ ಹಾಡಲು ನಿರಾಕರಿಸಿದರೆ ದಂಡನಾತ್ಮಕ ಕ್ರಮವಿಲ್ಲ:ವಂದೇ ಮಾತರಂ ಎಷ್ಟು ಚರಣ ಇರಬೇಕೆಂದು ಸರ್ಕಾರ ನಿರ್ಧರಿಸಲಿ-ವ್ಯಕ್ತಿಯ ಆತ್ಮಸಾಕ್ಷಿಯ ಹಕ್ಕಿಗೆ ಸುಪ್ರೀಂ ಕೋರ್ಟ್ ಮಾನ್ಯತೆ

by Shwetha
September 24, 2026
0

ನವದೆಹಲಿ: ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಹಾಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ...

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

by Shwetha
September 24, 2026
0

ವಾಷಿಂಗ್ಟನ್: ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಿರುವ...

ಗರ್ಬಾಗೆ ಬರುವ ಮುಸ್ಲಿಮರು ಜೈ ಶ್ರೀರಾಮ್ ಎನ್ನಬೇಕು:ಗರ್ಬಾಗೆ ಬರುವ ಮುಸ್ಲಿಂ ಯುವಕರು ತಮ್ಮ ಸಹೋದರಿಯರನ್ನೂ ಕರೆತರಲಿ- ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ವಿವಾದಾತ್ಮಕ ಹೇಳಿಕೆ

ಗರ್ಬಾಗೆ ಬರುವ ಮುಸ್ಲಿಮರು ಜೈ ಶ್ರೀರಾಮ್ ಎನ್ನಬೇಕು:ಗರ್ಬಾಗೆ ಬರುವ ಮುಸ್ಲಿಂ ಯುವಕರು ತಮ್ಮ ಸಹೋದರಿಯರನ್ನೂ ಕರೆತರಲಿ- ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ವಿವಾದಾತ್ಮಕ ಹೇಳಿಕೆ

by Shwetha
September 24, 2026
0

ಭೋಪಾಲ್: ನವರಾತ್ರಿ ಹಬ್ಬದ ಗರ್ಬಾ ನೃತ್ಯ ಮತ್ತು ಸಂಭ್ರಮದ ಸಿದ್ಧತೆಗಳು ಶುರುವಾಗುತ್ತಿರುವ ಬೆನ್ನಲ್ಲೇ, ಮಧ್ಯಪ್ರದೇಶದ ಹುಜೂರ್ ಕ್ಷೇತ್ರದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ನೀಡಿರುವ ಹೇಳಿಕೆಯೊಂದು ಈಗ...

ಬಂಗಾಳ ಚುನಾವಣೆಯಲ್ಲಿ ಬೃಹತ್ ಅಕ್ರಮ:79 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಿದ್ದೇ ಗೆಲುವಿನ ತಂತ್ರನಾ? ಜ್ಞಾನೇಶ್ ಕುಮಾರ್ ಜೈಲಿಗೆ ಕಳಿಸಿ ಎಂದು ಮಮತಾ ಬ್ಯಾನರ್ಜಿ ಆಕ್ರೋಶ

ಬಂಗಾಳ ಚುನಾವಣೆಯಲ್ಲಿ ಬೃಹತ್ ಅಕ್ರಮ:79 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಿದ್ದೇ ಗೆಲುವಿನ ತಂತ್ರನಾ? ಜ್ಞಾನೇಶ್ ಕುಮಾರ್ ಜೈಲಿಗೆ ಕಳಿಸಿ ಎಂದು ಮಮತಾ ಬ್ಯಾನರ್ಜಿ ಆಕ್ರೋಶ

by Shwetha
September 24, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಈಗ ದೇಶದ ರಾಜಕೀಯದಲ್ಲಿ ಹೊಸ ಬಿರುಗಾಳಿ ಎದ್ದಿದೆ. ಚುನಾವಣೆಯಲ್ಲಿ ಬೃಹತ್ ಪ್ರಮಾಣದ ಅಕ್ರಮ ನಡೆದಿದೆ ಎಂದು...

ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ: ಅ.23ರಂದು ಮತದಾನ

ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ: ಅ.23ರಂದು ಮತದಾನ

by Shwetha
September 23, 2026
0

ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನ ಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ (ECI) ವೇಳಾಪಟ್ಟಿ ಪ್ರಕಟಿಸಿದೆ. ಬಿಹಾರ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram