ಕೂಷ್ಮಾಂಡ ದೀಪ
ನಮ್ಮ ದೈನಂದಿನ ಜೀವನದಲ್ಲಿ ಹಲವು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ ಆದರೆ ಎಲ್ಲವೂ ಒಂದೇ ರೀತಿಯಾಗಿ ಇರುವುದಿಲ್ಲ ಮತ್ತು ಕೆಲವೊಂದು ಯಾವ ರೀತಿಯಾಗಿ ನಮ್ಮನ್ನು ಹಿಂಸೆ ಮಾಡುತ್ತಾ ಇರುತ್ತದೆ ಎಂದರೆ ಆಗಾಗ ಆರೋಗ್ಯದ ಸಮಸ್ಯೆ ಹೆಚ್ಚಾಗುವುದು ಮತ್ತು ಮಾನಸಿಕ ಆರೋಗ್ಯ ಇಲ್ಲದೇ ಇರುವುದು ಮಾನಸಿಕವಾಗಿ ನೆಮ್ಮದಿ ಇಲ್ಲದೇ ಇರುವುದು ಮತ್ತು ಹಲವು ಬಾರಿ ಶತ್ರುಗಳಿಂದ ಕಾಟ ಉಂಟಾಗುವುದು ಮತ್ತು ಮನೆಯಲ್ಲಿ ನಕಾರಾತ್ಮಕ ಕ್ರಿಯೆಗಳು ನಡೆಯುವುದು ಈ ರೀತಿಯಾಗಿ ಹಲವು ಸಮಸ್ಯೆಗಳು ಹಲವರಿಗೆ ಎದುರಾಗುತ್ತಾ ಇರುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಆದರೆ ಅಂತಹ ಸಮಸ್ಯೆಗಳನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬಹುದು ಎಂಬೆಲ್ಲಾ ವಿಚಾರಗಳ ಬಗ್ಗೆ ನಮಗೆ ಸೂಕ್ತವಾಗಿ ಮಾಹಿತಿ ಇರಬೇಕು ಮತ್ತು ಅದನ್ನು ಹೇಗೆ ಮಾಡಬೇಕು ಎಂದು ನಾವು ತಿಳಿದುಕೊಳ್ಳೋಣ ಮತ್ತು ಅದನ್ನು ಸೂಕ್ತವಾದಂತಹ ವಿಧಾನದಲ್ಲಿ ಸೂಕ್ತವಾದಂತಹ ರೀತಿಯಲ್ಲಿ ಮಾಡಿಕೊಂಡು ಹೋಗೋಣ. ಮೊದಲಿಗೆ ನಮಗೆ ಇರುವಂತಹ ಸಮಸ್ಯೆ ಎಂತದ್ದು ಎಂಬುದರ ಬಗ್ಗೆ ಸೂಕ್ತವಾದಂತಹ ಅರಿವು ಇರುವುದು ಬಹಳ ಒಳ್ಳೆಯದು ಮತ್ತು ಅದು ಯಾವುದರಿಂದ ಪರಿಹಾರವಾಗುತ್ತದೆ ಎಂಬುದನ್ನು ಕೂಡ ನಾವು ತಿಳಿದಿರಬೇಕು.
ಇನ್ನು ಜೀವನದಲ್ಲಿ ಈ ರೀತಿಯಾಗಿ ಸಮಸ್ಯೆಗಳು ಎದುರಾದಾಗ ಕೂಷ್ಮಾಂಡ ದೀಪ ವನ್ನು ಬೆಳಗುವುದು ಉತ್ತಮ ಎಂದು ಅನೇಕರು ಹೇಳುತ್ತಾರೆ ಆದರೆ ಕೂಷ್ಮಾಂಡ ದೀಪವನ್ನು ಹೇಗೆ ಬೆಳಗಬೇಕು ಎಲ್ಲಿ ಬೆಳಗಬೇಕು ಎಂಬುದರ ಬಗ್ಗೆ ಅನೇಕರಿಗೆ ಗೊಂದಲವು ಇಂದಿಗೂ ಇದೆ. ಮತ್ತು ಅದನ್ನು ಬೆಳಗಬೇಕಾದರೆ ಯಾವೆಲ್ಲಾ ರೀತಿಯಾದಂತಹ ವಿಧಾನಗಳನ್ನು ನಾವು ಬಳಸಬೇಕು ಎಂಬುದರ ಬಗ್ಗೆಯೂ ಕೂಡ ಅರಿವು ಇರುವುದು ಬಹಳ ಒಳ್ಳೆಯದು ಇನ್ನು ಕೂಷ್ಮಾಂಡ ದೀಪವನ್ನು ಬೆಳಗಬೇಕಾದಂತಹ ಜಾಗ ಯಾವುದು ಎಂದರೆ ಅದು ಕಾಲಭೈರವನ ದೇವಸ್ಥಾನ ಆಗಿದೆ ಅಲ್ಲಿ ಬೆಳಗಬೇಕು.
ಕಾಲಭೈರವ ಸ್ವಾಮಿಯ ದೇವಸ್ಥಾನದಲ್ಲಿ ಮಾತ್ರವೇ ಕೂಷ್ಮಂಡ ದೀಪವನ್ನು ಬೆಳಗಬೇಕು ಅಥವಾ ಶಕ್ತಿ ದೇವತೆಗಳಾದಂತಹ ಪ್ರತ್ಯಂಗಿರಾ ದೇವಿ, ಚಾಮುಂಡೇಶ್ವರಿ ದೇವಿ ಮತ್ತು ದುರ್ಗಾದೇವಿ ಈ ದೇವಸ್ಥಾನಗಳಲ್ಲಿ ಮಾತ್ರ ಕೂಷ್ಮಾಂಡ ದೀಪವನ್ನು ಬೆಳಗಬೇಕು. ಇನ್ನು ಬೇರೆ ಯಾವ ದೇವಸ್ಥಾನಗಳಲ್ಲಿಯೂ ಕೂಡ ಅದನ್ನು ಬೆಳಗಬಾರದು ಎಂಬ ಪ್ರತೀತಿ ಇದೆ. ಹಾಗಾದರೆ ಅದನ್ನು ಬಿಟ್ಟು ಮನೆಯಲ್ಲಿಯೇ ದೀಪ ಬೆಳಗಬೇಕು ಎಂದರೆ ಯಾವ ರೀತಿಯಾಗಿ ಬೆಳಗಬೇಕು ಎಂಬುದರ ಬಗ್ಗೆ ತಿಳಿದುಕೊಂಡು ಇರಬೇಕು. ಅದು ಸೂಕ್ತವಾದಂತಹ ಮಾಹಿತಿಯೂ ಆಗಿದೆ ಮತ್ತು ಅದು ಒಳ್ಳೆಯದು ಆಗಿದೆ. ಹಾಗಾದರೆ ಯಾವ ರೀತಿ ಅದನ್ನು ಬೆಳಗಬೇಕು ಎಂದು ತಿಳಿದುಕೊಳ್ಳೋಣ.
ಮೊದಲಿಗೆ ಅದನ್ನು ಬೆಳಗಬೇಕಾದರೆ ಮನೆಯಲ್ಲಿ ಯಾವ ದಿನ ಬೆಳಗಬೇಕು ಎಂಬುದರ ಬಗ್ಗೆಯೂ ಕೂಡ ಸೂಕ್ತವಾದಂತಹ ಮಾಹಿತಿ ಇರಬೇಕು. ಮೊದಲಿಗೆ ಅದನ್ನು ಬೆಳಗಬೇಕಾದರೆ ಮಂಗಳವಾರ ಅಥವಾ ಅಷ್ಟಮಿ ಅಥವಾ ಅಮಾವಾಸ್ಯೆಯ ದಿನದಂದು ಬೆಳಗಬೇಕು ಅದು ಒಳ್ಳೆಯ ಲಾಭವನ್ನು ತಂದುಕೊಡುತ್ತದೆ ಹೇಗೆ ಬೆಳಗಬೇಕು ಎಂದರೆ ಬೂದುಕುಂಬಳಕಾಯಿಯನ್ನು ತೆಗೆದುಕೊಂಡು ಮೊದಲಿಗೆ ಅದನ್ನು ಎರಡು ಭಾಗವಾಗಿ ಮಾಡಿ ಅಂದರೆ ಅದು ದೀಪವಾಗಿ ಕಾಣುವ ರೀತಿಯಲ್ಲಿ ಎರಡು ಭಾಗವಾಗಿ ಕತ್ತರಿಸಿ ನಂತರ ಅದರಲ್ಲಿ ಇರುವಂತಹ ಅದರ ಅಂಶ ಅಂದರೆ ಅದರಲ್ಲಿ ಇರುವಂತಹ ಎಲ್ಲಾ ತಿರುಳಯನ್ನು ತೆಗೆದುಹಾಕಿ.
ನಂತರ ಅದಕ್ಕೆ ಪೂರ್ತಿಯಾಗಿ ಅರಿಶಿನವನ್ನು ಸವರಿ ನಂತರ ಅದಕ್ಕೆ ಕುಂಕುಮದ ಬೊಟ್ಟುಗಳನ್ನು ಇಟ್ಟಿ ನಂತರ ಅದಕ್ಕೆ ಬಳಸುವಂತಹ ಎಣ್ಣೆಯೂ ಕೂಡ ಬೇರೆಯದು ಆಗಿದೆ ಯಾವುದು ಅದು ಅಷ್ಟ ಮೂಲ ಎಣ್ಣೆ (ಎಂಟು ತರಹದ) ಎಂದು ಕರೆಯಲಾಗುತ್ತದೆ ಅದೇ ರೀತಿಯಾದಂತಹ ಎಣ್ಣೆಯನ್ನು ಹಾಕಿ ಇನ್ನು ಅದಕ್ಕೆ ಹಾಕುವಂತಹ ಬತ್ತಿಯು ಕೂಡ ಬಾಳೆ ತಿರುಳಿನಿಂದ ಮಾಡಿರುವಂತಹ ಬತ್ತಿ ಆಗಿರುವುದು ಇನ್ನೂ ಬಹಳ ಒಳ್ಳೆಯದು. ಹಾಗಾಗಿ ಅಂತಹ ದೀಪವನ್ನು ನಾವು ಮನೆಯ ಮುಂಭಾಗದಲ್ಲಿ ಸರಿಯಾಗಿ ದ್ವಾರದ ಮಧ್ಯದಲ್ಲಿ ಬೆಳಗುವುದು ಬಹಳ ಒಳ್ಳೆಯದು ಮತ್ತು ಒಳ್ಳೆಯ ವಿಧವಾದಂತಹ ಫಲಿತಾಂಶವನ್ನು ತಂದುಕೊಡುತ್ತದೆ.
ಮಿತ್ರರೇ ನಮಸ್ಕಾರ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564. ಜ್ಯೋತಿಷ್ಯ ಹಾಗು ಅಷ್ಟಮಂಗಳಾ ಪ್ರಶ್ನೆ ಹೇಳುವುದು ನಮ್ಮ ವಂಶಪಾರಂಪರ್ಯವಾದ ವೃತ್ತಿ, ಇದಕ್ಕಾಗಿ ಕೇರಳದಲ್ಲಿ 13 ವರ್ಷ ಅಧ್ಯಾಯನ ಮಾಡಿದ್ದೇವೆ. ಈ ನಡವೆ ಸಮಸ್ಯೆಗಳಿಂದ ವದ್ದಾಡುತ್ತಾ ಹಲವಾರು ಜನ ಕೆಲವು ಡೋಂಗೀ ಜ್ಯೋತಿಷ್ಯರ ಬಳಿ ಹೋಗಿ ಹಣ, ಸಮಯವನ್ನು ವ್ಯರ್ಧ ಮಾಡುತಿರುವುದನ್ನು ಗಮನಿಸಿದ್ದೇನೆ, ಹಾಗು ಕೇವಲ 1 ದಿನದಲ್ಲಿ ಪರಿಹಾರ, 1ಗಂಟೆಯಲ್ಲಿ ಪರಿಹಾರವೆಂದು ಹೇಳಿ ಜನರನ್ನು ಯಾಮರಿಸುವ ಜಾಹಿರಾತುಗಳನ್ನೂ ನೋಡಿದ್ದೇನೆ, ಜ್ಯೋತಿಷ್ಯಾಸ್ತ್ರ ಒಂದು ಪವಿತ್ರವಾದ ಶಾಸ್ತ್ರ ಇದರ ದುರ್ಬಳಕೆಯಾಗುತ್ತಿರುವುದು ಹಾಗು ಅಮಾಯಕರ ಹಣ, ಸಮಯ, ನಂಬಿಕೆಗಳ ಜೊತೆ ಆಟವಾಡುತ್ತಿರುವ ಕೆಲವರನ್ನು ನೋಡಿದರೇ ಪಾಪವೆನ್ನಿಸುತ್ತದೆ. ಇದೇ ಉದ್ದೇಶಕ್ಕೆ ಪ್ರತೀ ಭಾನುವಾರ ಅವಶ್ಯಕತೆ ಇದ್ದವರಿಗೆ ಉಚಿತವಾಗಿ ಜ್ಯೋತಿಷ್ಯ ಸಲಹೆ ಹಾಗು ಜಾತಕ ವಿಮರ್ಷೆ ಮಾಡಲು ನಿರ್ಧರಿಸಿದ್ದೇನೆ, ನನ್ನಲ್ಲಿ ಒಂದೇ ದಿನದಲ್ಲಿ ಪರಿಹಾರ ಅಥವಾ ಒಂದು ಘಂಟೆಯಲ್ಲಿ ಪರಿಹಾರವಾಗುವ ಯಾವ ಮರ್ಗವೂ ಇಲ್ಲ, ನನ್ನ ಬಳಿ ಇರುವುದು ಧರ್ಮ ಮಾರ್ಗ ಮಾತ್ರ, ಪುರಾಣಗಳಲ್ಲಿ, ವೇದಗಳಲ್ಲಿ ಸೂಚಿಸಿರುವ ಸುಲುಭವಾದ ಮನೆಯಲ್ಲಿ ನೀವೆ ಮಾಡಿಕೊಳ್ಳ ಬಹುದಾದ ವೈದಿಕ ಮಾರ್ಗ ಮಾತ್ರ. ಹಾಗಾಗಿ ನಿಜವಾಗಿಯೂ ಅವಶ್ಯಕತೆ ಇರುವವರು ಕರೆ ಮಾಡಿ ನಿಮ್ಮ ಹೆಸರನ್ನು ನಮೂದಿಸಿಕ್ಕೊಳ್ಳಿ. ಭಾನುವಾದ ದಿನ ಯಾರೇ ಬಂದರೂ, ಎಷ್ಟು ಜನ ಬಂದರೂ ಉಚಿತವಾಗಿ ಜ್ಯೋತಿಷ್ಯ ಹೇಳುತ್ತೇನೆ. ಗಮನಿಸಿ ಯಾರು ಒಂದು ರುಪಾಯನ್ನುಕೊಡುವ ಅವಷ್ಯಕತೆ ಇಲ್ಲ ಹಾಗು ಏನ್ನನೂ ತರುವ ಅವಷ್ಯಕತೆ ಇಲ್ಲ, ಆ ಗುರು ದತ್ತಾತ್ರೇಯನ ಅನುಗ್ರಹದಿಂದ ನಿಮ್ಮ ಸಮಸ್ಯೆಗಳು ಪರಿಹಾರವಾದರೇ ಅಷ್ಟೇ ಸಾಕು. ಆದರೆ ಭಾನುವಾರ ಬಿಟ್ಟು ಮಿಕ್ಕ ದಿನಗಳಲ್ಲಿ ನನ್ನನ್ನು ಭೇಟಿ ಮಾಡಬೇಕಾದರೆ ಶುಲ್ಕವನ್ನು ಪಾವತಿಸ ಬೇಕಾಗುತ್ತದೆ, ಧನ್ಯವಾದಗಳು
ದೈವಜ್ಞ ಪ್ರಧಾನ ತಂತ್ರಿ ಜ್ಞಾನೇಶ್ವರ್ ರಾವ್.
ಖಾಯಂ ಮನೆ ವಿಳಾಸ:- ಜ್ಞಾನೇಶ್ವರ್ ರಾವ್ ತಂತ್ರಿ ಮನೆ, ಕೊಂಡಿಮುಲೆ ಹಳ್ಳಿ, ಕಟೀಲ್ ಪೋಸ್ಟ್ , ಮೂಲ್ಕಿ ತಾಲ್ಲೂಕು, ಮಂಗಳೂರು ತಪ್ಪದೆ ಕರೆ ಮಾಡಿ
85489 98564
ಕೂಷ್ಮಾಂಡ ದೀಪವನ್ನು ಬೆಳಗಿಸುವುದು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ, ಅದನ್ನು ನಂಬಿಕೆ, ಗೌರವ ಮತ್ತು ಅದಕ್ಕೆ ಸಂಬಂಧಿಸಿದ ಧಾರ್ಮಿಕ ಸಂಪ್ರದಾಯಗಳಿಗೆ ಗೌರವದಿಂದ ಸಂಪರ್ಕಿಸಬೇಕು ಎಂದು ಗಮನಿಸುವುದು ಮುಖ್ಯ. ಗೊತ್ತುಪಡಿಸಿದ ಪೂಜಾ ಸ್ಥಳಗಳಲ್ಲಿ ಅಥವಾ ಶಕ್ತಿ ದೇವತೆಗಳಿಗೆ ಸಮರ್ಪಿತವಾದ ದೇವಾಲಯಗಳಲ್ಲಿ ಮಾತ್ರ ದೀಪವನ್ನು ಬೆಳಗಿಸಬೇಕು. ಅಂತಹ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವಾಗ ವ್ಯಕ್ತಿಗಳು ಸ್ಥಳೀಯ ಪದ್ಧತಿಗಳು, ನಿಯಮಗಳು ಮತ್ತು ದೇವಾಲಯದ ಮಾರ್ಗಸೂಚಿಗಳನ್ನು ಅನುಸರಿಸಬೇಕು.