ಯಾವುದೇ APL ಅಥವಾ BPL ರೇಷನ್ ಕಾರ್ಡುಗಳನ್ನು ರದ್ದುಗೊಳಿಸಲು ಸೂಚನೆ ನೀಡಲಾಗಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ. 2023ರ ಸೆಪ್ಟೆಂಬರ್ 2ರಂದು 25,13,798 ಎಪಿಎಲ್ ಕಾರ್ಡುಗಳು ಇದ್ದವು, ಮತ್ತು ನವೆಂಬರ್ 16ರಂದು ಅದು 25,62,566ಕ್ಕೆ ಏರಿದೆ. ರೇಷನ್ ರದ್ದತಿಗೆ ಯಾವುದೇ ನಿರ್ದೆಶನ ನೀಡಿಲ್ಲವೆಂದು ಆಹಾರ ಇಲಾಖೆ ವಿವರಣೆ ನೀಡಿದ್ದು, ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂದು ಹರಿದಾಡುತ್ತಿರುವ ವರದಿಯು ಸತ್ಯ ಸಂಗತಿಯಲ್ಲ ಎಂದು ತಿಳಿಸಿದೆ.
ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ: ನಾವು ಹೋಗಿದ್ದು ಸಿಎಂ ಅಧಿಕೃತ ನಿವಾಸದ ಕಾರ್ಯಕ್ರಮಕ್ಕೆ ಹೊರತು ಕಾಂಗ್ರೆಸ್ ಸಮಾರಂಭಕ್ಕಲ್ಲ-ವಿಜಯೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಕಿಡಿ!
ಕೊಪ್ಪಳ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸ ಗಂಗಾದ ಗೃಹಪ್ರವೇಶ ಹಾಗೂ ಔತಣಕೂಟದಲ್ಲಿ ಬಿಜೆಪಿ ಶಾಸಕರು ಪಾಲ್ಗೊಂಡಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವ್ಯಕ್ತಪಡಿಸಿದ್ದ...








