ಯಾವುದೇ APL ಅಥವಾ BPL ರೇಷನ್ ಕಾರ್ಡುಗಳನ್ನು ರದ್ದುಗೊಳಿಸಲು ಸೂಚನೆ ನೀಡಲಾಗಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ. 2023ರ ಸೆಪ್ಟೆಂಬರ್ 2ರಂದು 25,13,798 ಎಪಿಎಲ್ ಕಾರ್ಡುಗಳು ಇದ್ದವು, ಮತ್ತು ನವೆಂಬರ್ 16ರಂದು ಅದು 25,62,566ಕ್ಕೆ ಏರಿದೆ. ರೇಷನ್ ರದ್ದತಿಗೆ ಯಾವುದೇ ನಿರ್ದೆಶನ ನೀಡಿಲ್ಲವೆಂದು ಆಹಾರ ಇಲಾಖೆ ವಿವರಣೆ ನೀಡಿದ್ದು, ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂದು ಹರಿದಾಡುತ್ತಿರುವ ವರದಿಯು ಸತ್ಯ ಸಂಗತಿಯಲ್ಲ ಎಂದು ತಿಳಿಸಿದೆ.
ಸವದಿ ಬಿಜೆಪಿಗೆ ಬರಲ್ಲ, ನಾನು ಕಾಂಗ್ರೆಸ್ಗೆ ಹೋಗಲ್ಲ: ನಾನು ಯಾರಿಗೂ ಹೆದರುವ ಮಗನೇ ಅಲ್ಲ: ಸವದಿ ಮಂತ್ರಿಯಾದ ಬಳಿಕ ಅಥಣಿಗೆ ಬರುವುದನ್ನು ನಿಲ್ಲಿಸಿದ್ದೇನೆ ಎನ್ನುವವರಿಗೆ ಸಾಹುಕಾರ ತಿರುಗೇಟು
ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಮತ್ತೆ ಸಂಚಲನ ಸೃಷ್ಟಿಸಿರುವ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ತಮ್ಮ ಮುಂದಿನ ರಾಜಕೀಯ ನಡೆಗಳ ಕುರಿತು ಮಹತ್ವದ...








