ಮುಡಾ (Muda) ನ ವಿಶೇಷ ನಿವೇಶನ ಹಂಚಿಕೆಯಲ್ಲಿ ಈಗಾಗಲೇ ಅಕ್ರಮ ಆರೋಪಗಳು ಕೇಳಿ ಬಂದಿರುವುದು ಒಂದೆಡೆಯಾದರೆ, ಇದೀಗ ಮತ್ತೊಂದೆಡೆ 15,000ಕ್ಕೂ ಹೆಚ್ಚು ನಿವೇಶನಗಳನ್ನು ಪೆಂಡಿಂಗ್ ಇಟ್ಟುಕೊಂಡಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಮುಡಾದಿಂದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಗೊಳ್ಳಬೇಕಾದ ಖಾಸಗಿ ಬಡಾವಣೆಗಳು ಇನ್ನೂ ಹಸ್ತಾಂತರವಾಗಿಲ್ಲ. 21 ಗ್ರಾಪಂ (ಗ್ರಾಮ ಪಂಚಾಯತ್) ಹಾಗೂ 202 ನಗರ (ಶಹರ) ಸೇರಿದಂತೆ ಒಟ್ಟು 15,085 ನಿವೇಶನಗಳ ಹಸ್ತಾಂತರಕ್ಕೆ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎಂದು ವರದಿಯಾಗಿದೆ.
ದಿವಾಳಿ ಸರ್ಕಾರದ ಬಾಕಿಗೆ ಹೆದರಿ ಯಾವ ಔಷಧ ಕಂಪನಿಗಳು ಸರಬರಾಜು ಮಾಡಲು ಮುಂದೆ ಬರುತ್ತಿಲ್ಲ!
ಇದು ಪಾಪರ್ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಎಫೆಕ್ಟ್! ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಜೀವರಕ್ಷಕ ಔಷಧಗಳು ಮತ್ತು ಉಪಕರಣಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರೈಸಿದ ಔಷಧಗಳ ಬಿಲ್ಗಳಿಗೆ...







