UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) 10 ವರ್ಷ ಹಳೆಯ ಆಧಾರ್ ಕಾರ್ಡ್ ಉಚಿತವಾಗಿ ನವೀಕರಿಸಲು ಡಿಸೆಂಬರ್ 14, 2024 ಕೊನೆಯ ದಿನವಾಗಿದೆ ನೀವು ಆಧಾರ್ ಕಾರ್ಡ್ ನವೀಕರಿಸಲು myaadhaar.uidai.gov.in ಗೆ ಭೇಟಿ ನೀಡಬಹುದು
ಅಪ್ಡೇಟ್ ಮಾಡಬೇಕಾದ ಕಾರಣಗಳು:
ಹೆಸರು, ವಿಳಾಸ, ಜನ್ಮ ದಿನಾಂಕದ ದೋಷಗಳನ್ನು ಸರಿಪಡಿಸಲು.
10 ವರ್ಷಗಳ ನಂತರ ಬಯೋಮೆಟ್ರಿಕ್ ಡೇಟಾ ನವೀಕರಿಸಲು
ಆಧಾರ್ ಕಾರ್ಡ್ ಬಳಸಿ ಸರಿಯಾದ ಸೇವೆಗಳನ್ನು ಪಡೆಯಲು
ಆನ್ಲೈನ್ ಅಪ್ಡೇಟ್ ಪ್ರಕ್ರಿಯೆ ಈ ರೀತಿ ಇದೆ.
myaadhaar.uidai.gov.in ಗೆ ಭೇಟಿ ನೀಡಿ.
ನಿಮ್ಮ ಆಧಾರ್ ವಿವರಗಳನ್ನು ಲಾಗಿನ್ ಮಾಡಿ.
ಅಗತ್ಯವಿರುವ ತಿದ್ದುಪಡಿ/ನವೀಕರಣಗಳನ್ನು ಮಾಡಿ
ಆಫ್ಲೈನ್ನಲ್ಲಿ ನವೀಕರಿಸುವುದು ಹೇಗೆ..?
ನೀವು ಆಧಾರ್ ಕಾರ್ಡ್ ಅನ್ನು ಆಫ್ಲೈನ್ನಲ್ಲಿಯೂ ನವೀಕರಿಸಬಹುದು. ಆದರೆ, ಇದಕ್ಕಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಈ ಪ್ರಕ್ರಿಯೆಯು ಉಚಿತವಲ್ಲ. ಇದಕ್ಕಾಗಿ ನೀವು ಹಣವನ್ನು ಸಹ ಪಾವತಿಸಬೇಕಾಗುತ್ತದೆ.