ಪುಷ್ಪ’ ಸಿನಿಮಾ Blockbuster ಹಿಟ್ ಆದ ಬಳಿಕ ‘ಪುಷ್ಪ 2’ ಸಿನಿಮಾ ರಿಲೀಸ್ ಆಗಿದೆ. ಬಿಗ್ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗದ್ರೆ ಫ್ಯಾನ್ಸ್ ನಿರೀಕ್ಷೆ ಮೀರಿ ಚಿತ್ರ ಬಂದಿದೆಯಾ..? ಈ ಚಿತ್ರದಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ಪುಷ್ಪ 2 ಫಸ್ಟ್ ರಿವ್ಯೂ ಔಟ್ ಇಲ್ಲಿದೆ ಮಾಹಿತಿ ನಿಮಗಾಗಿ…
ಪ್ರಮುಖ ಪಾತ್ರಗಳು:
ಅಲ್ಲು ಅರ್ಜುನ್: ಪುಷ್ಪರಾಜ್ ಪಾತ್ರದಲ್ಲಿ ಮತ್ತಷ್ಟು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ: ಶ್ರೀವಲ್ಲಿ ಪಾತ್ರದಲ್ಲಿ ಮಿಂಚಿದ್ದಾರೆ, ಮೊದಲಾರ್ಧದಲ್ಲಿ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ.
ಕಥೆ ಮತ್ತು ಹೈಲೈಟ್ಸ್:
ಮಾಸ್ಸ್ ಎಂಟ್ರಿ: ಅಲ್ಲು ಅರ್ಜುನ್ ಅವರ ಎಂಟ್ರಿ ಸಖತ್ ಮಾಸ್ ಆಗಿ ಇದೆ, ಫ್ಯಾನ್ಸ್ ಖುಷಿಪಡುತ್ತಾರೆ.
ವಿವಾಹ: ಶ್ರೀವಲ್ಲಿ ಮತ್ತು ಪುಷ್ಪರಾಜ್ ವಿವಾಹ ಆಗಿದ್ದಾರೆ.
ಫೈಟ್ ಸೀಕ್ವೆನ್ಸ್: ಸುಕುಮಾರ್ ಭರ್ಜರಿ ಫೈಟ್‌ಗಳನ್ನು ಇಟ್ಟಿದ್ದಾರೆ, ಹೊಡಿಬಡಿ ಇಷ್ಟ ಆಗುವವರಿಗೆ ಮೊದಲಾರ್ಧ ಇಷ್ಟ ಆಗುತ್ತದೆ.
ರಕ್ತ ಚಂದನದ ವಿಚಾರ: ಮೊದಲ ಭಾಗದಂತೆ, ಎರಡನೇ ಪಾರ್ಟ್‌ನಲ್ಲೂ ರಕ್ತ ಚಂದನದ ವಿಚಾರ ಹೈಲೈಟ್ ಆಗಿದೆ.
ನಟರ ಅಭಿನಯ:
ಅಲ್ಲು ಅರ್ಜುನ್: ತಮ್ಮ ಮಾಸ್ ಅವತಾರದಿಂದ ಎಲ್ಲರನ್ನು ಆಕರ್ಷಿಸುತ್ತಾರೆ.
ರಶ್ಮಿಕಾ ಮಂದಣ್ಣ: ಚೆನ್ನಾಗಿ ನಟಿಸಿದ್ದಾರೆ.
ಫಹದ್ ಫಾಜಿಲ್: ಅವರ ಅಭಿನಯ ಮತ್ತೊಂದು ಲೆವೆಲ್‌ನಲ್ಲಿದೆ.
ಮಧ್ಯಂತರ ಮತ್ತು ಕ್ಲೈಮ್ಯಾಕ್ಸ್:
ಮಧ್ಯಂತರ: ಅಮೋಘ, ಮನಸ್ಸಿಗೆ ಮುದ ನೀಡುತ್ತದೆ.
ಮಾಸ್ ಮೂವಿ:ಎಮೋಷನಲ್ ಎಲಿಮೆಂಟ್ ಕೂಡಾ ಇರಲಿ ಎಂದು ಬಲವಂತವಾಗಿ ತೂರಿಕಿದಂತೆ ಕಂಡುಬರುತ್ತದೆ.ಬಾಡೂಟದಲ್ಲಿ ಉಪ್ಪಿನಕಾಯಿ ಬೇಕಾ…?
ಕ್ಲೈಮ್ಯಾಕ್ಸ್: ಅದ್ಭುತ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುವುದು ಖಚಿತ ಎಂದು ಭಾವಿಸಲಾಗಿದೆ.
ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ








