4ನೇ ಟೆಸ್ಟ್ ಎರಡನೇ ಇನಿಂಗ್ಸ್ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡಿರುವ ಭಾರತ ಗೆಲುವಿಗಾಗಿ ಹೋರಾಟ ನಡೆಸುತ್ತಿದೆ. ಓಪನರ್ ಜೈಸ್ವಾಲ್ ಅರ್ಧಶತಕ (63) ಗಳಿಸಿ ಮಿಂಚಿದ್ದಾರೆ. ಇನ್ನೊಂದು ತುದಿಯಲ್ಲಿ ಪಂತ್ (28) ತಮ್ಮ ಆಕ್ರಮಣಕಾರಿ ಆಟದ ಶೈಲಿಗೆ ವ್ಯತಿರಿಕ್ತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರೂ ಮೊದಲ ಸೆಷನ್ನಲ್ಲಿ ರನ್ ರೇಟ್ (1.5) 2.2ಕ್ಕೆ ತಂದರು. ಭಾರತಕ್ಕೆ ಗೆಲ್ಲಲು ಇನ್ನೂ 228 ರನ್ ಗಳ ಅಗತ್ಯವಿದೆ.
ಟೀ ವಿರಾಮಕ್ಕೆ 54 ಓವರ್ಗಳಲ್ಲಿ ಭಾರತದ ಸ್ಕೋರ್ 112/3. ಇಂದು ಇನ್ನೂ 40 ಓವರ್ಗಳು ಆಡುವ








