ADVERTISEMENT
Wednesday, April 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಜ್ಯೋತಿಷ್ಯ

ಷಟ್ಕರ್ಮ ಪ್ರಯೋಗ: ಅಮಾವಾಸ್ಯೆಯ ದಿನ ಶತ್ರುಗಳ ಮೇಲೆ ಮಾರಣ, ಮೋಹನ, ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನದ ಪರಿಣಾಮ

Shatkarmic Rituals: The Six Occult Practices

Shwetha by Shwetha
March 11, 2025
in ಜ್ಯೋತಿಷ್ಯ, Astrology, Newsbeat
Share on FacebookShare on TwitterShare on WhatsappShare on Telegram

ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ..

ಷಟ್ಕರ್ಮ ಪ್ರಯೋಗ ಅಂದರೆ ಆರು ರೀತಿಯ ತಾಂತ್ರಿಕ ಪ್ರಯೋಗ ಮಾಡುವ ತಮ್ಮ ಇಷ್ಟಾರ್ಥ ಸಿದ್ಧಿ ಮಾಡಿಕೊಳ್ಳುವ ಒಂದು ತಾಂತ್ರಿಕ ಪ್ರಯೋಗ ವಾಗಿದೆ ಇದು ಮನುಷ್ಯನ ಜೀವನದಲ್ಲಿ ಪರಿಣಾಮ ಮತ್ತು ಪ್ರಭಾವ ಬಿರುವುದು. ಈ ಪ್ರಯೋಗ ಎಲ್ಲವೂ ವಾಮಚಾರ ಪ್ರಯೋಗ ದಿಂದ ಸಾಧಕನು ತಮ್ಮ ಕಾಮನೆಗಳನ್ನು ಇಡೇರಿಸಿಕೂಳ್ವ ಒಂದು ವಿಧಾನ ವಾಗಿದೇ. ಇವುಗಳೆಲ್ಲ ಜಾತಕನ ಜಾತಕದಲ್ಲಿ ಕೇಲವೂಂದು ಗ್ರಹ ಗಳು ತಮ್ಮ ಸ್ಥಾನ ದಲ್ಲಿರುವ ಪ್ರಭಾವ ದಿಂದ ಈ ರೀತಿ ಷಟ್ಕರ್ಮ ಪ್ರಯೋಗ ಬಹಳ ಬೇಗ ಆಕರ್ಷಣ ವಾಗುವುದು ಹಾಗಾಗಿ ಬಹಳ ಎಚ್ಚರಿಕೆಯಿಂದ ಮಾಡಬೇಕು. ಇದು ಮಾಡುವವರಿಗೂ ಮಾಡಿಸುವವರಿಗೂ ತುಂಬ ವ್ಯತಿರಿಕ್ತ ಪರಿಣಾಮ ಬೀರುವುದು ಹಾಗಾಗಿ ಎಚ್ಚರ ಎಚ್ಚರ

Related posts

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ  ತಿರುಗೇಟು

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ ತಿರುಗೇಟು

April 14, 2026
ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

April 14, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಷಟ್ಕರ್ಮಗಳು
ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಪ್ರಯೋಗ ಗಳು ಆಗಿವೇ.

1 ಮಾರಣ / ಇದು ಯಾರ ಜಾತಕದಲ್ಲಿ ಶನಿ ,ಕುಜ,ಮತ್ತು ಮಾಂದಿ ಅಷ್ಟಮ ಸ್ಥಾನ ದಲ್ಲಿ ಇದ್ದು ಅಷ್ಟಮ ಸ್ಥಾನದಿಪತಿ ಅಸ್ತ ವಾದರೇ ಛಿನ್ನಮಸ್ತ ದೇವಿ ಮಂತ್ರ ಪ್ರಯೋಗ ಮಾಡಿ ಆ ವ್ಯಕ್ತಿಯು ತನ್ನ ಗ್ ತಾನೇ ಯಾವ ಕಾರಣವು ಇಲ್ಲದೇ ಆತ್ಮಹತ್ಯೆ ಮಾಡಿಕೂಳುತಾರೇ ಮತ್ತು ಆಗಾಗಾ ಮನೇಲಿ ಸಾವು ನೋವು ಜಾಸ್ತಿ ಆಗುವುದು
ಪರಿಹಾರ / ಮಂಗಳವಾರ ಶನಿವಾರ ರಾತ್ರಿಯ (10ಗಂಟೇ ನಂತರ)ಒಂದು ನಿಂಬೇಹಣ್ಣಿನ ರಸವನ್ನ ಮನೇಯ ಸುತ್ತ ಹಾಕಿ ನಂತರ ಕರಿಸಾಸಿವೇ, ಕಲ್ಲುಪ್ಪು ಮನೇಯಲ್ಲ ಇಳಿ ತೇಗೇದು ಹಾಕಿ ಮಾರನೇ ದಿನ ಸಂಜೆ ಆರು ಗಂಟೆ ನಂತರ ಯಾವುದಾದರೂ ಶಕ್ತಿ ದೇವಾಲಯ ಹೂಗಿ ದೇವಿಗೆ ಕುಂಕುಮ ಅರ್ಚನೇ ಸತತ ಆರು ತಿಂಗಳು ಮಾಡಿದರೆ ದೋಷ ಪರಿಹಾರ.

2 ಮೊಹನ ಮತ್ತು ಆಕರ್ಷಣ/ ಯಾರ ಜಾತಕದಲ್ಲಿ ಬುದ್ಧನ ಜೊತೆ ಶುಕ್ರ ಮತ್ತು ಮಾಂದಿ ಚಂದ್ರ ಲಗ್ನದಲ್ಲಿ ಇದ್ದು ಲಗ್ನಾಧಿಪತಿ ನಿಚವೂ ಇಲ್ಲ ಅಸ್ತವಾದರೇ ಮಾತಂಗಿ ಎಂಬ ದೇವತೇ ಯನ್ನು ಪ್ರಯೋಗ ಮಾಡಿ ಮನೇಯಲ್ಲಿ ಮಾತ ಪಿತೃಗಳ ನಿಷ್ಠುರ ಮತ್ತು ಅನ್ಯ ಜಾತಿಯರ ಗಾಂಧರ್ವ ವಿವಾಹ ಗಳು ಕಾಲ ಕ್ರಮೇಣ ವಿಚ್ಚೇಧನ ಸಾಧ್ಯತೇಗಳು ಜಾಸ್ತಿ ಆಗುವುದು
ಪರಿಹಾರ= ಯಾವುದಾದರೂ ಲಕ್ಷಿನಾರಾಯಣ ದೇವಾಲಯದಲ್ಲಿ ಲಕ್ಷ್ಮಿನಾರಾಯಣ ಹೃದಯ ಹೂಮ ಬುಧವಾರ ಇಲ್ಲ ಶುಕ್ರವಾರ ಸತತ ಆರು ತಿಂಗಳು ಮಾಡಿದರೇ ದೂಷ ಪರಿಹಾರ

3 ವಿದ್ವೇಷಣ/ ಯಾರ ಜಾತಕ ದಲ್ಲಿ ಕುಜ,ಶನಿ,ಯುತಿ ಮತ್ತು ರಾಹು ಕೇತು ಗಳು ಲಗ್ನ ದಲ್ಲಿ ಇದ್ದು ಲಗ್ನ ಧಿಪತೆ ಅಷ್ಟಮ ದಲ್ಲಿ ಇದ್ದರೆ ಪ್ರತ್ಯಂಗಿರ ಮಂತ್ರದಿಂದ ಪರಸ್ಪರ ಮನೆಯಲ್ಲಿ ಕಲಹ ಉಂಟು ಮಾಡಿ ಬಂದು ಬಳಗದಿಂದ ದೂರಮಾಡಿ ಏಕಾಂಗಿತನದಿಂದ ಖಿನ್ನತೆ ಗೇ ಒಳಗಾಗುವ ಮೂಲಕ ಜಿವನದಲ್ಲಿ ಜಿಗುಪ್ಸೇ ಉಂಟಾಗುತ್ತದೆ ಇದರ ಪರಿಣಾಮ ಆಕಸ್ಮಿಕ ಸಾವುಗಳು ಶತ್ರುಗಳ ಕಾಟ ವಾಗುವ ಸಾಧ್ಯತೇ
ಪರಿಹಾರ/ ಪ್ರತಿ ಬಹುಳ ಅಷ್ಟಮಿ,ಅಮಾವಾಸ್ಯೆ ದಿನ ಒಣ ಮೇಣಸಿನ ಕಾಯಿ ಮನೆಯಲ್ಲಿ ಇಳಿ ತೇಗೇದು ನಂತರ ಹೂಮ ವನ್ನು ಸತತ ಆರು ತಿಂಗಳು ಮಾಡಿ ನಂತರ ಮನೇಲಿ ಐದು ತರ ಎಣ್ಣೆಯ ದಿಪ ರಾತ್ರಿಯ 10ಗಂಟೇ ನಂತರ ಹಚ್ಚಿ ದರೇ ದೂಷ ಪರಿಹಾರ

4 ಉಚ್ಚಟನ/ ಯಾರ ಜಾತಕದಲ್ಲಿ ಚಂದ್ರ ಮಾಂದಿ ಕೇತು ಲಗ್ನ ದಲ್ಲಿ ಇದ್ರೇ ಚಾಂಡಿಲಿ ದುರ್ಗ ಮಂತ್ರ ದಿಂದ ಮನೇಲಿ ಯಾವಾಗಲೂ ರೂಗ ರುಜಿನ ಗಳು ಮತ್ತು ದರಿದ್ರ ಬರುವಂತೆ ಮಾಡುವರು ಇದರ ಪರಿಣಾಮ ಯಾವಾಗಲೂ ಮನೇಲಿ ಕಲಹ ಸಾವು ನೂವು ಶುಭಕಾರ್ಯ ಇಲ್ಲದೇ ಇರುವುದು ವರ್ಷ ದಲಿ ನಾಲ್ಕು ಸಾವು ಒಂದೇ ಮನೇಲಿ ಸಾಧ್ಯತೇ
ಪರಿಹಾರ/ ಸುದರ್ಶನ ನಾರಸಿಂಹ ಮಂತ್ರ ದಿಂದ ಲೂ ಪ್ರತಿ ಮಂಗಳವಾರ ನರಸಿಂಹ ಪೂಜೆ ಮಾಡಿ ಸಂಜೆ ನಾಲ್ಕು ಜನ ಮುತೈದರಿಗೇ ಸತತ ಆರು ತಿಂಗಳು ಬಾಗಿನ ಕೊಟ್ಟರೆ ದೋಷ ಪರಿಹಾರ

5 ಸ್ತಂಬನ = ಯಾರ ಜಾತಕದಲ್ಲಿ ಲಗ್ನ ಧಿಪತಿ ಎರಡನೇ ಸ್ಥಾನ ದಲ್ಲಿ ಅಸ್ತವಾಗಿ ಮಾಂದಿ ಜೋತೇ ಇದ್ದು ಗ್ರಹಣ ಅಮಾವಾಸ್ಯೆಯ ಕಾಲದಲ್ಲಿ ಜನನವಾದರೇ ವಾರಾಹಿ ಮಂತ್ರ ಪ್ರಯೋಗ ದಿಂದ ವಾಕ್ ಸ್ತಂಬನ, ದೇಹ ಸ್ತಂಬನ, ಹೃದಯ ಸ್ತಂಬನ ಮಾಡುವರು ಇದರ ಪರಿಣಾಮ ದೇಹದಲ್ಲಿ ಯಾವಾಗಲೂ ನಿರುತ್ಸಾಹ ಮತ್ತು ಜಡತ್ವ ಬಾಧಿಸುವುದು

ಪರಿಹಾರ/ ಗಾಯತ್ರಿ ಮಂತ್ರ ಪ್ರಯೋಗ ಮತ್ತು ಅಘೂರ ಮೃತ್ಯುಂಜಯ ಹೋಮ ಹವನ ಜಪ ಮಾಡಿಸಿ ನಂತರ ಅನ್ನ ದಾನ ಸತತ ಆರು ತಿಂಗಳು ಮಾಡಿದರೆ ದೋಷ ಪರಿಹಾರ ಸಾಧ್ಯ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಇವೆಲ್ಲವೂ ಷಟ್ಕರ್ಮ ಪ್ರಯೋಗ ವಾಗಿದೆ ಈ ಪ್ರಯೋಗ ಕೇ ಗಾಯಿತ್ರಿ ಮಂತ್ರ ರಾಮ ಬಾಣ ವಾಗಿದೆ ಇವೆಲ್ಲವನ್ನು ನಿಮ್ಮ ಕುಲ ಗುರುಗಳು, ಜೋತಿಷ್ಯರ ಹತ್ತಿರ ಕೂಲಂಕೂಷವಾಗಿ ಚರ್ಚೆಯ ನಂತರ ಪರೀಕ್ಷಿಸಿ ನಂತರ ಈ ಮೇಲಿನ ಪರಿಹಾರ ಗಳು ಮಾಡಬೇಕು ಮತ್ತು ಯಾವುದೇ ಮಂತ್ರ ಪ್ರಯೋಗ ವಾಗಿದರೇ ಮನೇಲಿ ಗಂಜಲ ,ಸಗಣಿ, ಮೇಕೇ ಹಾಲು ಗಳನ್ನ ಮನೇಲಿ ಇಟ್ರೇ ದೋಷ ಬರುವುದಿಲ್ಲ ಮತ್ತು ಗಣಪತಿ, ದುರ್ಗ, ಲಕ್ಷ್ಮಿ, ಸೂರ್ಯ, ರುದ್ರ ಮತ್ತು ಗಾಯಿತ್ರಿ ಮಂತ್ರ ಗಳನ್ನ ಶ್ರವಣ ಇಲ್ಲ ಮನನ ಮಾಡುತ ಇದ್ರೇ ಇವೆಲ್ಲ ಪ್ರಯೋಗ ದಿಂದ ದೂರ ಆಗಬಹುದು

ಎಲ್ಲ ರಿಗೂ ಆ ತಾಯಿ ಜಗನ್ಮಾತೇ ಶುಭ ಮಾಡಲಿ ಇದರ ಬಗೆಯ ನಿಮ್ಮ ಅಭಿಪ್ರಾಯ ತಿಳಿಸುವಿರ ನಮಸ್ಕಾರ ಧನ್ಯವಾದ.

ShareTweetSendShare
Join us on:

Related Posts

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ  ತಿರುಗೇಟು

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ ತಿರುಗೇಟು

by Shwetha
April 14, 2026
0

ಬೆಳಗಾವಿ: ನಾನು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವವರೇ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಉಳಿಯುವುದಿಲ್ಲ. ಅವರೇ ಜೆಡಿಎಸ್ ಪಕ್ಷದ ಬಾಗಿಲು ತಟ್ಟಲಿದ್ದಾರೆ ಎಂದು ಶಾಸಕ...

ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

by Shwetha
April 14, 2026
0

ರೋಣ ಕ್ಷೇತ್ರದ ಹಿರಿಯ ಶಾಸಕ ಜಿ.ಎಸ್. ಪಾಟೀಲ ಅವರು ಸಚಿವ ಸ್ಥಾನಕ್ಕಾಗಿ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ....

ಪಾಕ್ ಸಂಧಾನಕ್ಕೆ ಮುಖಭಂಗ ಇರಾನ್ ಅಮೆರಿಕ ಬಿಗಿಪಟ್ಟು ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ

ಪಾಕ್ ಸಂಧಾನಕ್ಕೆ ಮುಖಭಂಗ ಇರಾನ್ ಅಮೆರಿಕ ಬಿಗಿಪಟ್ಟು ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ

by Shwetha
April 14, 2026
0

ದಶಕಗಳ ಕಾಲದ ವೈರತ್ವಕ್ಕೆ ತೇಪೆ ಹಚ್ಚಲು ಹೋದ ಪಾಕಿಸ್ತಾನಕ್ಕೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಸ್ಥಾಪಿಸಿ ವಿಶ್ವದ ಗಮನ...

ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ಸಂಪುಟ IN & OUT

ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ಸಂಪುಟ IN & OUT

by Shwetha
April 14, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಮಗಳೂರಿನಲ್ಲಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು...

ಪೋಪ್ ಲಿಯೋ ವಿರುದ್ಧ ಕೆರಳಿದ ಡೊನಾಲ್ಡ್ ಟ್ರಂಪ್: ತಾವೇ ಜೀಸಸ್ ಎಂದು ಬಿಂಬಿಸುವ ಎಐ ಪೋಟೋ ಹಂಚಿಕೊಂಡು ಹೊಸ ವಿವಾದ

ಪೋಪ್ ಲಿಯೋ ವಿರುದ್ಧ ಕೆರಳಿದ ಡೊನಾಲ್ಡ್ ಟ್ರಂಪ್: ತಾವೇ ಜೀಸಸ್ ಎಂದು ಬಿಂಬಿಸುವ ಎಐ ಪೋಟೋ ಹಂಚಿಕೊಂಡು ಹೊಸ ವಿವಾದ

by Shwetha
April 14, 2026
0

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ವ್ಯಾಟಿಕನ್ ಧರ್ಮಗುರು ಪೋಪ್ ಲಿಯೋ XIV ಅವರ ಶಾಂತಿ ಸಂದೇಶದ ಬೆನ್ನಲ್ಲೇ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram